ETV Bharat / sports

ವಿಂಡೀಸ್-ಕಿವೀಸ್ ರೋಚಕ ಹಣಾಹಣಿ... ಪ್ರಯಾಣಿಕರ ಒತ್ತಾಯಕ್ಕೆ ತಡವಾಗಿ ಹಾರಿದ ವಿಮಾನ..!

ನ್ಯೂಜಿಲ್ಯಾಂಡ್​ನ ಸಂಸದ ಕೈರನ್ ಮೆಕಲ್ಟಿ ಟ್ವೀಟ್ ಮಾಡಿದ್ದು, ಪಂದ್ಯದ ರೋಚಕತೆಯಿಂದ ವಿಮಾನ ನಿಗದಿತ ಸಮಯಕ್ಕಿಂತ ಕೊಂಚ ವಿಳಂಬವಾಗಿ ಹೊರಟಿದೆ ಎಂದಿದ್ದಾರೆ.

ವಿಮಾನ
author img

By

Published : Jun 23, 2019, 11:07 PM IST

ಲಂಡನ್​: ವಿಶ್ವಕಪ್​​ನ ನ್ಯೂಜಿಲ್ಯಾಂಡ್ ಹಾಗೂ ವೆಸ್ಟ್ ಇಂಡೀಸ್ ನಡುವೆ ಶನಿವಾರ ನಡೆದ ಪಂದ್ಯ ರೋಚಕ ಅಂತ್ಯ ಕಂಡಿದ್ದರೆ ಅತ್ತ ಇದೇ ಪಂದ್ಯದ ಥ್ರಿಲ್ಲಿಂಗ್ ಕ್ಲೈಮ್ಯಾಕ್ಸ್ ಪರಿಣಾಮ ವಿಮಾನವೊಂದು ತಡವಾಗಿ ಹೊರಟ ಘಟನೆ ನಡೆದಿದೆ.

ನ್ಯೂಜಿಲ್ಯಾಂಡ್​ನ ಸಂಸದ ಕೈರನ್ ಮೆಕಲ್ಟಿ ಟ್ವೀಟ್ ಮಾಡಿದ್ದು, ಪಂದ್ಯದ ರೋಚಕತೆಯಿಂದ ವಿಮಾನ ನಿಗದಿತ ಸಮಯಕ್ಕಿಂತ ಕೊಂಚ ವಿಳಂಬವಾಗಿ ಹೊರಟಿದೆ ಎಂದಿದ್ದಾರೆ.

  • My @FlyAirNZ flight was fully boarded, the plane loud from all the live streams. 12 balls left, 1 wicket needed. Please don’t start the plane. The @BLACKCAPS win! We all erupt in unison. Only then, amongst the cheers, did the plane start to move. It was a beautiful moment. #CWC19

    — Kieran McAnulty MP (@Kieran_McAnulty) June 22, 2019 " class="align-text-top noRightClick twitterSection" data=" ">

ಏರ್​ ನ್ಯೂಜಿಲ್ಯಾಂಡ್ ಫ್ಲೈಟ್ ಸಂಪೂರ್ಣ ತುಂಬಿತ್ತು. ಇನ್ನೇನು ವಿಮಾನ ಟೇಕಾಫ್​​ ಆಗಬೇಕು ಎನ್ನುವ ವೇಳೆಗೆ ಪಂದ್ಯ ರೋಚಕ ಘಟ್ಟ ತಲುಪಿತ್ತು. 12 ಎಸೆತದಲ್ಲಿ ವಿಂಡೀಸ್​ಗೆ 8 ರನ್​​ ಅವಶ್ಯಕತೆ ಇತ್ತು. ಆದರೆ ಇದ್ದಿದ್ದು ಒಂದು ವಿಕೆಟ್ ಮಾತ್ರ. ಎಲ್ಲರೂ ತದೇಕಚಿತ್ತದಿಂದ ಟಿವಿಯತ್ತ ಕಣ್ಣು ನೆಟ್ಟಿದ್ದರು. ಪ್ರಯಾಣಿಕರೆಲ್ಲರೂ ವಿಮಾನ ಟೇಕಾಫ್​ ಮಾಡದಂತೆ ಮನವಿ ಮಾಡಿದರು. ಕೊನೆಯ ವಿಕೆಟ್ ಉರುಳಿತ್ತಿದ್ದಂತೆ ಎಲ್ಲರೂ ಜೋರಾಗಿ ಕಿರುಚಾಡಿ ನಮ್ಮ ತಂಡ ಗೆಲುವನ್ನು ಸಂಭ್ರಮಿಸಿದೆವು. ಕಿವೀಸ್ ಗೆದ್ದ ಬಳಿಕವೇ ವಿಮಾನ ಹೊರಟಿತು ಎಂದು ಕೈರನ್ ಟ್ವೀಟ್ ಮಾಡಿದ್ದಾರೆ.

ಬ್ರಾತ್​​ವೇಟ್​​ ಚೊಚ್ಚಲ ಶತಕ ವ್ಯರ್ಥ... ಕಿವೀಸ್​ ವಿರುದ್ಧ ವಿರೋಚಿತ ಸೋಲುಂಡ ಕೆರಿಬಿಯನ್!

ನ್ಯೂಜಿಲ್ಯಾಂಡ್ ತಂಡ ರೋಚಕ ಹಣಾಹಣಿಯಲ್ಲಿ ವಿಂಡೀಸ್ ತಂಡವನ್ನು 5 ರನ್​​ಗಳಿಂದ ಮಣಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

Intro:Body:

ವಿಂಡೀಸ್-ಕಿವೀಸ್ ರೋಚಕ ಹಣಾಹಣಿ... ತಡವಾಗಿ ಹಾರಿದ ಏರ್​ ನ್ಯೂಜಿಲ್ಯಾಂಡ್ ವಿಮಾನ..!

ಲಂಡನ್​: ವಿಶ್ವಕಪ್​​ನ ನ್ಯೂಜಿಲ್ಯಾಂಡ್ ಹಾಗೂ ವೆಸ್ಟ್ ಇಂಡೀಸ್ ನಡುವೆ ಶನಿವಾರ ನಡೆದ ಪಂದ್ಯ ರೋಚಕ ಅಂತ್ಯ ಕಂಡಿದ್ದರೆ ಅತ್ತ ಇದೇ ಪಂದ್ಯದ ಥ್ರಿಲ್ಲಿಂಗ್ ಕ್ಲೈಮ್ಯಾಕ್ಸ್ ಪರಿಣಾಮ ವಿಮಾನವೊಂದು ತಡವಾಗಿ ಹೊರಟ ಘಟನೆ ನಡೆದಿದೆ.

ನ್ಯೂಜಿಲ್ಯಾಂಡ್​ನ ಸಂಸದ ಕೈರನ್ ಮೆಕಲ್ಟಿ ಟ್ವೀಟ್ ಮಾಡಿದ್ದು, ಪಂದ್ಯದ ರೋಚಕತೆಯಿಂದ ವಿಮಾನ ನಿಗದಿತ ಸಮಯಕ್ಕಿಂತ ಕೊಂಚ ವಿಳಂಬವಾಗಿ ಹೊರಟಿದೆ ಎಂದಿದ್ದಾರೆ.

ಏರ್​ ನ್ಯೂಜಿಲ್ಯಾಂಡ್ ಸಂಪೂರ್ಣ ತುಂಬಿತ್ತು. ಇನ್ನೇನು ಹೊರಡಬೇಕು ಎನ್ನುವ ವೇಳೆಗೆ ಪಂದ್ಯದ ರೋಚಕ ಘಟ್ಟ ತಲುಪಿತ್ತು. 12 ಎಸೆತದಲ್ಲಿ ವಿಂಡೀಸ್​ಗೆ 8 ರನ್​​ ಅವಶ್ಯಕತೆ ಇತ್ತು. ಆದರೆ ಇದ್ದಿದ್ದು ಕೊನೆಯ ವಿಕೆಟ್. ಎಲ್ಲರೂ ತದೇಕಚಿತ್ತದಿಂದ ಟಿವಿಯತ್ತ ಕಣ್ಣು ನೆಟ್ಟಿದ್ದರು. ವಿಮಾನ ಟೇಕಾಫ್​ ಮಾಡದಂತೆ ಮನವಿ ಮಾಡಲಾಯಿತು. ಕೊನೆಯ ವಿಕೆಟ್ ಉರುಳಿತ್ತಿದ್ದಂತೆ ಎಲ್ಲರೂ ಜೋರಾಗಿ ಕಿರುಚಾಡಿ ನಮ್ಮ ತಂಡ ಗೆಲುವನ್ನು ಸಂಭ್ರಮಿಸಲಾಗಿದೆ. ಕಿವೀಸ್ ಗೆದ್ದ ಬಳಿಕವೇ ವಿಮಾನ ಹೊರಟಿತು ಎಂದು ಕೈರನ್ ಟ್ವೀಟ್ ಮಾಡಿದ್ದಾರೆ.

ನ್ಯೂಜಿಲ್ಯಾಂಡ್ ತಂಡ ರೋಚಕ ಹಣಾಹಣಿಯಲ್ಲಿ ವಿಂಡೀಸ್ ತಂಡವನ್ನು 5 ರನ್​​ಗಳಿಂದ ಮಣಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.