ನವದೆಹಲಿ : ಅಂತಾರಾಷ್ಟ್ರೀಯ ಫುಟ್ಬಾಲ್ನಲ್ಲಿ 100 ಗೋಲುಗಳ ಮೈಲುಗಲ್ಲನ್ನು ದಾಟಿದ ಪೋರ್ಚುಗಲ್ ಸ್ಟಾರ್ ಕ್ರಿಶ್ಚಿಯಾನೊ ರೊನಾಲ್ಡೊ ಅವರನ್ನು ಬ್ರೆಜಿಲ್ ಶ್ರೇಷ್ಠ ಫುಟ್ಬಾಲ್ ಲೆಜೆಂಡ್ ಪೀಲೆ ಅಭಿನಂದಿಸಿದ್ದಾರೆ.
ರೊನಾಲ್ಡೊ ನ್ಯಾಷನಲ್ ಕಪ್ನಲ್ಲಿ ಸ್ವೀಡನ್ ವಿರುದ್ಧ 2 ಗೂಲುಗಳಿಸುವ ಮೂಲಕ ಅಂತಾರಾಷ್ಟ್ರೀಯ ಫುಟ್ಬಾಲ್ನಲ್ಲಿ 100 ಗೋಲು ಗಳಿಸಿದ ಸಾಧನೆ ಮಾಡಿದ್ದರು. ಈ ಸಾಧನೆ ಮಾಡಿದ ವಿಶ್ವದ 2ನೇ ಫುಟ್ಬಾಲ್ ಆಟಗಾರ ಎನಿಸಿಕೊಂಡಿದ್ದರು.
ನಾವು ಇಂದು 100ನೇ ಗೋಲನ್ನು ಸಂಭ್ರಮಿಸುತ್ತೇವೆಂದು ಭಾವಿಸಿದ್ದೆವು. ಆದರೆ, ಅದು 101 ಆಯಿತು!, ನಿಮ್ಮ ಈ ಜರ್ನಿಯಲ್ಲಿ ಹೊಸ ಎತ್ತರ ತಲುಪಿದ್ದಕ್ಕೆ ಅಭಿನಂದನೆಗಳು ಕ್ರಿಶ್ಚಿಯಾನೊ ರೊನಾಲ್ಡೊ ಎಂದು ಪೀಲೆ ಟ್ವೀಟ್ ಮಾಡಿದ್ದಾರೆ.
-
Eu pensava que iríamos comemorar 100 gols hoje. Mas foram 101! Parabéns @Cristiano, por cada passo adiante em sua jornada!
— Pelé (@Pele) September 8, 2020 " class="align-text-top noRightClick twitterSection" data="
//
I thought we were going to celebrate 100 goals today. But it was actually 101! Congratulations @Cristiano, as you reach new heights in your journey. pic.twitter.com/8XWmxDX7yE
">Eu pensava que iríamos comemorar 100 gols hoje. Mas foram 101! Parabéns @Cristiano, por cada passo adiante em sua jornada!
— Pelé (@Pele) September 8, 2020
//
I thought we were going to celebrate 100 goals today. But it was actually 101! Congratulations @Cristiano, as you reach new heights in your journey. pic.twitter.com/8XWmxDX7yEEu pensava que iríamos comemorar 100 gols hoje. Mas foram 101! Parabéns @Cristiano, por cada passo adiante em sua jornada!
— Pelé (@Pele) September 8, 2020
//
I thought we were going to celebrate 100 goals today. But it was actually 101! Congratulations @Cristiano, as you reach new heights in your journey. pic.twitter.com/8XWmxDX7yE
35 ವರ್ಷದ ರೊನಾಲ್ಡೊ ಅಂತಾರಾಷ್ಟ್ರೀಯ ಫುಟ್ಬಾಲ್ನಲ್ಲಿ ಅತಿ ಹೆಚ್ಚು ಗೋಲುಗಳಿಸಿದ ಎರಡನೇ ಆಟಗಾರ ಎನಿಸಿದ್ದಾರೆ. ಇರಾನ್ ಸ್ಟೈಕರ್ ಅಲಿ ಡೇಯಿ 109 ಗೋಲು ಸಿಡಿಸಿ ಮೊದಲ ಸ್ಥಾನದಲ್ಲಿದ್ದಾರೆ. ಇವರ ಸಮಕಾಲೀನ ಲಿಯೋನೆಲ್ ಮೆಸ್ಸಿ 70 ಗೋಲು ಗಳಿಸಿದ್ದಾರೆ. ಭಾರತದ ಸುನಿಲ್ ಚೆಟ್ರಿ ಕೂಡ 72 ಗೋಲುಗಳಿಸಿದ್ದಾರೆ.