ETV Bharat / sports

ಏಷ್ಯನ್‌ ಗೇಮ್ಸ್‌ನಲ್ಲಿಂದು..: ಭಾರತ-ಪಾಕ್ ಹಣಾಹಣಿ, ಇಂದಿನ ಸ್ಪರ್ಧೆಗಳ ಸಂಪೂರ್ಣ ವೇಳಾಪಟ್ಟಿ - ಭಾರತ ಇದುವರೆಗೆ 11 ಪದಕ

Asian Games 2023: ಏಷ್ಯನ್ ಗೇಮ್ಸ್‌ನಲ್ಲಿ ಇಂದು ಭಾರತ ಹಾಕಿ ತಂಡ ಸಿಂಗಾಪುರ ವಿರುದ್ಧ ಸೆಣಸುತ್ತಿದೆ. ವಾಲಿಬಾಲ್​ ಮತ್ತು ಸ್ಕ್ವ್ಯಾಷ್‌ನಲ್ಲಿ ಭಾರತ-ಪಾಕಿಸ್ತಾನ ಪೈಪೋಟಿ ನಡೆಸಲಿವೆ. ಇಂದಿನ ಸ್ಪರ್ಧೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

Asian Games 2023  India schedule today  India vs Pakistan squash and volleyball  ಭಾರತೀಯರ ಆಟದ ವಿವರ ಇಲ್ಲಿದೆ  ಸೆಪ್ಟೆಂಬರ್ 26ರ ಏಷ್ಯನ್ ಗೇಮ್ಸ್‌  ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ವೇಳಾಪಟ್ಟಿ ವಿವರ  ಭಾರತ ಮತ್ತು ಪಾಕಿಸ್ತಾನ ಸೆಣಸಾಟ  19ನೇ ಏಷ್ಯನ್ ಗೇಮ್ಸ್‌ನಲ್ಲಿ ಭಾರತ  ಭಾರತ ಇದುವರೆಗೆ 11 ಪದಕ  ಎರಡನೇ ದಿನ ಆರು ಪದಕಗಳನ್ನು ಭಾರತ ವಶ
ಭಾರತ ಮತ್ತು ಪಾಕಿಸ್ತಾನ ಸೆಣಸಾಟ ಸೇರಿದಂತೆ ಈ ದಿನದ ಭಾರತೀಯರ ಆಟದ ವಿವರ ಇಲ್ಲಿದೆ ನೋಡಿ..
author img

By ETV Bharat Karnataka Team

Published : Sep 26, 2023, 7:32 AM IST

ಹಾಂಗ್‌ಝೌ (ಚೀನಾ): ಇಲ್ಲಿ ನಡೆಯುತ್ತಿರುವ 19ನೇ ಏಷ್ಯನ್ ಗೇಮ್ಸ್‌ನ ಮೂರನೇ ದಿನವಾದ ಇಂದು ಭಾರತದ ಆಟಗಾರರು ಹಲವು ಕ್ರೀಡೆಗಳಲ್ಲಿ ತಮ್ಮ ಶಕ್ತಿ ಪ್ರದರ್ಶಿಸಲಿದ್ದಾರೆ. ಇಂದಿನ ಭಾರತದ ಸ್ಪರ್ಧೆಗಳು ಭಾಗಿಯಾಗುವ ವಿವಿಧ ಆಟಗಳು ಮತ್ತು ವೇಳಾಪಟ್ಟಿ ಇಂತಿದೆ.

ಭಾರತ ಇದುವರೆಗೆ 11 ಪದಕಗಳನ್ನು ಗೆದ್ದುಕೊಂಡಿದೆ. ಮೊದಲ ದಿನ ಐದು ಹಾಗೂ ಎರಡನೇ ದಿನ ಆರು ಪದಕಗಳನ್ನು ಸಾಧಿಸಿದೆ. ನಿನ್ನೆ (ಸೋಮವಾರ) ಚಿನ್ನದ ಖಾತೆ ತೆರೆದಿತ್ತು. ಶೂಟಿಂಗ್ ಮತ್ತು ಮಹಿಳಾ ಕ್ರಿಕೆಟ್‌ನಲ್ಲಿ ಭಾರತಕ್ಕೆ ಚಿನ್ನ ಒಲಿದು ಬಂದಿದೆ. ಮೂರನೇ ದಿನ ಅಂದರೆ ಇಂದು ಮತ್ತೆ ಭಾರತೀಯ ಆಟಗಾರರು ಪದಕ ಬೇಟೆ ಮುಂದುವರೆಸಲಿದ್ದಾರೆ.

ಬಾಕ್ಸಿಂಗ್: ಸಚಿನ್ ಸಿವಾಚ್ ವಿರುದ್ಧ ಉದಿನ್ ಅಸ್ರಿ - ಪುರುಷರ ವಿಭಾಗ 51-57 ಕೆ.ಜಿ (ಮಧ್ಯಾಹ್ನ 12:30ಕ್ಕೆ)

ನರಿಂದರ್ ಬರ್ವಾಲ್ ವಿರುದ್ಧ ಎಲ್ಚೊರೊ ಉಲು ಒಮಾಟ್ಬೆಕ್ - ಪುರುಷರ ವಿಭಾಗ +92 ಕೆ.ಜಿ (ಸಂಜೆ 6:15ಕ್ಕೆ)

ಚೆಸ್: (ಮಧ್ಯಾಹ್ನ 12:30ಕ್ಕೆ) ಕೊನೆರು ಹಂಪಿ, ಹರಿಕಾ ದ್ರೋಣವಲ್ಲಿ, ಅರ್ಜುನ್ ಅರಿಗಸಿ ಮತ್ತು ವಿದಿತ್ ಗುಜರಾತಿ (ಪುರುಷರು ಮತ್ತು ಮಹಿಳೆಯರ ವೈಯಕ್ತಿಕ ಈವೆಂಟ್​) ಐದನೇ ಮತ್ತು ಆರನೇ ಸುತ್ತಿನ ಪಂದ್ಯಗಳು.

ಕುದುರೆ ಸವಾರಿ: (ಬೆಳಗ್ಗೆ 5:30ಕ್ಕೆ) ಹೃದಯ್ ಛೇಡಾ, ಅನುಷ್ ಅಗರ್ವಾಲ್, ದಿವ್ಯಕೃತಿ ಸಿಂಗ್, ಸುದೀಪ್ತಿ ಹಜೇಲಾ (ಡ್ರೆಸ್ಜ್ ವೈಯಕ್ತಿಕ ಮತ್ತು ಟೀಂ ಈವೆಂಟ್​).

ಇಸ್ಪೋರ್ಟ್ಸ್: ಸ್ಟ್ರೀಟ್ ಫೈಟರ್ ವಿ: (ಬೆಳಗ್ಗೆ 7:20ಕ್ಕೆ) ಪ್ರಜಾಪತಿ ಮಯಾಂಕ್ ವಿರುದ್ಧ ರಾಜಿಖಾನ್ ತಲಾಲ್ ಫುಡ್ ಮತ್ತು ಬಿಸ್ವಾಸ್ ಅಯಾನ್ ವಿರುದ್ಧ ನ್ಗುಯೆನ್ ಖಾನ್ ಹಂಗ್ ಚೌ ಪಂದ್ಯಗಳು.

ಫೆನ್ಸಿಂಗ್: (ಬೆಳಗ್ಗೆ ​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​6:30ಕ್ಕೆ) ಮಹಿಳೆಯರ ಸೇಬರ್ ವೈಯಕ್ತಿಕ ಸುತ್ತಿನ ಪೂಲ್ 4ರಲ್ಲಿ ಭವಾನಿ ದೇವಿ ಸೆಣಸಾಟ. (ಪ್ರದರ್ಶನದ ಮೇಲೆ ಮುಂದಿನ ಸುತ್ತುಗಳು ಸಾಗುತ್ತವೆ.)

ಹಾಕಿ: (ಬೆಳಗ್ಗೆ 6:30ಕ್ಕೆ) ಭಾರತ vs ಸಿಂಗಾಪುರ (ಪುರುಷರು) - ಗುಂಪು ಹಂತ

ಸೈಲಿಂಗ್​: (ಬೆಳಗ್ಗೆ 8:30ಕ್ಕೆ) ಪುರುಷರ ವಿಂಡ್‌ಸರ್ಫಿಂಗ್ - iQFoil ರೇಸ್ 15, 16,17, 18, 19- ಜೆರೋಮ್ ಕುಮಾರ್ ಸವಾರಿಮುತ್ತು.

ಮಿಕ್ಸೆಡ್ Multihull - Nacra 17 ರೇಸ್ 13,14 (ಪದಕ ಸ್ಪರ್ಧೆ)- ಸಿದ್ದೇಶ್ವರ್ ಇಂದರ್ ಡೊಯಿಫೋಡ್ ಮತ್ತು ರಮ್ಯಾ ಸರವಣನ್

ಮಿಕ್ಸೆಡ್ Dinghy - 470 ಓಟ 11, 12 (ಪದಕ ಸ್ಪರ್ಧೆ)- ಸುಧಾಂಶು ಶೇಖರ್ ಮತ್ತು ಪ್ರೀತಿ ಕೊಂಗರ

ಮಹಿಳೆಯರ Dinghy - ILCA4 ರೇಸ್ 11 (ಪದಕ ಸ್ಪರ್ಧೆ)- ನೇಹಾ ಠಾಕೂರ್

ಬೆಳಗ್ಗೆ 8:40ರ ನಂತರ: ಪುರುಷರ Dinghy - ILCA4 ರೇಸ್ 11-ಅಧ್ವೈತ್ ಮೆನನ್

ಬೆಳಗ್ಗೆ 11:30ರ ನಂತರ: ಮಹಿಳೆಯರ Single Dinghy Race 10, 11 - ILCA6- ನೇತ್ರಾ ಕುಮನನ್

ಮಹಿಳೆಯರ Skiff - 49erFX ರೇಸ್ 13, 14 (ಪದಕ ಸ್ಪರ್ಧೆ)- ಹರ್ಷಿತಾ ತೋಮರ್ ಮತ್ತು ಶೀತಲ್ ವರ್ಮಾ

ಮಹಿಳೆಯರ ವಿಂಡ್‌ಸರ್ಫರ್ RS:X - RS:X ರೇಸ್ 13, 14 (ಪದಕ ಸ್ಪರ್ಧೆ)- ಈಶ್ವರೀಯ ಗಣೇಶ್

ಬೆಳಗ್ಗೆ 11:40ರ ನಂತರ: ಪುರುಷರ Dinghy- ILCA7 ಓಟ 10,11 - ವಿಷ್ಣು ಸರ್ವಣನ್

ಪುರುಷರ Skiff - 49er- KC Race 13, 14 (ಪದಕ ಸ್ಪರ್ಧೆ)- ಗಣಪತಿ, ವರುಣ್ ಠಕ್ಕರ್

ಪುರುಷರ ವಿಂಡ್‌ಸರ್ಫರ್ - RS-X ರೇಸ್ 13, 14 (ಪದಕ ಸ್ಪರ್ಧೆ): ಇಯಾಬಾದ್ ಅಲಿ

ಶೂಟಿಂಗ್: (ಬೆಳಗ್ಗೆ 6:30ಕ್ಕೆ) ಗಣೇಮತ್ ಸೆಖೋನ್, ದರ್ಶನಾ ರಾಥೋಡ್, ಪರಿನಾಜ್ ಧಲಿವಾಲ್ (ಸ್ಕೀಟ್ ಮಹಿಳೆಯರ ವೈಯಕ್ತಿಕ ಅರ್ಹತೆ - Skeet 75)

ರಿದಮ್ ಸಾಂಗ್ವಾನ್, ಇಶಾ ಸಿಂಗ್ ಮತ್ತು ಮನು ಭಾಕರ್ (25 ಮೀ ಪಿಸ್ತೂಲ್ ಮಹಿಳೆಯರು) - ಅರ್ಹತೆ ಮತ್ತು ಟೀಂ ಈವೆಂಟ್

ದಿವ್ಯಾಂಶ್ ಸಿಂಗ್ ಪನ್ವಾರ್ ಮತ್ತು ರಮಿತಾ (10 ಮೀ ಏರ್ ರೈಫಲ್ ಮಿಶ್ರ ತಂಡ) - ಅರ್ಹತೆ ಮತ್ತು ಪದಕ ಸ್ಪರ್ಧೆ

ಸ್ಕ್ವ್ಯಾಷ್: ಭಾರತ vs ಸಿಂಗಾಪುರ (ಪುರುಷರು) - ಗುಂಪು ಹಂತ (ಬೆಳಗ್ಗೆ 7:30ಕ್ಕೆ)

ಭಾರತ ವಿರುದ್ಧ ಕತಾರ್ (ಪುರುಷರು) - ಗುಂಪು ಹಂತ (ಬೆಳಗ್ಗೆ 4:30ಕ್ಕೆ)

ಭಾರತ vs ಪಾಕಿಸ್ತಾನ (ಮಹಿಳೆಯರು) - ಗುಂಪು ಹಂತ (ಬೆಳಗ್ಗೆ 4:30ಕ್ಕೆ)

ಈಜು: (ಬೆಳಗ್ಗೆ 7:30ಕ್ಕೆ) ಶರ್ಮಾ ಶಿವಂಗಿ (ಮಹಿಳೆಯರ 100 ಮೀ ಫ್ರೀಸ್ಟೈಲ್)

ಪಾಲಕ್ ಜೋಶಿ ಅಶುತೋಷ್ (ಮಹಿಳೆಯರ 200 ಮೀ ಬ್ಯಾಕ್‌ಸ್ಟ್ರೋಕ್)

ರಾಕೇಶ್ ಸಜನ್ ಪ್ರಕಾಶ್, ನಟರಾಜ್ ಶ್ರೀಹರಿ, ಸೆಲ್ವರಾಜ್ ಪ್ರೇಮಾ ಲಿಕಿತ್, ಮ್ಯಾಥ್ಯೂ ತನಿಷ್ ಜಾರ್ಜ್ (ಪುರುಷರ 4x100 ಮೀ ಮೆಡ್ಲೆ ರಿಲೇ)

ವಾಲಿಬಾಲ್: ಭಾರತ vs ಪಾಕಿಸ್ತಾನ (Men’s 5-6 Classification round) (ಸಂಜೆ 4ಕ್ಕೆ)

ವುಶು: (ಸಂಜೆ 5ಕ್ಕೆ) ಸೂರಜ್ ಯಾದವ್ ವಿರುದ್ಧ ಹೊಟಕ್ ಖಾಲಿದ್ (ಪುರುಷರ 70 ಕೆಜಿ ಕ್ವಾರ್ಟರ್ ಫೈನಲ್)

ಇದನ್ನೂ ಓದಿ: World Cup 2023: ಪಾಕಿಸ್ತಾನಿ ಆಟಗಾರಿಗೆ ದೊರೆತ ಭಾರತೀಯ ವೀಸಾ.. ಭದ್ರತಾ ಕಾರಣಕ್ಕೆ ಪಾಕ್ ಅಭ್ಯಾಸ ಪಂದ್ಯಕ್ಕಿಲ್ಲ ಪ್ರೇಕ್ಷಕರಿಗೆ ಅವಕಾಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.