ಹೈದರಾಬಾದ್: ಕೋವಿಡ್ ಮಹಾಮಾರಿಯಿಂದಾಗಿ ಅರ್ಧಕ್ಕೆ ರದ್ಧುಗೊಂಡಿದ್ದ 14ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ನ ದ್ವೀತಿಯಾರ್ಧದ ಪಂದ್ಯಗಳು ನಾಳೆಯಿಂದ ಆರಂಭಗೊಳ್ಳಲಿವೆ. ಟೂರ್ನಿಗೋಸ್ಕರ ಭಾರತೀಯ ಕ್ರಿಕೆಟ್ ಮಂಡಳಿ ಎಲ್ಲ ರೀತಿಯ ತಯಾರಿ ಮಾಡಿಕೊಂಡಿದ್ದು, ಕ್ರೀಡಾಭಿಮಾನಿಗಳು ಮೈದಾನಕ್ಕೆ ತೆರಳಿ ತಮ್ಮಿಷ್ಟದ ಪಂದ್ಯಗಳ ವೀಕ್ಷಣೆ ಮಾಡಲು ಅವಕಾಶ ಮಾಡಿಕೊಡಲಾಗಿದೆ.
ನಾಳೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗುವ ಮೂಲಕ ದ್ವೀತಿಯಾರ್ಧದ ಪಂದ್ಯಗಳು ಆರಂಭಗೊಳ್ಳಲಿದ್ದು, ಸಂಜೆ 7:30ಕ್ಕೆ ಪಂದ್ಯ ಆರಂಭಗೊಳ್ಳಲಿದೆ. ಹಾಗಾದರೆ ಯಾವ ದಿನ ಯಾವೆಲ್ಲ ಪಂದ್ಯಗಳು ನಡೆಯಲಿವೆ ಎಂಬುದರ ಸಂಪೂರ್ಣ ಮಾಹಿತಿ ಇಂತಿದೆ
-
CAN. NOT. WAIT! ⌛ 😎
— IndianPremierLeague (@IPL) September 18, 2021 " class="align-text-top noRightClick twitterSection" data="
Just one sleep away from #VIVOIPL's return! 👏 👌 pic.twitter.com/1KzsgHtyJY
">CAN. NOT. WAIT! ⌛ 😎
— IndianPremierLeague (@IPL) September 18, 2021
Just one sleep away from #VIVOIPL's return! 👏 👌 pic.twitter.com/1KzsgHtyJYCAN. NOT. WAIT! ⌛ 😎
— IndianPremierLeague (@IPL) September 18, 2021
Just one sleep away from #VIVOIPL's return! 👏 👌 pic.twitter.com/1KzsgHtyJY
ಐಪಿಎಲ್ 14ನೇ ಆವೃತ್ತಿ ದ್ವೀತಿಯಾರ್ಧದ ಪಂದ್ಯಗಳ ವೇಳಾಪಟ್ಟಿ
- ಸೆಪ್ಟೆಂಬರ್ 19: ಚೆನ್ನೈ ಸೂಪರ್ ಕಿಂಗ್ಸ್ vs ಮುಂಬೈ ಇಂಡಿಯನ್ಸ್, ರಾತ್ರಿ 7:30ಕ್ಕೆ
- ಸೆಪ್ಟೆಂಬರ್ 20: ಕೋಲ್ಕತಾ ನೈಟ್ ರೈಡರ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಜೆ 7:30 ಕ್ಕೆ
- ಸೆಪ್ಟೆಂಬರ್ 21: ಪಂಜಾಬ್ ಕಿಂಗ್ಸ್ vs ರಾಜಸ್ಥಾನ ರಾಯಲ್ಸ್ ಸಂಜೆ 7:30 ಕ್ಕೆ
- ಸೆಪ್ಟೆಂಬರ್ 22: ದೆಹಲಿ ಕ್ಯಾಪಿಟಲ್ಸ್ vs ಸನ್ ರೈಸರ್ಸ್ ಹೈದರಾಬಾದ್ ಸಂಜೆ 7:30 ಕ್ಕೆ
- 23 ಸೆಪ್ಟೆಂಬರ್: ಮುಂಬೈ ಇಂಡಿಯನ್ಸ್ vs ಕೋಲ್ಕತಾ ನೈಟ್ ರೈಡರ್ಸ್ ಸಂಜೆ 7:30 ಕ್ಕೆ
- ಸೆಪ್ಟೆಂಬರ್ 24: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಚೆನ್ನೈ ಸೂಪರ್ ಕಿಂಗ್ಸ್ ಸಂಜೆ 7:30 ಕ್ಕೆ
- ಸೆಪ್ಟೆಂಬರ್ 25: ದೆಹಲಿ ಕ್ಯಾಪಿಟಲ್ಸ್ vs ರಾಜಸ್ಥಾನ ರಾಯಲ್ಸ್ ಮಧ್ಯಾಹ್ನ 3:30 ಕ್ಕೆ
- 2 ನೇ ಪಂದ್ಯ: ಸನ್ ರೈಸರ್ಸ್ ಹೈದರಾಬಾದ್ vs ಪಂಜಾಬ್ ಕಿಂಗ್ಸ್ ಸಂಜೆ 7:30 ಕ್ಕೆ
- 26 ಸೆಪ್ಟೆಂಬರ್: ಚೆನ್ನೈ ಸೂಪರ್ ಕಿಂಗ್ಸ್ vs ಕೋಲ್ಕತಾ ನೈಟ್ ರೈಡರ್ಸ್ ಮಧ್ಯಾಹ್ನ 3:30 ಕ್ಕೆ
- 2 ನೇ ಪಂದ್ಯ: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಮುಂಬೈ ಇಂಡಿಯನ್ಸ್ ಸಂಜೆ 7:30 ಕ್ಕೆ
- ಸೆಪ್ಟೆಂಬರ್ 27: ಸನ್ ರೈಸರ್ಸ್ ಹೈದರಾಬಾದ್ vs ರಾಜಸ್ಥಾನ ರಾಯಲ್ಸ್ ಸಂಜೆ 7:30 ಕ್ಕೆ
- ಸೆಪ್ಟೆಂಬರ್ 28: ಕೋಲ್ಕತಾ ನೈಟ್ ರೈಡರ್ಸ್ vs ದೆಹಲಿ ಕ್ಯಾಪಿಟಲ್ಸ್ ಮಧ್ಯಾಹ್ನ 3:30 ಕ್ಕೆ
- 2 ನೇ ಪಂದ್ಯ: ಮುಂಬೈ ಇಂಡಿಯನ್ಸ್ vs ಪಂಜಾಬ್ ಕಿಂಗ್ಸ್ 7:30 PM
- ಸೆಪ್ಟೆಂಬರ್ 29: ರಾಜಸ್ಥಾನ ರಾಯಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಜೆ 7:30 ಕ್ಕೆ
- ಸೆಪ್ಟೆಂಬರ್ 30: ಸನ್ ರೈಸರ್ಸ್ ಹೈದರಾಬಾದ್ vs ಚೆನ್ನೈ ಸೂಪರ್ ಕಿಂಗ್ಸ್ ಸಂಜೆ 7:30 ಕ್ಕೆ
- ಅಕ್ಟೋಬರ್ 1: ಕೋಲ್ಕತಾ ನೈಟ್ ರೈಡರ್ಸ್ vs ಪಂಜಾಬ್ ಕಿಂಗ್ಸ್ ಸಂಜೆ 7:30 ಕ್ಕೆ
- ಅಕ್ಟೋಬರ್ 2: ಮುಂಬೈ ಇಂಡಿಯನ್ಸ್ vs ದೆಹಲಿ ಕ್ಯಾಪಿಟಲ್ಸ್ ಮಧ್ಯಾಹ್ನ 3:30 ಕ್ಕೆ
- 2 ನೇ ಪಂದ್ಯ: ರಾಜಸ್ಥಾನ ರಾಯಲ್ಸ್ vs ಚೆನ್ನೈ ಸೂಪರ್ ಕಿಂಗ್ಸ್ ಸಂಜೆ 7:30 ಕ್ಕೆ
- ಅಕ್ಟೋಬರ್ 3: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಪಂಜಾಬ್ ಕಿಂಗ್ಸ್ ಮಧ್ಯಾಹ್ನ 3:30 ಕ್ಕೆ
- 2 ನೇ ಪಂದ್ಯ: ಕೋಲ್ಕತಾ ನೈಟ್ ರೈಡರ್ಸ್ vs ಸನ್ ರೈಸರ್ಸ್ ಹೈದರಾಬಾದ್ ಸಂಜೆ 7:30 ಕ್ಕೆ
- ಅಕ್ಟೋಬರ್ 4: ದೆಹಲಿ ಕ್ಯಾಪಿಟಲ್ಸ್ vs ಚೆನ್ನೈ ಸೂಪರ್ ಕಿಂಗ್ಸ್ ಸಂಜೆ 7:30 ಕ್ಕೆ
- ಅಕ್ಟೋಬರ್ 5: ರಾಜಸ್ಥಾನ್ ರಾಯಲ್ಸ್ vs ಮುಂಬೈ ಇಂಡಿಯನ್ಸ್ ಸಂಜೆ 7:30 ಕ್ಕೆ
- ಅಕ್ಟೋಬರ್ 6: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಸನ್ ರೈಸರ್ಸ್ ಹೈದರಾಬಾದ್ ಸಂಜೆ 7:30 ಕ್ಕೆ
- ಅಕ್ಟೋಬರ್ 7: ಚೆನ್ನೈ ಸೂಪರ್ ಕಿಂಗ್ಸ್ vs ಪಂಜಾಬ್ ಕಿಂಗ್ಸ್ ಮಧ್ಯಾಹ್ನ 3:30 ಕ್ಕೆ
- 2 ನೇ ಪಂದ್ಯ: ಕೋಲ್ಕತಾ ನೈಟ್ ರೈಡರ್ಸ್ vs ರಾಜಸ್ಥಾನ ರಾಯಲ್ಸ್ ಸಂಜೆ 7:30 ಕ್ಕೆ
- ಅಕ್ಟೋಬರ್ 8: ಸನ್ ರೈಸರ್ಸ್ ಹೈದರಾಬಾದ್ vs ಮುಂಬೈ ಇಂಡಿಯನ್ಸ್ ಮಧ್ಯಾಹ್ನ 3:30 ಕ್ಕೆ
- 2 ನೇ ಪಂದ್ಯ: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ದೆಹಲಿ ಕ್ಯಾಪಿಟಲ್ಸ್ ರಾತ್ರಿ 7:30 ಕ್ಕೆ
-
CAN. NOT. WAIT! ⌛ 😎
— IndianPremierLeague (@IPL) September 18, 2021 " class="align-text-top noRightClick twitterSection" data="
Just one sleep away from #VIVOIPL's return! 👏 👌 pic.twitter.com/1KzsgHtyJY
">CAN. NOT. WAIT! ⌛ 😎
— IndianPremierLeague (@IPL) September 18, 2021
Just one sleep away from #VIVOIPL's return! 👏 👌 pic.twitter.com/1KzsgHtyJYCAN. NOT. WAIT! ⌛ 😎
— IndianPremierLeague (@IPL) September 18, 2021
Just one sleep away from #VIVOIPL's return! 👏 👌 pic.twitter.com/1KzsgHtyJY
-
ಅಕ್ಟೋಬರ್ 10: ಮೊದಲ ಕ್ವಾಲಿಫೈಯರ್ ರಾತ್ರಿ 7:30ಕ್ಕೆ
ಅಕ್ಟೋಬರ್ 11: ಎಲಿಮಿನೇಟರ್ ರಾತ್ರಿ 7:30ಕ್ಕೆ
ಅಕ್ಟೋಬರ್ 13: ಕ್ವಾಲಿಫೈಯರ್ 2
ಅಕ್ಟೋಬರ್ 15: ಫೈನಲ್ ಪಂದ್ಯ ರಾತ್ರಿ 7:30ಕ್ಕೆ
ಮೂರು ಸ್ಥಳಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ನ ಉಳಿದ ಪಂದ್ಯಗಳು ಆಯೋಜನೆಗೊಂಡಿದ್ದು, ದುಬೈನಲ್ಲಿ 13, ಶಾರ್ಜಾದಲ್ಲಿ 10 ಹಾಗೂ ಅಬುಧಾಬಿಯಲ್ಲಿ 8 ಪಂದ್ಯಗಳು ನಡೆಯಲಿವೆ.