ETV Bharat / sports

ರೊನಾಲ್ಡೋ ನೇತೃತ್ವದ ಹಾಲಿ ಚಾಂಪಿಯನ್​ ಪೋರ್ಚುಗಲ್ ತಂಡಕ್ಕೆ ಸೋಲುಣಿಸಿದ ಫ್ರಾನ್ಸ್

author img

By

Published : Nov 15, 2020, 5:10 PM IST

ಕಾಂಟ್​ ತಮ್ಮ ವೃತ್ತಿ ಜೀವನದ 60ನೇ ಪಂದ್ಯದಲ್ಲಿ 2ನೇ ಅಂತಾರಾಷ್ಟ್ರೀಯ ಗೋಲುಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಅವರು 2016ರಲ್ಲಿ ರಷ್ಯಾ ವಿರುದ್ಧ ಸೌಹಾರ್ದ ಪಂದ್ಯದಲ್ಲಿ ಗೋಲು ಸಿಡಿಸಿದ್ದರು.

​ ಪೋರ್ಚುಗಲ್ ತಂಡಕ್ಕೆ ಸೋಲುಣಿಸಿದ ಫ್ರಾನ್ಸ್
​ ಪೋರ್ಚುಗಲ್ ತಂಡಕ್ಕೆ ಸೋಲುಣಿಸಿದ ಫ್ರಾನ್ಸ್

ಲಿಸ್ಬನ್​: ಕ್ರಿಶ್ಚಿಯಾನೋ ರೊನಾಲ್ಡೋ ಅಂತಹ ವಿಶ್ವ ಶ್ರೇಷ್ಟ ಆಟಗಾರನನ್ನ ಹೊಂದಿರುವ ಪೊರ್ಚುಗಲ್ ತಂಡವನ್ನು 1-0 ಗೋಲುಗಳಿಂದ ಮಣಿಸಿದ ಫ್ರಾನ್ಸ್​ ಯುಇಎಫ್​ಎ ನೇಷನ್ಸ್​ ಲೀಗ್​ನಲ್ಲಿ ಅಂತಿಮ ನಾಲ್ಕರ ಘಟ್ಟ ಪ್ರವೇಶಿಸಿದೆ.

ಫ್ರಾನ್ಸ್​ನ ಮಿಡ್​ ಫೀಲ್ಡರ್​ ಎನ್​ಗೋಲೊ ಕಾಂಟ್​ ಫ್ರಾನ್ಸ್​ ಪರ ಏಕೈಕ ಗೋಲುಗಳಿಸಿ ಪೋರ್ಚುಗಲ್​ನ ನೇಷನ್ಸ್​ ಲೀಗ್ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಕೊನೆಗಾಣಿಸಿತು. ಅವರು 54ನೇ ನಿಮಿಷದಲ್ಲಿ ಈ ಗೆಲುವಿನ ಗೋಲು ಸಿಡಿಸಿದ್ದರು.

ಕ್ರಿಶ್ಚಿಯಾನೋ ರೊನಾಲ್ಡೊ
ಕ್ರಿಶ್ಚಿಯಾನೋ ರೊನಾಲ್ಡೊ

ಈ ಸೋಲಿನ ಮೂಲಕ ಆರು ವರ್ಷಗಳಲ್ಲಿ ಇದು ತವರಿನಲ್ಲಿ ಮೊದಲ ಸೋಲಾಯಿತು. ಹಾಲಿ ಚಾಂಪಿಯನ್ ಪೋರ್ಚುಗಲ್ ಕೋಚ್​ ಫರ್ನಾಂಡೊ ಸ್ಯಾಂಟೋಸ್​ ನೇತೃತ್ವದಲ್ಲಿ ಇದುವರೆಗೆ ತವರಿನಲ್ಲಿ ಸೋಲು ಕಂಡಿರಲಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.