ETV Bharat / sports

ಡಿ ವಿಲಿಯರ್ಸ್​​, ರೋಹಿತ್​, ಗಂಗೂಲಿ ದಾಖಲೆ ಬ್ರೇಕ್​... ವಿಶ್ವಕಪ್​​ನಲ್ಲಿ ದಾಖಲೆ ಬರೆದ  ಆಮ್ಲಾ! - ಹಶೀಂ ಆಮ್ಲಾ

ಏಕದಿನ ವಿಶ್ವಕಪ್​​ನಲ್ಲಿ ದಾಖಲೆಗಳ ಮೇಲೆ ದಾಖಲೆ ನಿರ್ಮಾಣವಾಗುತ್ತಿದ್ದು, ನ್ಯೂಜಿಲ್ಯಾಂಡ್​ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟ್ಸ್​​ಮನ್​ ಹಾಶೀಂ ಆಮ್ಲಾ ಹೊಸದೊಂದು ರೆಕಾರ್ಡ್​ ನಿರ್ಮಾಣ ಮಾಡಿದ್ದಾರೆ.

ಹಶೀಂ ಆಮ್ಲಾ
author img

By

Published : Jun 19, 2019, 8:27 PM IST

ಲಂಡನ್​: ದಕ್ಷಿಣ ಆಫ್ರಿಕಾದ ಓಪನಿಂಗ್​ ಬ್ಯಾಟ್ಸ್​​ಮನ್​ ಹಾಶೀಂ ಆಮ್ಲಾ ವಿಶ್ವಕಪ್​​ನಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ನಡೆದ ಪಂದ್ಯದಲ್ಲಿ ಹೊಸ ದಾಖಲೆ ನಿರ್ಮಿಸಿದ್ದು, ಅತಿ ವೇಗವಾಗಿ ಈ ರೆಕಾರ್ಡ್​ ಬರೆದ ಎರಡನೇ ಬ್ಯಾಟ್ಸ್​​ಮನ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ನ್ಯೂಜಿಲ್ಯಾಂಡ್​ ವಿರುದ್ಧದ ಪಂದ್ಯದಲ್ಲಿ 25ರನ್​ಗಳಿಕೆ ಮಾಡುತ್ತಿದ್ದಂತೆ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಅತಿ ವೇಗವಾಗಿ 8 ಸಾವಿರ ರನ್​ ಪೂರೈಕೆ ಮಾಡಿರುವ 2ನೇ ಪ್ಲೇಯರ್​ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಈಗಾಗಲೇ ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಈ ದಾಖಲೆ ಬರೆದಿದ್ದಾರೆ.

ವಿರಾಟ್​ ಕೊಹ್ಲಿ 175 ಇನ್ನಿಂಗ್ಸ್​​ಗಳಿಂದ 8 ಸಾವಿರ ರನ್​ ಪೂರೈಸಿದ್ದರೆ, ಆಮ್ಲಾ 176 ಇನ್ನಿಂಗ್ಸ್​ಗಳಿಂದ ಇಷ್ಟೊಂದು ರನ್​ ಪೂರೈಸಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾ ಪರ ಅತಿ ವೇಗವಾಗಿ 8 ಸಾವಿರ ರನ್​ ಪೂರೈಕೆ ಮಾಡಿರುವ ಮೊದಲ ಪ್ಲೇಯರ್​ ಎಂಬ ದಾಖಲೆ ಸಹ ಅವರ ಹೆಸರಿಗೆ ನೋಂದಣಿಯಾಗಿದೆ.

ಅತಿ ವೇಗವಾಗಿ 8ಸಾವಿರ ರನ್​ ಪೊರೈಸಿದ ಪ್ಲೇಯರ್ಸ್​​

  • ವಿರಾಟ್​​ ಕೊಹ್ಲಿ 175 ಇನ್ನಿಂಗ್ಸ್​​
  • ಹಾಶೀಂ ಆಮ್ಲಾ 176 ಇನ್ನಿಂಗ್ಸ್​​
  • ಎಬಿ ಡಿವಿಲಿಯರ್ಸ್​​​​ 182 ಇನ್ನಿಂಗ್ಸ್​​
  • ಸೌರವ್​ ಗಂಗೂಲಿ,ರೋಹಿತ್​ ಶರ್ಮಾ 200ಇನ್ನಿಂಗ್ಸ್​​
  • ರಾಸ್​ ಟೇಲರ್​​ 203 ಇನ್ನಿಂಗ್ಸ್​​

ಇನ್ನು 2 ಸಾವಿರ ರನ್​​ದಿಂದ 7 ಸಾವಿರದವರೆಗೆ ಅತಿ ವೇಗವಾಗಿ ರನ್​ ಪೂರೈಕೆ ಮಾಡಿರುವ ಪಟ್ಟಿಯಲ್ಲಿ ಆಮ್ಲಾ ಮೊದಲ ಸ್ಥಾನದಲ್ಲಿದ್ದರು.

Intro:Body:

ಡಿವಿಯರ್ಸ್​​,ರೋಹಿತ್​, ಗಂಗೂಲಿ ದಾಖಲೆ ಬ್ರೇಕ್​... ವಿಶ್ವಕಪ್​​ನಲ್ಲಿ ದಾಖಲೆ ಬರೆದ ಹಶೀಂ ಆಮ್ಲಾ! 

ಲಂಡನ್​: ದಕ್ಷಿಣ ಆಫ್ರಿಕಾದ ಓಪನಿಂಗ್​ ಬ್ಯಾಟ್ಸ್​​ಮನ್​ ಹಶೀಂ ಆಮ್ಲಾ ವಿಶ್ವಕಪ್​​ನಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ನಡೆದ ಪಂದ್ಯದಲ್ಲಿ ಹೊಸ ದಾಖಲೆ ನಿರ್ಮಿಸಿದ್ದು, ಅತಿ ವೇಗವಾಗಿ ಈ ರೆಕಾರ್ಡ್​ ಬರೆದ ಎರಡನೇ ಬ್ಯಾಟ್ಸ್​​ಮನ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

ನ್ಯೂಜಿಲ್ಯಾಂಡ್​ ವಿರುದ್ಧದ ಪಂದ್ಯದಲ್ಲಿ 25ರನ್​ಗಳಿಕೆ ಮಾಡುತ್ತಿದ್ದಂತೆ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಅತಿ ವೇಗವಾಗಿ 8ಸಾವಿರ ರನ್​ ಪೂರೈಕೆ ಮಾಡಿರುವ 2ನೇ ಪ್ಲೇಯರ್​ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಈಗಾಗಲೇ ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಈ ದಾಖಲೆ ಬರೆದಿದ್ದಾರೆ. 

ವಿರಾಟ್​ ಕೊಹ್ಲಿ 175 ಇನ್ನಿಂಗ್ಸ್​​ಗಳಿಂದ 8 ಸಾವಿರ ರನ್​ ಪೂರೈಸಿದ್ದರೆ, ಆಮ್ಲಾ 176 ಇನ್ನಿಂಗ್ಸ್​ಗಳಿಂದ ಇಷ್ಟೊಂದು ರನ್​ ಪೂರೈಸಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾ ಪರ ಅತಿ ವೇಗವಾಗಿ 8 ಸಾವಿರ ರನ್​ ಪೂರೈಕೆ ಮಾಡಿರುವ ಮೊದಲ ಪ್ಲೇಯರ್​ ಎಂಬ ದಾಖಲೆ ಸಹ ನಿರ್ಮಿಸಿದ್ದಾರೆ. 

ಅತಿ ವೇಗವಾಗಿ 8ಸಾವಿರ ರನ್​ ಪೊರೈಸಿದ ಪ್ಲೇಯರ್ಸ್​​

  • ವಿರಾಟ್​​ ಕೊಹ್ಲಿ 175 ಇನ್ನಿಂಗ್ಸ್​​

  •          
  • ಹಶೀಂ ಆಮ್ಲಾ 176 ಇನ್ನಿಂಗ್ಸ್​​

  •          
  • ಎಬಿ ಡಿವಿಲಿಯರ್ಸ್​​​​ 182 ಇನ್ನಿಂಗ್ಸ್​​

  •          
  • ಸೌರವ್​ ಗಂಗೂಲಿ,ರೋಹಿತ್​ ಶರ್ಮಾ 200ಇನ್ನಿಂಗ್ಸ್​​

  •          
  • ರಾಸ್​ ಟೇಲರ್​​ 203 ಇನ್ನಿಂಗ್ಸ್​​

ಇನ್ನು 2 ಸಾವಿರ ರನ್​​ದಿಂದ 7 ಸಾವಿರದವರೆಗೆ ಅತಿ ವೇಗವಾಗಿ ರನ್​ ಪೂರೈಕೆ ಮಾಡಿರುವ ಪಟ್ಟಿಯಲ್ಲಿ ಆಮ್ಲಾ ಮೊದಲ ಸ್ಥಾನದಲ್ಲಿದ್ದರು. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.