ETV Bharat / sports

ICC Ranking : ಮೊದಲ ಸ್ಥಾನಕ್ಕೇರಿದ ಸೂರ್ಯ ಕುಮಾರ್​ ಯಾದವ್​ - ಟಿ 20 ವಿಶ್ವಕಪ್

ಪಾಕಿಸ್ತಾನದ ರಿಜ್ವಾನ್​ ಅವರನ್ನು ಹಿಂದಿಕ್ಕಿ 683 ಅಂಕಗಳಿಂದ ಟಿ 20 ರ‍್ಯಾಂಕಿಂಗ್​​ನಲ್ಲಿ ಸೂರ್ಯಕುಮಾರ್​ ಯಾದವ್​ ನಂ.1 ಪಟ್ಟಕ್ಕೇರಿದ್ದಾರೆ.

ICC Ranking Suryakumar Yadav No 1 T20I Batter
ಮೊದಲ ಸ್ಥಾನಕ್ಕೇರಿದ ಸೂರ್ಯ ಕುಮಾರ್​ ಯಾದವ್​
author img

By

Published : Nov 2, 2022, 2:36 PM IST

Updated : Nov 2, 2022, 6:47 PM IST

ದುಬೈ: ಐಸಿಸಿ ಟಿ 20 ಬ್ಯಾಟರ್​ ರ‍್ಯಾಂಕಿಂಗ್​ ಪಟ್ಟಿಯಲ್ಲಿ ಭಾರತದ ಸ್ಫೋಟಕ ಬ್ಯಾಟರ್​ ಸೂರ್ಯ ಕುಮಾರ್​ ಯಾದವ್​ ಮೊದಲ ಸ್ಥಾನಕ್ಕೇರಿದ್ದಾರೆ. ಟಿ 20 ವಿಶ್ವಕಪ್​ನಲ್ಲಿ ದಕ್ಷಿಣ ಆಫ್ರಿಕಾ ಎದುರು 68ರನ್​, ನೆದರ್ಲ್ಯಾಂಡ್​​ ವಿರುದ್ಧ ಅರ್ಧ ಶತಕವನ್ನು ಗಳಿಸಿ ನಂ. 1 ಪಟ್ಟ ಅಲಂಕರಿಸಿದ್ದಾರೆ.

ವಿಶ್ವಕಪ್​ ಆರಂಭಕ್ಕೂ ಮುನ್ನ ರ‍್ಯಾಂಕಿಂಗ್​​ ಬಗ್ಗೆ ಭಾರಿ ಚರ್ಚೆಗಳು ಆಗಿದ್ದವು. ಪಾಕಿಸ್ತಾನದ ರಿಜ್ವಾನ್​ ಮತ್ತು ಸೂರ್ಯ ಕುಮಾರ್​ ನಡುವೆ ಪೈಪೋಟಿ ಹೆಚ್ಚಿತ್ತು. ಯಾದವ್​ ಈ ವರ್ಷ ಅದ್ಭುತ ಫಾರ್ಮ್​ನಿಂದ ಎರಡನೇ ಸ್ಥಾನ ಹೊಂದಿದ್ದರು.

ಇದನ್ನೂ ಓದಿ : ಟಿ20 ವಿಶ್ವಕಪ್‌ನಲ್ಲಿಂದು ಭಾರತಕ್ಕೆ ಮಹತ್ವದ ಪಂದ್ಯ: ಬಾಂಗ್ಲಾ ಜತೆ ಪೈಪೋಟಿ

Last Updated : Nov 2, 2022, 6:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.