ದೋಹಾ (ಕತಾರ್): ಇಂದು ಫಿಫಾ ಪುಟ್ಬಾಲ್ ವಿಶ್ವಕಪ್ ನಡೆಯಬೇಗಿದ್ದ ಲುಸೈಲ್ ಸ್ಟೇಡಿಯಂ ಬಳಿ ನಿರ್ಮಾಣ ಹಂತದ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ವರದಿಯಾಗಿದೆ.
ಲುಸೈಲ್ ಸ್ಟೇಡಿಯಂನಿಂದ ಸುಮಾರು 3.5 ಕಿಲೋಮೀಟರ್ ದೂರದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಸೆಂಟ್ರಲ್ ದೋಹಾದಲ್ಲಿನ ಮಾರುಕಟ್ಟೆ ಸ್ಥಳ ಸಂಪೂರ್ಣ ಹೊಗೆ ಆವರಿಸಿತ್ತು. ನಾಳೆ ಅರ್ಜೆಂಟೀನಾ ಮತ್ತು ಮೆಕ್ಸಿಕೋ ನಡುವಿನ ಪಂದ್ಯ ಲುಸೈಲ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಇದನ್ನೂ ಓದಿ : ಫಿಫಾ ವಿಶ್ವಕಪ್ನಲ್ಲೂ ಧೋನಿ ಹವಾ.. ಹೇಗಿದೆ ನೋಡಿ ಅಭಿಮಾನ