ETV Bharat / sports

ರೊನಾಲ್ಡೊ ಕಾಲ್ಚಳಕ.. ಮತ್ತೊಂದು ಸಾಧನೆ ಗರಿಮೆ: ಲಕ್ಸಂಬರ್ಗ್​ ವಿರುದ್ಧ ಭರ್ಜರಿ ಗೆಲುವು..! - ಕ್ರಿಸ್ಟಿಯಾನೊ ರೊನಾಲ್ಡೊ

ಈ ಹ್ಯಾಟ್ರಿಕ್ ಗೋಲಿನ ಮೂಲಕ ರೊನಾಲ್ಡೊ 58ನೇ ಹ್ಯಾಟ್ರಿಕ್​ ಗೋಲು ಗಳಿಸಿದರಲ್ಲದೆ, ಅಂತಾರಾಷ್ಟ್ರೀಯ ಪುಟ್ಬಾಲ್​ ಪಂದ್ಯಗಳಲ್ಲಿ ಒಟ್ಟಾರೆ 115 ಗೋಲು ಗಳಿಸುವ ಮೂಲಕ ಮತ್ತೊಂದು ಸಾಧನೆ ಮಾಡಿದರು..

ರೊನಾಲ್ಡೊ
ರೊನಾಲ್ಡೊ
author img

By

Published : Oct 13, 2021, 7:04 PM IST

Updated : Oct 13, 2021, 10:48 PM IST

ಪ್ಯಾರಿಸ್ : ಕ್ರಿಸ್ಟಿಯಾನೊ ರೊನಾಲ್ಡೊ ಗಳಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಪೋರ್ಚುಗಲ್‌ ತಂಡ ಮತ್ತೊಂದು ಗೆಲುವು ಪಡೆದು ವಿಕ್ರಮ ಮೆರೆದಿದೆ.

ಮಂಗಳವಾರ ನಡೆದ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಲಕ್ಸೆಂಬರ್ಗ್ ವಿರುದ್ಧ ಪೋರ್ಚುಗಲ್‌ 5-0 ಗೋಲುಗಳಿಂದ ಗೆಲುವು ಸಾಧಿಸುವ ಮೂಲಕ ವಿಶ್ವಕಪ್​​ಗೆ ಲಗ್ಗೆಯಿಟ್ಟಿದೆ. ಈ ಪಂದ್ಯದಲ್ಲಿ ಮತ್ತೊಮ್ಮೆ ತಮ್ಮ ಕಾಲ್ಚಳಕ ತೋರಿದ ರೊನಾಲ್ಡೊ ಹ್ಯಾಟ್ರಿಕ್​​ ಗೋಲು ಗಳಿಸುವ ಮೂಲಕ ತಂಡಕ್ಕೆ ಸುಲಭದ ಜಯ ತಂದು ಕೊಟ್ಟರು.

ಅಂತಾರಾಷ್ಟ್ರೀಯ ಪುಟ್ಬಾಲ್​ ಪಂದ್ಯಗಳಲ್ಲಿ ಒಟ್ಟಾರೆ 115 ಗೋಲು ಗಳಿಸುವ ಮೂಲಕ ಮತ್ತೊಂದು ಸಾಧನೆ ಮಾಡಿದರು. ರೊನಾಲ್ಡೊ ಈ ಹ್ಯಾಟ್ರಿಕ್ ಗೋಲಿನ ಮೂಲಕ ತಮ್ಮ ವೃತ್ತಿ ಜೀವನದ 58ನೇ ಹ್ಯಾಟ್ರಿಕ್​ ಗೋಲು ಗಳಿಸಿದರಲ್ಲದೆ, ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 10ನೇ ಹ್ಯಾಟ್ರಿಕ್​​ ಗೋಲುಗಳಿಸಿದರು.

Last Updated : Oct 13, 2021, 10:48 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.