ETV Bharat / sports

2008 ರಿಂದ 2022.. ಐಪಿಎಲ್​ ಪ್ರತಿ ಹರಾಜಿನಲ್ಲಿ ಅತಿ ಹೆಚ್ಚು ಬೆಲೆಗೆ ಬಿಕರಿಯಾದ ಆಟಗಾರರಿವರು.. - new teams in ipl 2022

ಇಂದಿನ ಐಪಿಎಲ್​​ ಹರಾಜಿನಲ್ಲಿ ಅತ್ಯಂತ ದುಬಾರಿಯಾಗಬಹುದು ಎಂದು ಕೊಂಡಿದ್ದ ಶ್ರೇಯಸ್​ ಅಯ್ಯರ್​ ಅವರನ್ನು ​ಹಿಂದಿಕ್ಕಿ ಕಿಶನ್​ ಗರಿಷ್ಠ ಬೆಲೆ ಪಡೆದರು. ಅಯ್ಯರ್​ ಅವರನ್ನು ಕೆಕೆಆರ್​ 12.25 ಕೋಟಿ ರೂಗೆ ಖರೀಸಿದರೆ, ವೇಗಿ ದೀಪಕ್​ ಚಾಹರ್​​ರನ್ನು ಸಿಎಸ್​ಕೆ 14 ಕೋಟಿ ರೂ. ನೀಡಿ ಖರೀದಿಸಿತು..

List of most expensive players in IPL
ಐಪಿಎಲ್​ ಪ್ರತಿ ಹರಾಜಿನಲ್ಲಿ ಅತಿ ಹೆಚ್ಚು ಬೆಲೆ ಬಿಕರಿಯಾದ ಆಟಗಾರರು ಇವರು
author img

By

Published : Feb 12, 2022, 8:22 PM IST

ಬೆಂಗಳೂರು : ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟರ್​ ಇಶಾನ್​ ಕಿಶನ್​ 2022ರ ಐಪಿಎಲ್ ಮೆಗಾ ಹರಾಜಿನಲ್ಲಿ ಬರೋಬ್ಬರಿ 15.25 ಕೋಟಿ ರೂ. ಪಡೆಯುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ಮೊತ್ತ ಪಡೆದ 2ನೇ ಭಾರತೀಯ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಅಲ್ಲದೆ 2022ರ ಹರಾಜಿನಲ್ಲಿ ಅತ್ಯಂತ ದುಬಾರಿ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.

ಶನಿವಾರ ನಡೆದ ಮೊದಲ ದಿನ ಹರಾಜಿನಲ್ಲಿ ಅತ್ಯಂತ ದುಬಾರಿಯಾಗಬಹುದು ಎಂದು ಕೊಂಡಿದ್ದ ಶ್ರೇಯಸ್​ ಅಯ್ಯರ್​ ಅವರನ್ನು ​ ಹಿಂದಿಕ್ಕಿ ಗರಿಷ್ಠ ಬೆಲೆ ಪಡೆದರು. ಅಯ್ಯರ್​ ಅವರನ್ನು ಕೆಕೆಆರ್​ 12.25 ಕೋಟಿ ರೂಗೆ ಖರೀಸಿದರೆ, ವೇಗಿ ದೀಪಕ್​ ಚಾಹರ್​​ರನ್ನು ಸಿಎಸ್​ಕೆ 14 ಕೋಟಿ ರೂ. ನೀಡಿ ಖರೀದಿಸಿತು.

ಇದನ್ನೂ ಓದಿ: ದೀಪಕ್ ಚಾಹರ್​ಗೆ ಒಲಿದ ಜಾಕ್​ಪಾಟ್​.. 2022ರ ಐಪಿಎಲ್​​ ಹರಾಜಿನಲ್ಲಿ ಕೋಟಿ ವೀರರಾದ ಬೌಲರ್​ಗಳ ಪಟ್ಟಿ

ಕ್ರಿಸ್ ಮೋರಿಸ್‌ನಿಂದ ಯುವರಾಜ್ ಸಿಂಗ್​​ವರೆಗೆ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರರ ಪಟ್ಟಿಯು ಈ ಕೆಳಗಿನಂತಿದೆ.

  • 2008: ಎಂಎಸ್​ ಧೋನಿ - 6 ಕೋಟಿ - ಚೆನ್ನೈ ಸೂಪರ್ ಕಿಂಗ್ಸ್​
  • 2009: ಕೆವಿನ್​ ಪೀಟರ್ಸನ್ ​- 7.55 ಕೋಟಿ - ರಾಯಲ್ ಚಾಲೆಂಜರ್ಸ್ ಬೆಂಗಳೂರು

:ಆ್ಯಂಡ್ರೂ ಫ್ಲಿಂಟಾಫ್ - 7.55 ಕೋಟಿ - ಚೆನ್ನೈ ಸೂಪರ್ ಕಿಂಗ್ಸ್​

  • 2010: ಶೇನ್ ಬಾಂಡ್ ​- 3.42 ಕೋಟಿ - ಕೋಲ್ಕತ್ತಾ ನೈಟ್​ ರೈಡರ್ಸ್

:ಕೀರನ್​ ಪೊಲಾರ್ಡ್ ​- 3.42 ಕೋಟಿ - ಮುಂಬೈ ಇಂಡಿಯನ್ಸ್

  • 2011: ಗೌತಮ್​ ಗಂಭೀರ್​ - 11.04 ಕೋಟಿ - ಕೋಲ್ಕತ್ತಾ ನೈಟ್​ ರೈಡರ್ಸ್​
  • 2012: ರವೀಂದ್ರ ಜಡೇಜಾ - 9.72 ಕೋಟಿ - ಚೆನ್ನೈ ಸೂಪರ್ ಕಿಂಗ್ಸ್​
  • 2013: ಗ್ಲೇನ್​ ಮ್ಯಾಕ್ಸ್​ವೆಲ್​ - 5:3 ಕೋಟಿ - ಮುಂಬೈ ಇಂಡಿಯನ್ಸ್​
  • 2014: ಯುವರಾಜ್​ ಸಿಂಗ್ ​- 14 ಕೋಟಿ - ರಾಯಲ್ ಚಾಲೆಂಜರ್ಸ್ ಬೆಂಗಳೂರು
  • 2015: ಯುವರಾಜ್​ ಸಿಂಗ್ - 16 ಕೋಟಿ - ಡೆಲ್ಲಿ ಡೇರ್​ಡೇವಿಲ್ಸ್​
  • 2016: ಶೇನ್ ವಾಟ್ಸನ್​ - 9.5 ಕೋಟಿ - ರಾಯಲ್ ಚಾಲೆಂಜರ್ಸ್ ಬೆಂಗಳೂರು
  • 2017: ಬೆನ್​ ಸ್ಟೋಕ್ಸ್ ​- 14.5 ಕೋಟಿ - ಪುಣೆ ಸೂಪರ್ ಜೈಂಟ್ಸ್​
  • 2018: ಬೆನ್​ ಸ್ಟೋಕ್ಸ್ ​- 12.5 ಕೋಟಿ - ರಾಜಸ್ಥಾನ್ ರಾಯಲ್ಸ್
  • 2019: ವರುಣ್ ಚಕ್ರವರ್ತಿ - 8.4 ಕೋಟಿ - ಕಿಂಗ್ಸ್ ಇಲೆವೆನ್ ಪಂಜಾಬ್​

:ಜಯದೇವ್​ ಉನಾದ್ಕಟ್ ​- 8.4 ಕೋಟಿ - ರಾಜಸ್ಥಾನ್ ರಾಯಲ್ಸ್

  • 2020: ಪ್ಯಾಟ್​ ಕಮಿನ್ಸ್​ - 15.5 ಕೋಟಿ - ಕೋಲ್ಕತ್ತಾ ನೈಟ್​ ರೈಡರ್ಸ್
  • 2021: ಕ್ರಿಸ್ ಮೋರಿಸ್​ - 16.25 ಕೋಟಿ - ರಾಜಸ್ಥಾನ್ ರಾಯಲ್ಸ್​
  • 2022: ಇಶಾನ್ ಕಿಶನ್ ​- 15.25 ಕೋಟಿ - ಮುಂಬೈ ಇಂಡಿಯನ್ಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.