ETV Bharat / sports

ಒಬ್ಬರ ನಾಯಕತ್ವದಲ್ಲಿ ಮತ್ತೊಬ್ಬರಾಡಲು ಇಷ್ಟವಿಲ್ವೆ?: ರೋಹಿತ್​-ಕೊಹ್ಲಿ ನಿರ್ಧಾರ ಪ್ರಶ್ನಿಸಿದ ಫ್ಯಾನ್ಸ್​ - ಏಕದಿನ ಸರಣಿಗೆ ವಿಶ್ರಾಂತಿ ಬಯಸಿದ ಕೊಹ್ಲಿ

ಭಾರತ ತಂಡದ ನಾಯಕರಾದ ಈ ಇಬ್ಬರು ಕೇವಲ ತಾವೂ ನಾಯಕರಾಗಿಲ್ಲದ ಮಾದರಿಯ ಸರಣಿಯಿಂದ ಹೊರ ಬಂದಿದ್ದಾರೆ. ಈ ಕಾರಣದಿಂದಲೇ ನಾಯಕತ್ವ ವಿಭಜನೆಯಿಂದ ಟೀಮ್ ಇಂಡಿಯಾದಲ್ಲಿ ದೊಡ್ಡ ಬಿರುಕು ಕಂಡು ಬಂದಿದೆ ಎನ್ನಲಾಗುತ್ತಿದೆ..

Netizens feel rift between Rohit Sharma and Virat Kohli
ವಿರಾಟ್​ ಕೊಹ್ಲಿ ರೋಹಿತ್ ಶರ್ಮಾ
author img

By

Published : Dec 14, 2021, 4:25 PM IST

ಮುಂಬೈ : ರೋಹಿತ್ ಶರ್ಮಾ ಹ್ಯಾಮ್​ಸ್ಟ್ರಿಂಗ್ ಗಾಯದ ಕಾರಣ ಸೋಮವಾರ ಟೆಸ್ಟ್​ ಸರಣಿಯಿಂದ ಹೊರ ಬರುತ್ತಿದ್ದಂತೆ ಕ್ರಿಕೆಟ್​ ಅಭಿಮಾನಿಗಳು ಭಾರತ ತಂಡದಲ್ಲಿ ಬಿರುಕು ಕಾಣಿಸಿರಬಹುದು ಎಂದು ಅನುಮಾನುಸಿತ್ತಿದ್ದಾರೆ.

ಇದೀಗ ಕೊಹ್ಲಿ ತಾವೂ ಏಕದಿನ ಸರಣಿಯಿಂದ ವಿಶ್ರಾಂತಿ ಬಯಸಿರುವುದಾಗಿ ಬಿಸಿಸಿಐ ಬಳಿ ಹೇಳಿರುವುದರಿಂದ ಆ ಅನುಮಾನಕ್ಕೆ ಮತ್ತಷ್ಟು ಪುಷ್ಠಿ ನೀಡುತ್ತಿದೆ. ಈಗಾಗಲೇ ಕೊಹ್ಲಿ ಮುಂಬೈನಲ್ಲಿ ಭಾರತೀಯ ಕ್ರಿಕೆಟಿಗರಿಗೆ ಆಯೋಜಿಸಿದ್ದ ಮೂರು ದಿನಗಳ ಅಭ್ಯಾಸ ಶಿಬಿರಕ್ಕೆ ಹಾಜಾರಾಗಿರಲಿಲ್ಲ. ಅಧಿಕಾರಿಗಳು ಕರೆ ಮಾಡಿದರೂ ಸ್ವೀಕರಿಸಿರಲಿಲ್ಲ ಎಂದು ತಿಳಿದು ಬಂದಿತ್ತು.

ಇದೀಗ ರೋಹಿತ್ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಗೆ ಅಲಭ್ಯರಾಗುತ್ತಿದ್ದಂತೆ ಕೊಹ್ಲಿ ತಮ್ಮ ಮಗಳಾದ ವಮಿಕಾಳ ಮೊದಲ ಬರ್ತ್‌ಡೇಯನ್ನು ಪತ್ನಿ ಅನುಷ್ಕಾ ಶರ್ಮಾ ಜೊತೆಗೆ ಆಚರಿಸಿಕೊಳ್ಳಬೇಕೆಂಬ ಕಾರಣ ನೀಡಿ ಏಕದಿನ ಸರಣಿಗೆ ತಾವೂ ಲಭ್ಯರಾಗುವುದಿಲ್ಲ ಎಂದು ಆಯ್ಕೆ ಸಮಿತಿಗೆ ಹೇಳಿದ್ದಾರೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದು ಬಂದಿದೆ.

ಇದನ್ನೂ ಓದಿ:ವಿಶ್ರಾಂತಿ ನೀಡುವಂತೆ ಬಿಸಿಸಿಗೆ ವಿರಾಟ್‌ ಮನವಿ; ದ.ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಕೊಹ್ಲಿ ಅಲಭ್ಯ!

ಭಾರತ ತಂಡದ ನಾಯಕರಾದ ಈ ಇಬ್ಬರು ಕೇವಲ ತಾವೂ ನಾಯಕರಾಗಿಲ್ಲದ ಮಾದರಿಯ ಸರಣಿಯಿಂದ ಹೊರ ಬಂದಿದ್ದಾರೆ. ಈ ಕಾರಣದಿಂದಲೇ ನಾಯಕತ್ವ ವಿಭಜನೆಯಿಂದ ಟೀಂ ಇಂಡಿಯಾದಲ್ಲಿ ದೊಡ್ಡ ಬಿರುಕು ಕಂಡು ಬಂದಿದೆ ಎನ್ನಲಾಗುತ್ತಿದೆ.

ಭಾರತದಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಭಾರತ ಕ್ರಿಕೆಟ್​ ಇತಿಹಾಸದಲ್ಲಿ ಇಂತಹ ಘಟನೆಗಳು ನಡೆದಿವೆ. ದಂತಕತೆಗಳಾದ ಸುನಿಲ್ ಗವಾಸ್ಕರ್-ಕಪಿಲ್​ ದೇವ್​, ಸಚಿನ್ ತೆಂಡೂಲ್ಕರ್-ರಾಹುಲ್ ದ್ರಾವಿಡ್​, ಸಚಿನ್ ತಂಡೂಲ್ಕರ್​- ಮೊಹಮ್ಮದ್ ಅಜರುದ್ದೀನ್, ಸೆಹ್ವಾಗ್-ಧೋನಿ ನಡುವೆಯೂ ಮನಸ್ಥಾಪ ಕಂಡು ಬಂದಿತ್ತು.

ಆದರೆ, ಅಂದು ತಂಡದಿಂದ ಹೊರ ಉಳಿಯುವ ಮಟ್ಟಕ್ಕೆ ಅದು ಬೆಳೆದಿರಲಿಲ್ಲ. ಆದರೆ ಇದೀಗ ಈ ಒಳ ಜಗಳ ಅತಿರೇಕಕ್ಕೆ ತಿರುಗುವಂತೆ ಕಾಣುತ್ತಿತದ್ದು, ಬಿಸಿಸಿಐ ಆದಷ್ಟು ಬೇಗ ಈ ಇಬ್ಬರು ಕ್ರಿಕೆಟಿಗರ ನಡುವಿನ ಬಿರುಕನ್ನು ನಿಯಂತ್ರಿಸಲು ಪ್ರಯತ್ನಿಸಬೇಕೆಂಬುದು ಅಭಿಮಾನಿಗಳ ಆಶಯವಾಗಿದೆ.

  • Kohli vs Rohit is failure of Saurabh Ganguly and Jay Shah. Captaincy issue should be handled in better way. I think Ganguly and Shah should step down in betterment of indian cricket.@BCCI @SGanguly99 @JayShah

    — Zamir Ahmad Siddiqui (@zamirAMU2003) December 14, 2021 " class="align-text-top noRightClick twitterSection" data=" ">
  • dressing room mein toh ekta kapoor ka show chal raha hai itna drama🤣😂rohit doesn't want to play tests kohli doesn't want to play odi's
    Best is dono ko team se nikaal do for having so much ego before playing for the country we hv abundance of talent

    — advi (@ishq_bahara) December 14, 2021 " class="align-text-top noRightClick twitterSection" data=" ">
  • I heard kohli not keen to play ODI'S against SA
    what the hell is happening here!!!!@SGanguly99 plz sort out the issue...not good for indian cricket sir...

    — Darshan (@deekuonfire) December 14, 2021 " class="align-text-top noRightClick twitterSection" data=" ">
  • It wasn't the board's decision. Can't you see the pattern? Rohit decided not to play under Kohli in tests to which Kohli decided not to play under Rohit in Odi. Either way, team India will be the biggest loser and a bad example for the upcoming youngsters in the team.

    — One For All (@OneForA84922826) December 14, 2021 " class="align-text-top noRightClick twitterSection" data=" ">

ETV Bharat Logo

Copyright © 2025 Ushodaya Enterprises Pvt. Ltd., All Rights Reserved.