ETV Bharat / sports

ಯುರೋ 2020: ಪೋರ್ಚುಗಲ್ ತಂಡ ಮುನ್ನಡೆಸಲಿದ್ದಾರೆ ಕ್ರಿಸ್ಟಿಯಾನೊ ರೊನಾಲ್ಡೊ - ಕ್ರಿಸ್ಟಿಯಾನೊ ರೊನಾಲ್ಡೊ

ಮುಂದಿನ ತಿಂಗಳು ಆರಂಭವಾಗುವ ಯುರೋ 2020 ಪಂದ್ಯಾವಳಿಗಾಗಿ ಕೋಚ್ ಫರ್ನಾಂಡೊ ಸ್ಯಾಂಟೋಸ್ 26 ಆಟಗಾರರ ಪಟ್ಟಿಯನ್ನು ಪ್ರಕಟಿಸಿದ್ದಾರೆ. ರೊನಾಲ್ಡೊ ತಂಡವನ್ನು ಮುನ್ನಡೆಸುತ್ತಾರೆ.

ronaldo-highlights-talented-portugal-squad-for-euro-2020
ಪೋರ್ಚುಗಲ್ ತಂಡವನ್ನು ಮುನ್ನಡೆಸಲಿದ್ದಾರೆ ಕ್ರಿಸ್ಟಿಯಾನೊ ರೊನಾಲ್ಡೊ
author img

By

Published : May 21, 2021, 4:22 PM IST

ಲಿಸ್ಬನ್: ಯುರೋ 2020 ಪಂದ್ಯಾವಳಿಯಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಪೋರ್ಚುಗಲ್ ತಂಡವನ್ನು ಮುನ್ನಡೆಸಲಿದ್ದಾರೆ.

ಮುಂದಿನ ತಿಂಗಳು ನಡೆಯಲಿರುವ ಪಂದ್ಯಾವಳಿಗಾಗಿ ಕೋಚ್ ಫರ್ನಾಂಡೊ ಸ್ಯಾಂಟೋಸ್ ತಮ್ಮ 26 ಆಟಗಾರರ ಪಟ್ಟಿಯನ್ನು ಪ್ರಕಟಿಸಿದ್ದಾರೆ. ಇದರಲ್ಲಿ ಪ್ರಮುಖವಾಗಿ ರೊನಾಲ್ಡೊ ತಂಡವನ್ನು ಮುನ್ನಡೆಸಲಿದ್ದು, ಬ್ರೂನೋ ಫರ್ನಾಂಡಿಸ್, ಬರ್ನಾರ್ಡೊ ಸಿಲ್ವಾ, ಡಿಯಾಗೋ ಜೋಟಾ ಮತ್ತು ಜೂ ಫ್ಲಿಕ್ಸ್ ಸಾಥ್​ ನೀಡಲಿದ್ದಾರೆ.

36 ವರ್ಷದ ರೊನಾಲ್ಡೊ ತಮ್ಮ ಐದನೇ ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ಆಡಲಿದ್ದಾರೆ. ಪುರುಷರ ರಾಷ್ಟ್ರೀಯ ತಂಡಕ್ಕಾಗಿ ಸಾರ್ವಕಾಲಿಕ ಸ್ಕೋರಿಂಗ್ ದಾಖಲೆ ಸೃಷ್ಟಿಸಿರುವ ಅವರು ಆರು ಗೋಲುಗಳನ್ನು ಗಳಿಸಿದ್ದಾರೆ. 109 ಗೋಲುಗಳ ದಾಖಲೆಯನ್ನು ಇರಾನ್‌ನ ಮಾಜಿ ಆಟಗಾರವ ಅಲಿ ಡೇಯಿ ಹೊಂದಿದ್ದಾರೆ. ಜರ್ಮನಿ, ಫ್ರಾನ್ಸ್ ಮತ್ತು ಹಂಗೇರಿಯನ್ನು ಒಳಗೊಂಡಿರುವ ಕಠಿಣ ಗುಂಪು ಎಫ್‌ನಲ್ಲಿ ಪೋರ್ಚುಗಲ್ ಆಡಲಿದೆ.

"ನಮ್ಮ ಆಟಗಾರರ ಮೇಲೆ ನನಗೆ ಹೆಚ್ಚಿನ ವಿಶ್ವಾಸವಿದೆ ಮತ್ತು ಪೋರ್ಚುಗಲ್ ಚಾಂಪಿಯನ್​ ಆಗುತ್ತದೆ ಎಂದು ಸ್ಯಾಂಟೋಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಟೂರ್ನಿಗಾಗಿ ಮೇ 27 ರಿಂದ ಪೋರ್ಚುಗಲ್ ಸಿದ್ಧತೆ ನಡೆಸಲಿದೆ.

ತಂಡ ಇಂತಿದೆ.

ಗೋಲ್​ ಕೀಪರ್ಸ್​​: ಆಂಥೋನಿ ಲೋಪ್ಸ್ (ಲಿಯಾನ್), ರುಯಿ ಪ್ಯಾಟ್ರಿಸಿಯೊ (ವೊಲ್ವರ್‌ಹ್ಯಾಂಪ್ಟನ್ ವಾಂಡರರ್ಸ್), ರುಯಿ ಸಿಲ್ವಾ (ಗ್ರಾನಡಾ).

ಡಿಫೆಡಂರ್ಸ್​: ಜೂ ಕ್ಯಾನ್ಸಲೋ (ಮ್ಯಾಂಚೆಸ್ಟರ್ ಸಿಟಿ), ಎನ್ಲ್ಸನ್ ಸೆಮೆಡೊ (ವೊಲ್ವರ್‌ಹ್ಯಾಂಪ್ಟನ್ ವಾಂಡರರ್ಸ್), ಜೋಸ್ ಫಾಂಟೆ (ಲಿಲ್ಲೆ), ಪೆಪೆ (ಪೋರ್ಟೊ), ಬ್ರೇನ್​ ಡಯಾಸ್ (ಮ್ಯಾಂಚೆಸ್ಟರ್ ಸಿಟಿ), ನುನೊ ಮೆಂಡೆಸ್ (ಸ್ಪೋರ್ಟಿಂಗ್ ಲಿಸ್ಬನ್), ರಾಫೆಲ್ ಗೆರೆರೋ (ಬೊರುಸ್ಸಿಯಾ ಡಾರ್ಟ್ಮಂಡ್).

ಮಿಡ್‌ಫೀಲ್ಡರ್‌ಗಳು: ಡ್ಯಾನಿಲೊ ಪಿರೇರಾ (ಪ್ಯಾರಿಸ್ ಸೇಂಟ್-ಜರ್ಮೈನ್), ಜೂ ಪಾಲ್ಹಿನ್ಹಾ (ಸ್ಪೋರ್ಟಿಂಗ್ ಲಿಸ್ಬನ್), ರ್ಬೆನ್ ನೆವೆಸ್ (ವೊಲ್ವರ್‌ಹ್ಯಾಂಪ್ಟನ್ ವಾಂಡರರ್ಸ್), ಬ್ರೂನೋ ಫೆರ್ನಾಂಡಿಸ್ (ಮ್ಯಾಂಚೆಸ್ಟರ್ ಯುನೈಟೆಡ್), ಜೂ ಮೌಟಿನ್ಹೋ (ವೊಲ್ವರ್‌ಹ್ಯಾಂಪ್ಟನ್ ವಾಂಡರರ್ಸ್), ರೆನಾಟೊ ಸ್ಯಾಂಚೆಸ್ (ಲಿಲ್ಲೊ) , ವಿಲಿಯಂ ಕಾರ್ವಾಲ್ಹೋ (ರಿಯಲ್ ಬೆಟಿಸ್).

ಫಾರ್ವರ್ಡ್ ಆಟಗಾರರು: ಪೆಡ್ರೊ ಗೊನಾಲ್ವ್ಸ್ (ಸ್ಪೋರ್ಟಿಂಗ್ ಲಿಸ್ಬನ್), ಆಂಡ್ರೆ ಸಿಲ್ವಾ (ಐನ್ಟ್ರಾಕ್ಟ್ ಫ್ರಾಂಕ್‌ಫರ್ಟ್), ಬರ್ನಾರ್ಡೊ ಸಿಲ್ವಾ (ಮ್ಯಾಂಚೆಸ್ಟರ್ ಸಿಟಿ), ಕ್ರಿಸ್ಟಿಯಾನೊ ರೊನಾಲ್ಡೊ (ಜುವೆಂಟಸ್), ಡಿಯಾಗೋ ಜೋಟಾ (ಲಿವರ್‌ಪೂಲ್), ಗೊನಾಲೊ ಗುಡೆಸ್ (ವೇಲೆನ್ಸಿಯಾ), ಜೂ ಫ್ಲಿಕ್ಸ್ (ಅಟ್ಲ್ಟಿಕೊ ಸಿಲ್ವಾಡ್) (ಬೆನ್ಫಿಕಾ).

ETV Bharat Logo

Copyright © 2025 Ushodaya Enterprises Pvt. Ltd., All Rights Reserved.