ETV Bharat / sports

ವರ್ಷಾಂತ್ಯಕ್ಕೆ ಟೀಂ ಇಂಡಿಯಾ ನ್ಯೂಜಿಲ್ಯಾಂಡ್​ ಪ್ರವಾಸ: ಇಲ್ಲಿದೆ ವೇಳಾಪಟ್ಟಿ - ನ್ಯೂಜಿಲೆಂಡ್ ಪ್ರವಾಸ ವೇಳಾಪಟ್ಟಿ

ಬಿಡುವಿಲ್ಲದ ಅಂತಾರಾಷ್ಟ್ರೀಯ ಕ್ರಿಕೆಟ್​ ಈ ವರ್ಷ ನಡೆಯಲಿದ್ದು, ನ್ಯೂಜಿಲ್ಯಾಂಡ್​ ಇಂಗ್ಲೆಂಡ್ ವಿರುದ್ಧ ಒಂದು ಡೇ-ನೈಟ್ ಟೆಸ್ಟ್ ಆಡಲಿದೆ. ಇನ್ನು ಭಾರತ ಸೇರಿದಂತೆ ಪಾಕಿಸ್ತಾನ, ಬಾಂಗ್ಲಾದೇಶ, ಇಂಗ್ಲೆಂಡ್, ಶ್ರೀಲಂಕಾ ಮತ್ತು ಬಾಂಗ್ಲಾದೇಶದ ಮಹಿಳಾ ತಂಡಗಳು ಕೂಡ 2022-23 ರಲ್ಲಿ ನ್ಯೂಜಿಲ್ಯಾಂಡ್​ ಪ್ರವಾಸ ಮಾಡಲಿವೆ.

india-to-tour-new-zealand-for-white-ball-series-after-t20-world-cup

author img

By

Published : Jun 28, 2022, 2:09 PM IST

ವೆಲ್ಲಿಂಗ್ಟನ್: ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ನಂತರ ಭಾರತ ತಂಡವು ನ್ಯೂಜಿಲ್ಯಾಂಡ್​ ಪ್ರವಾಸ ಕೈಗೊಳ್ಳಲಿದೆ. ಟೀಂ ಇಂಡಿಯಾ ನ್ಯೂಜಿಲ್ಯಾಂಡ್​ ವಿರುದ್ಧ 3 ಟಿ-20 ಹಾಗೂ 3 ಏಕದಿನ ವೈಟ್ ಬಾಲ್ ಪಂದ್ಯಗಳನ್ನು ಆಡಲಿದೆ. ನವೆಂಬರ್ 18 ರಿಂದ 30 ರವರೆಗೆ ಈ ಸಿರೀಸ್​ಗಳು ನಡೆಯಲಿದ್ದು, ಇದರ ನಂತರ ಮುಂದಿನ ವರ್ಷ ಜನವರಿಯಲ್ಲಿ ನ್ಯೂಜಿಲ್ಯಾಂಡ್​ ಭಾರತ ಪ್ರವಾಸ ಕೈಗೊಳ್ಳಲಿದೆ.

ಭಾರತವು ಇಂಗ್ಲೆಂಡ್ ವಿರುದ್ಧ ದಿನಾಂಕ ಮರುನಿಗದಿಯಾದ ಪಂದ್ಯವನ್ನು ಇದೇ ಶುಕ್ರವಾರದಿಂದ ಆಡಲಿದೆ. ಇದರ ನಂತರ 3 ಟಿ-20 ಹಾಗೂ 3 ಏಕದಿನ ಪಂದ್ಯಗಳು ನಡೆಯಲಿವೆ. ಇದಾದ ನಂತರ ಟಿ-20 ವಿಶ್ವಕಪ್​ಗೂ ಮುನ್ನ ಭಾರತವು ಮೂರು ಏಕದಿನ ಪಂದ್ಯ ಹಾಗೂ 5 ಟಿ20 ಪಂದ್ಯಗಳ ವೈಟ್ ಬಾಲ್ ಸಿರೀಸ್ ಆಡಲು ಜುಲೈ-ಆಗಸ್ಟ್​ನಲ್ಲಿ ವೆಸ್ಟ್​ ಇಂಡೀಸ್​​ ಗೆ ತೆರಳಲಿದೆ.

ಬಿಡುವಿಲ್ಲದ ಅಂತಾರಾಷ್ಟ್ರೀಯ ಕ್ರಿಕೆಟ್​ ಈ ವರ್ಷ ನಡೆಯಲಿದ್ದು, ನ್ಯೂಜಿಲ್ಯಾಂಡ್​ ಇಂಗ್ಲೆಂಡ್ ವಿರುದ್ಧ ಒಂದು ಡೇ-ನೈಟ್ ಟೆಸ್ಟ್ ಆಡಲಿದೆ. ಇನ್ನು ಭಾರತ ಸೇರಿದಂತೆ ಪಾಕಿಸ್ತಾನ, ಬಾಂಗ್ಲಾದೇಶ, ಇಂಗ್ಲೆಂಡ್, ಶ್ರೀಲಂಕಾ ಮತ್ತು ಬಾಂಗ್ಲಾದೇಶದ ಮಹಿಳಾ ತಂಡಗಳು ಕೂಡ 2022-23 ರಲ್ಲಿ ನ್ಯೂಜಿಲ್ಯಾಂಡ್​ ಪ್ರವಾಸ ಮಾಡಲಿವೆ.

ಟೀಂ ಇಂಡಿಯಾ ನ್ಯೂಜಿಲ್ಯಾಂಡ್​​ ಪ್ರವಾಸ ವೇಳಾಪಟ್ಟಿ

ನವೆಂಬರ್ 18: 1st T20; ಸ್ಕೈ ಸ್ಟೇಡಿಯಂ, ವೆಲ್ಲಿಂಗ್ಟನ್

ನವೆಂಬರ್ 20: 2nd T20; ಬೇ ಓವಲ್, ಮೌಂಟ್ ಮೌಗಾನುಯಿ

ನವೆಂಬರ್ 22: 3rd T20; ಮೆಕ್ ಲೀನ್ ಪಾರ್ಕ್, ನೇಪಿಯರ್

ನವೆಂಬರ್ 25: 1st ODI; ಈಡನ್ ಪಾರ್ಕ್, ಆಕ್ಲಂಡ್

ನವೆಂಬರ್ 27: 2nd ODI; ಸೆಡಾನ್ ಪಾರ್ಕ್, ಹ್ಯಾಮಿಲ್ಟನ್

ನವೆಂಬರ್ 30: 3rd ODI; ಹ್ಯಾಗ್ಲೇ ಓವಲ್, ಕ್ರೈಸ್ಟ್​ ಚರ್ಚ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.