ಎಲ್ಚೆ: ಸ್ಪ್ಯಾನಿಷ್ ಫುಟ್ಬಾಲ್ ಲೀಗ್‌ನಲ್ಲಿ ಶುಕ್ರವಾರ ಸೆಲ್ಟಾ ವಿಗೊ ಮತ್ತು ಎಲ್ಚೆ ನಡುವೆ ನಡೆದ ಪಂದ್ಯ 1-1 ಗೋಲುಗಳಿಂದ ಡ್ರಾನಲ್ಲಿ ಅಂತ್ಯ ಕಂಡಿದೆ.
ಪಂದ್ಯ ಆರಂಭವಾದ ನಾಲ್ಕು ನಿಮಿಷದಲ್ಲೇ ಎಲ್ಚೆ ತಂಡ ಮೇಲುಗೈ ಸಾಧಿಸಿತು. ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ಎಲ್ಚೆ ತಂಡದ ಆಟಗಾರ ಫಿಡೆಲ್ ಚೇವ್ಸ್ ಮೊದಲ ಗೋಲು ಸಿಡಿಸಿ ಮಿಂಚಿದ್ರು.
-
FINAL 🏁 ELC 1-1 CEL
— RC Celta (@RCCelta) November 6, 2020 " class="align-text-top noRightClick twitterSection" data="
⚽️ Santi Mina (41')#ElcheCelta #LaLiga pic.twitter.com/bNMLl1afVf
">FINAL 🏁 ELC 1-1 CEL
— RC Celta (@RCCelta) November 6, 2020
⚽️ Santi Mina (41')#ElcheCelta #LaLiga pic.twitter.com/bNMLl1afVfFINAL 🏁 ELC 1-1 CEL
— RC Celta (@RCCelta) November 6, 2020
⚽️ Santi Mina (41')#ElcheCelta #LaLiga pic.twitter.com/bNMLl1afVf
ಉತ್ತಮ ಪ್ರದರ್ಶನ ತೋರಿದ ಎಲ್ಚೆ ಗೋಲ್‌ಕೀಪರ್ ಎಡ್ಗರ್ ಬಾಡಾ ಎರಡು ಗೋಲುಗಳನ್ನು ತಡೆದು ತಂಡಕ್ಕೆ ನೆರವಾದ್ರು. ಸೆಲ್ಟಾ ವಿಗೊ ತಡದ ಪರ ಸಾಂಟಿ ಮಿನಾ ಒಂದು ಗೋಲು ಸಿಡಿಸಿದ್ರು.
ಈ ಮೂಲಕ ಉಭಯ ತಂಡಗಳು ಸಮ ಬಲ ಸಾಧಿಸಿದ್ವು. ದ್ವಿತೀಯಾರ್ಧದಲ್ಲಿ ಎರಡೂ ತಂಡಗಳು ಭಾರಿ ಪೈಪೋಟಿ ನಡೆಸಿದ್ವವು. ಆದರೆ, ಯಾವುದೇ ತಂಡ ಗೋಲು ಗಳಿಸಲು ಸಾಧ್ಯವಾಗಲಿಲ್ಲ.