ನವದೆಹಲಿ : ಅಂಡರ್-19 ವಿಶ್ವಕಪ್ನಲ್ಲಿ ಭಾರತ ತಂಡ ಹಲವು ಸವಾಲುಗಳ ಹೊರೆತಾಗಿಯೂ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಭಾರತೀಯರೆಲ್ಲರೂ ಅವರ ಬೆನ್ನಿಗೆ ನಿಂತು ಬೆಂಬಲಿಸಬೇಕು ಎಂದು ಮನವಿ ಮಾಡಿದ್ದಾರೆ.
ಭಾರತ ತಂಡ ಶನಿವಾರ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೆಣಸಾಡಲಿದೆ. ಎರಡೂ ತಂಡಗಳು ಟೂರ್ನಿಯಲ್ಲಿ ಅಜೇಯವಾಗಿ ಫೈನಲ್ ತಲುಪಿವೆ.
ಈ ಪಂದ್ಯದಲ್ಲಿ ವಿಜಯ ಸಾಧಿಸಿ ಪ್ರಶಸ್ತಿಯನ್ನು ಎತ್ತಿ ಹಿಡಿಯಲಿ ಎಂದು ಜಯ್ ಶಾ ಭಾರತ ಕಿರಿಯರ ತಂಡಕ್ಕೆ ಟ್ವಿಟರ್ ಮೂಲಕ ಶುಭಾಶಯ ಕೋರಿದ್ದಾರೆ.
-
The #BoysInBlue have been phenomenal in the #U19CWC despite innumerable challenges along the way. They were hit by COVID but still fought back & fought hard. Here’s sending all the positive vibes their way. Let’s get behind them tonight for the big final.
— Jay Shah (@JayShah) February 5, 2022 " class="align-text-top noRightClick twitterSection" data="
All the best, champs! pic.twitter.com/y4He0TSTtD
">The #BoysInBlue have been phenomenal in the #U19CWC despite innumerable challenges along the way. They were hit by COVID but still fought back & fought hard. Here’s sending all the positive vibes their way. Let’s get behind them tonight for the big final.
— Jay Shah (@JayShah) February 5, 2022
All the best, champs! pic.twitter.com/y4He0TSTtDThe #BoysInBlue have been phenomenal in the #U19CWC despite innumerable challenges along the way. They were hit by COVID but still fought back & fought hard. Here’s sending all the positive vibes their way. Let’s get behind them tonight for the big final.
— Jay Shah (@JayShah) February 5, 2022
All the best, champs! pic.twitter.com/y4He0TSTtD
"ನೀಲಿ ಜರ್ಸಿಯಲ್ಲಿ ಹುಡುಗರು ಅಸಂಖ್ಯಾತ ಸವಾಲುಗಳ ಹೊರತಾಗಿಯೂ ಅಂಡರ್-19 ವಿಶ್ವಕಪ್ನಲ್ಲಿ ಅಸಾಧಾರಣ ಪ್ರದರ್ಶನ ತೋರಿದ್ದಾರೆ. ಅವರು ಕೋವಿಡ್-19 ಹೊಡೆತಕ್ಕೆ ಸಿಲುಕಿದರು.
ಆದರೆ, ಕಠಿಣ ಹೋರಾಟ ನೀಡಿ ಕಮ್ಬ್ಯಾಕ್ ಮಾಡಿದರು. ಅವರಿಗೆ ಸಕಾರಾತ್ಮಕ ಭಾವನೆಯೊಂದಿಗೆ ಶುಭ ಕೋರುತ್ತಿದ್ದು, ಇಂದು ಫೈನಲ್ನಲ್ಲಿ ನಾವೆಲ್ಲರೂ ಅವರ ಬೆನ್ನಿಗೆ ನಿಂತು ಬೆಂಬಲಿಸೋಣ. ಆಲ್ ದಿ ಬೆಸ್ಟ್ ಚಾಂಪಿಯನ್ಸ್" ಎಂದು ಜಯ್ ಶಾ ಟ್ವೀಟ್ ಮಾಡಿದ್ದಾರೆ.
-
Displaying great courage, strength, and determination, the U-19 team has made it to the final. Seize the moment, boys, embrace it and put your best foot forward. We are proud of you and I wish you the very best for the final. Go get the trophy home. 🇮🇳🏆
— K L Rahul (@klrahul11) February 5, 2022 " class="align-text-top noRightClick twitterSection" data="
">Displaying great courage, strength, and determination, the U-19 team has made it to the final. Seize the moment, boys, embrace it and put your best foot forward. We are proud of you and I wish you the very best for the final. Go get the trophy home. 🇮🇳🏆
— K L Rahul (@klrahul11) February 5, 2022Displaying great courage, strength, and determination, the U-19 team has made it to the final. Seize the moment, boys, embrace it and put your best foot forward. We are proud of you and I wish you the very best for the final. Go get the trophy home. 🇮🇳🏆
— K L Rahul (@klrahul11) February 5, 2022
ಇವರ ಜೊತೆಗೆ ಭಾರತ ತಂಡದ ಆರಂಭಿಕ ಬ್ಯಾಟರ್ಗಳಾದ ರೋಹಿತ್ ಶರ್ಮಾ, ಶಿಖರ್ ಧವನ್ ಮತ್ತು ಕೆ ಎಲ್ ರಾಹುಲ್ ಸೇರಿದಂತೆ ಹಲವು ಹಾಲಿ ಮತ್ತು ಮಾಜಿ ಕ್ರಿಕೆಟಿಗರ್ಗಳು ಯಂಗ್ ಟೈಗರ್ಸ್ಗೆ ಶುಭಕೋರಿದ್ದಾರೆ.
ಇದನ್ನೂ ಓದಿ:ಕುಲ್ದೀಪ್-ಚಹಲ್ರನ್ನು ಒಟ್ಟಿಗೆ ಆಡಿಸಬೇಕೆಂಬುದು ನನ್ನ ಮನದಲ್ಲಿದೆ : ರೋಹಿತ್ ಶರ್ಮಾ