ETV Bharat / sports

Pankaj Advani Tests Covid: ಸ್ನೂಕರ್ ಚಾಂಪಿಯನ್​​ ಪಂಕಜ್ ಅಡ್ವಾಣಿಗೆ ಕೋವಿಡ್ ಸೋಂಕು - ಬಿಲಿಯರ್ಡ್ಸ್​ ಮತ್ತು ಸ್ನೂಕರ್ ಚಾಂಪಿಯನ್ ಪಂಕಜ್ ಅಡ್ವಾಣಿ

ಬಿಲಿಯರ್ಡ್ಸ್ ಮತ್ತು ಸ್ನೂಕರ್‌ನಲ್ಲಿ ಅನೇಕ ವಿಶ್ವ ಚಾಂಪಿಯನ್‌ಶಿಪ್‌ಗಳನ್ನು ಗೆದ್ದಿರುವ ಪಂಕಜ್ ಅಡ್ವಾಣಿ ಟ್ವೀಟ್ ಮಾಡಿದ್ದು, ತಮ್ಮಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿರುವುದಾಗಿ ಹೇಳಿದ್ದಾರೆ.

Ace cueist Pankaj Advani tests positive for COVID-19
Pankaj Advani Tests Covid: ಸ್ನೂಕರ್ ಚಾಂಪಿಯನ್​​ ಪಂಕಜ್ ಅಡ್ವಾಣಿಗೆ ಕೋವಿಡ್ ಸೋಂಕು
author img

By

Published : Jan 11, 2022, 5:45 AM IST

ನವದೆಹಲಿ: ಬಿಲಿಯರ್ಡ್ಸ್ ಮತ್ತು ಸ್ನೂಕರ್‌ನಲ್ಲಿ ಅನೇಕ ವಿಶ್ವ ಚಾಂಪಿಯನ್‌ಶಿಪ್‌ಗಳನ್ನು ಗೆದ್ದಿರುವ ಪಂಕಜ್ ಅಡ್ವಾಣಿ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಸೋಮವಾರ ಬೆಳಗ್ಗೆ ಜ್ವರ ಕಾಣಿಸಿಕೊಂಡ ಕಾರಣದಿಂದ ಮನೆಯಲ್ಲಿಯೇ ಟೆಸ್ಟ್​ ಕಿಟ್​ ಮೂಲಕ ಸೋಂಕು ಪರೀಕ್ಷೆ ಮಾಡಿಕೊಂಡಾಗ ಕೋವಿಡ್ ಸೋಂಕು ಇರುವುದು ಕಂಡುಬಂದಿದೆ.

ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡರೂ, ನಾನು ಸೋಂಕಿಗೆ ಒಳಗಾಗಿದ್ದೇನೆ. ನಾನು ಹೋಮ್ ಟೆಸ್ಟ್ ಕಿಟ್​ ಮೂಲಕ ಪರೀಕ್ಷಿಸಿಕೊಂಡಾಗ, ಸೋಂಕು ಇರುವುದು ದೃಢಪಟ್ಟಿದೆ. ದಯವಿಟ್ಟು ಸುರಕ್ಷಿತವಾಗಿರಿ ಎಂದು ಎಲ್ಲರಿಗೂ ವಿನಂತಿಸಿಕೊಳ್ಳುತ್ತೇನೆ. ನಮ್ಮೆಲ್ಲರಿಗೂ ಇದು ಅತ್ಯಂತ ಕಠಿಣ ಸಮಯ. ಒಂದು ವಾರದಲ್ಲಿ ನಾನು ಚೇತರಿಸಿಕೊಳ್ಳುತ್ತೇನೆ ಎಂಬ ಭರವಸೆ ಇದೆ ಎಂದು ಪಂಕಜ್ ಅಡ್ವಾಣಿ ಹೇಳಿದ್ದಾರೆ ಟ್ವೀಟ್ ಮಾಡಿದ್ದಾರೆ.

  • Tested positive for Covid. Have been shivering last two days and feeling feverish. Requesting those who have recently come in contact with me to please get tested. I have isolated myself and currently in home quarantine. Please stay safe and follow Covid protocols 🙏🏻

    — Pankaj Advani (@PankajAdvani247) January 10, 2022 " class="align-text-top noRightClick twitterSection" data=" ">

ಇತ್ತೀಚೆಗೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ 64ನೇ ರಾಷ್ಟ್ರೀಯ ಬಿಲಿಯರ್ಡ್ಸ್ ಚಾಂಪಿಯನ್‌ಶಿಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಪಂಕಜ್ ಅಡ್ವಾಣಿ ರಾಷ್ಟ್ರೀಯ ಬಿಲಿಯರ್ಡ್ಸ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.

ಇದನ್ನೂ ಓದಿ: ನಾಯಕತ್ವಕ್ಕಾಗಿ ಹರಾಜಿನಲ್ಲಿ ಶ್ರೇಯಸ್​ ಅಯ್ಯರ್ ಖರೀದಿಸಲು ಎರಡು ತಂಡಗಳಿಂದ ಪೈಪೋಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.