ETV Bharat / sports

ದೇಶ ಇಂತಹ ಸ್ಥಿತಿ ತಲುಪಿರುವುದಕ್ಕೆ ನಿಮ್ಮಂತಹ ಜನರೇ ಕಾರಣ : ಹನುಮ ವಿಹಾರಿ ಕಿಡಿ

author img

By

Published : May 16, 2021, 5:08 PM IST

ಲಂಡನ್​ನಲ್ಲಿ ಕೌಂಟಿ ಕ್ರಿಕೆಟ್​ ಆಡಲು ತೆರಳಿರುವ ಭಾರತ ತಂಡದ ಆಲ್​ರೌಂಡರ್​ ಹನುಮ ವಿಹಾರಿ ಈ ಸಂದರ್ಭದಲ್ಲಿ 100 ಸ್ನೇಹಿತರ ಬಳಗ ಸಿದ್ಧಪಡಿಸಿ ಕಷ್ಟದಲ್ಲಿರುವವರಿಗೆ ತಮ್ಮಿಂದಾದ ಸಹಾಯ ಮಾಡುತ್ತಿದ್ದಾರೆ..

ಹನುಮ ವಿಹಾರಿ
ಹನುಮ ವಿಹಾರಿ

ಹೈದರಾಬಾದ್ ​: ಭಾರತದಲ್ಲಿ ಕೊರೊನಾ ಎರಡನೇ ಅಲೆಯಿಂದ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದರೆ, ಇನ್ನು ಕೆಲವರು ಔಷದಿ, ಆಕ್ಸಿಜನ್​ ಕೊರತೆ ಅನುಭವಿಸಿ ನರಳಾಡುತ್ತಿದ್ದಾರೆ.

ಲಂಡನ್​ನಲ್ಲಿ ಕೌಂಟಿ ಕ್ರಿಕೆಟ್​ ಆಡಲು ತೆರಳಿರುವ ಭಾರತ ತಂಡದ ಆಲ್​ರೌಂಡರ್​ ಹನುಮ ವಿಹಾರಿ ಈ ಸಂದರ್ಭದಲ್ಲಿ 100 ಸ್ನೇಹಿತರ ಬಳಗ ಸಿದ್ಧಪಡಿಸಿ ಕಷ್ಟದಲ್ಲಿರುವವರಿಗೆ ತಮ್ಮಿಂದಾದ ಸಹಾಯ ಮಾಡುತ್ತಿದ್ದಾರೆ.

ಹೀಗೆ ಶನಿವಾರ ಒಬ್ಬ ಯುವತಿಯೊಬ್ಬಳು ಸಹೋದರ ಮತ್ತು ತಂದೆ ಆಸ್ಪತ್ರೆಯಲ್ಲಿದ್ದು, ಅವರ ಚಿಕಿತ್ಸೆಗೆ ಪ್ರತಿದಿನ 1.5 ಲಕ್ಷ ರೂಪಾಯಿ ಖರ್ಚಾಗುತ್ತಿದೆ. ಈ ಯುವತಿಗೆ ಅಸಹಾಯಕಾರಾಗಿದ್ದಾರೆ.

ನಾನು ಸಹಾಯ ಮಾಡುತ್ತಿದ್ದು ನೀವು ಕೂಡ ನಿಮ್ಮಿಂದಾದರೆ ಕೈಲಾದಷ್ಟು ಸಹಾಯ ಮಾಡಿ ಎಂದು ವಿಹಾರಿ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿದ್ದರು.

ಅಭಿಮಾನಿಗೆ ಹನುಮ ವಿಹಾರಿ ಪ್ರತಿಕ್ರಿಯೆ
ಅಭಿಮಾನಿಗೆ ಹನುಮ ವಿಹಾರಿ ಪ್ರತಿಕ್ರಿಯೆ

ಆದರೆ, ಒಬ್ಬ ನೆಟಿಜನ್​, "ನೀವು ಪ್ರಸಿದ್ಧ ಅಥ್ಲೀಟ್​ ಆಗಿದ್ದೀರಾ, ನೀವೆ ಏಕೆ ಕೊಡಬಾರದು " ಎಂದು ಅವರಿಗೆ ಪ್ರತಿಕ್ರಿಯಿಸಿದ್ದಾನೆ. ಇದಕ್ಕೆ ಕುಪಿತಗೊಂಡ ವಿಹಾರಿ " ಇದು ನಾಚಿಕೆಗೇಡಿನ ಸಂಗತಿ, ಭಾರತ ಇಂತಹ ಪರಿಸ್ಥಿತಿ ತಲುಪಿದೆಯಂದರೆ, ಅದು ನಿಮ್ಮಂಥ ಜನರು ಇಲ್ಲಿ ಜೀವಿಸುತ್ತಿರುವುದರಿಂದಲೇ, ನಿಜಕ್ಕೂ ನಾಚಿಕೆಗೇಡು!" ಎಂದು ಕಿಡಿಕಾಡಿದ್ದಾರೆ.

ಇದನ್ನು ಓದಿ: ಕೋವಿಡ್​ ಹೋರಾಟದಲ್ಲಿ 'ಹನುಮ ಪಡೆ'..100 ಮಂದಿ ತಂಡ ರಚಿಸಿ ನೆರವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.