ETV Bharat / sports

'ನನ್ನ ಜೀವನದುದ್ದಕ್ಕೂ ವಿಲಿಯಮ್ಸನ್ ಬಳಿ ಕ್ಷಮೆಯಾಚಿಸುತ್ತೇನೆ': ಪಂದ್ಯಶ್ರೇಷ್ಠ ಬೆನ್​ಸ್ಟೋಕ್ಸ್​ - undefined

ವಿಲಿಯಮ್ಸನ್​ ಕ್ರಿಡಾ ಸ್ಪೂರ್ತಿ, ಸೋಲಿನಲ್ಲೂ ನಗುವ ಗುಣಕ್ಕೆ ಕ್ರಿಕೆಟ್​ ಅಭಿಮಾನಿಗಳಿಂದ ಶ್ಲಾಘನೆ.​

ಕಿವೀಸ್​ ಕ್ರೀಡಾ ಸ್ಪೂರ್ಥಿಗೆ ಅಭಿಮಾನಿಗಳು ಫಿದಾ!
author img

By

Published : Jul 15, 2019, 5:21 AM IST

Updated : Jul 15, 2019, 9:47 AM IST

ಲಂಡನ್: ತೀವ್ರ ಕುತೂಹಲ ಕೆರಳಿಸಿದ್ದ ವಿಶ್ವಕಪ್ ಫೈನಲ್​ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಚೊಚ್ಚಲ ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿದೆ. ಈ ಪಂದ್ಯದಲ್ಲಿ ಬೆನ್​ಸ್ಟೋಕ್ಸ್​ರ ಬ್ಯಾಟ್​ಗೆ ತಗುಲಿ ಬಾಲ್​ ಬೌಂಡರಿ ಸೇರಿದ್ದಕ್ಕೆ ಸ್ಟೋಕ್ಸ್​ ತಮ್ಮ ಜೀವನದಂತ್ಯದವರೆಗೂ ಕೇನ್ಸ್​ ಬಳಿ ಕ್ಷಮೆ ಕೇಳುತ್ತೇನೆಂದು ತಿಳಿಸಿದ್ದಾರೆ.

ಫೈನಲ್​ ಪಂದ್ಯದ ಅಂತಿಮ ಓವರ್​ನಲ್ಲಿ ಬೆನ್​ ಸ್ಟೋಕ್ಸ್​ ತನಗರಿವಿಲ್ಲದೆ ಮಾಡಿದ ಯಡವಟ್ಟಿನಿಂದ ನ್ಯೂಜಿಲೆಂಡ್​ ತಂಡ ವಿಶ್ವಕಪ್​ ಕಳೆದುಕೊಳ್ಳುವಂತಾಯ್ತು​. ಕಡೆಯ ಮೂರು ಬಾಲ್​ನಲ್ಲಿ ಇಂಗ್ಲೆಂಡ್​ ಗೆಲುವಿಗೆ 9 ರನ್​ ಬೇಕಿತ್ತು. ಬೋಲ್ಟ್ ಎಸೆತವನ್ನ ಡೀಪ್​ ಮಿಡ್​ವಿಕೆಟ್​ಗೆ ಬಾರಿಸಿದ ಸ್ಟೋಕ್ಸ್​ ಎರಡನೇ ರನ್​ ಕದಿಯುವಾಗ, ಗಪ್ಟಿಲ್​ ಎಸೆದ ಚೆಂಡು ಸ್ಟೋಕ್ಸ್​ಗೆ ತಗುಲಿದ್ದರಿಂದ ಬಾಲ್​ ನೇರವಾಗಿ ಬೌಂಡರಿ ತಲುಪಿತು.

ತನಗರಿವಿಲ್ಲದೆ ನಡೆದ ಅಚಾತುರ್ಯವನ್ನ ಮನ್ನಿಸುವಂತೆ ಸ್ಟೋಕ್ಸ್ ಕೇನ್ಸ್​ ಬಳಿ​ ಮನವಿ ಮಾಡಿದ್ರು. ಇದ್ರಿಂದ ಇಂಗ್ಲೆಂಡ್​ ತಂಡಕ್ಕೆ 6 ರನ್​ ಸೇರ್ಪಡೆಯಾಯ್ತು. ವಿಲಯಮ್ಸನ್​ ಜಾಗದಲ್ಲಿ ಬೇರೆ ಆಟಗಾರರಿದ್ದರೆ ಇದಕ್ಕೆ ಅವಕಾಶ ನೀಡುತ್ತಿರಲಿಲ್ಲ. ಹೆಚ್ಚೇನು ಪ್ರತರೋದ ಸೇರದೆ ಕ್ರೀಡಾ ಸ್ಪೂರ್ತಿ ಮೆರೆದ ಕಿವೀಸ್​ ನಾಯಕ ವಿಲಿಯಮ್ಸನ್​ಗೆ ಕ್ರಿಕೆಟ್​ ಅಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಪಂದ್ಯ ಮುಗಿದ ನಂತರ ಮಾತನಾಡಿದ ಸ್ಟೋಕ್ಸ್​ " ನಾನು ನನ್ನ ಜೀವನದುದ್ದಕ್ಕೂ ಕೇನ್​ಗೆ ಕ್ಷಮೆಯಾಚಿಸುತ್ತೇನೆ, ನಾನು ಬೇಕೆಂದು ಚೆಂಡನ್ನು​ ತಡೆಯಲಿಲ್ಲ. ನನಗರಿವಿಲ್ಲದೆ ಚೆಂಡು​ ನನ್ನ ಬ್ಯಾಟ್​ ತಗುಲಿ ಬೌಂಡರಿ ಸೇರಿತು ಎಂದು ಕೇನ್​ ವಿಲಿಯಮ್ಸನ್​ಗೆ ಕ್ಷಮೆ ಕೇಳಿದ್ದಾರೆ.

  • Kane Williamson on England's fortunate four runs: "That was a little bit of shame, wasn't it? Unfortunately, that's the game we play, and that sort of thing happens from time to time."

    What a gent 👏#BackTheBlackCaps | #CWC19 pic.twitter.com/4aQLW3Xgbg

    — Cricket World Cup (@cricketworldcup) July 14, 2019 " class="align-text-top noRightClick twitterSection" data=" ">

ಪಂದ್ಯ ಮುಗಿದ ವೇಳೆ ಮಾತನಾಡಿದ ವಿಲಿಯಮ್ಸನ್ ಇಂಥಾ ಘಟನೆಗಳು ನಡೆಯಬಾರದು? ನಿಜಕ್ಕೂ ಇದು ದುರದೃಷ್ಟಕರ ಎಂದು ಹೇಳಿದ್ದಾರೆ.

  • New Zealand had many fans in India and today they have won many more, by their calmness and spirit.
    Kane Williamson , smiling after the tie. Beautiful to see #CWC19Final pic.twitter.com/tW9cecqAGh

    — Virender Sehwag (@virendersehwag) July 14, 2019 " class="align-text-top noRightClick twitterSection" data=" ">

ಇತ್ತ ಟೀಂ ಇಂಡಿಯಾ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಕೂಡ ವಿಲಿಯಮ್ಸನ್ ಕ್ರಿಡಾ ಸ್ಪೂರ್ತಿ, ಸೋಲಿನಲ್ಲೂ ನಗುವ ಗುಣವನ್ನ ಶ್ಲಾಘಿಸಿದ್ದಾರೆ.​ ​

Intro:Body:

refgfgh

Conclusion:
Last Updated : Jul 15, 2019, 9:47 AM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.