ETV Bharat / sports

ಗಿಟಾರ್​ ಹಿಡಿದು ಹಾಡಿದ ಆಸೀಸ್ ಕ್ರಿಕೆಟಿಗ... ಸ್ಮಿತ್ ಸಂಗೀತಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ - ಸ್ಟೀವ್​ ಸ್ಮಿತ್ ಲೇಟೆಸ್ಟ್ ನ್ಯೂಸ್

ವರ್ಷದ ಆರಂಭದಲ್ಲಿ ಘೋಷಣೆಯಾದ ಲಾಕ್​ಡೌನ್ ಸಮಯದಲ್ಲಿ ಸ್ಮಿತ್ ಆಸ್ಟ್ರೇಲಿಯಾದ ಟಾಪ್ ಸಂಗೀತಗಾರ ಗೈ ಸೆಬಾಸ್ಟಿಯನ್ ಅವರ ಸಹಾಯದಿಂದ ಸಂಗೀತ ಕಲಿತಿದ್ದಾರೆ.

Steve Smith's strumming divides opinion on social media
ಗಿಟಾರ್​ ಹಿಡಿದು ಹಾಡಿದ ಆಸೀಸ್ ಕ್ರಿಕೆಟಿಗ
author img

By

Published : Oct 9, 2020, 6:55 AM IST

ದುಬೈ: ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ, ಆಸೀಸ್ ಆಟಗಾರ ಸ್ಟೀವ್​ ಸ್ಮಿತ್ ಗಿಟಾರ್​ ನುಡಿಸುತ್ತಿರುವ ವಿಡಿಯೋ ವೈರಲ್ ಅಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಸ್ಮಿತ್ ಗಿಟಾರ್ ನುಡಿಸುತ್ತಾ ಗಾಯಕ ಮಿಚ್ ರೊಸೆಲ್ ಅವರ 'ಆಲ್ ಐ ನೀಡ್ ಟು ಸೀ' ಎಂಬ ಹಾಡನ್ನು ಹಾಡಿದ್ದು, ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋ ನೋಡಿದ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗಿಟಾರ್​ ಹಿಡಿದು ಹಾಡಿದ ಆಸೀಸ್ ಕ್ರಿಕೆಟಿಗ

ವರ್ಷದ ಆರಂಭದಲ್ಲಿ ಘೋಷಣೆಯಾದ ಲಾಕ್​ಡೌನ್ ಸಮಯದಲ್ಲಿ ಸ್ಮಿತ್ ಆಸ್ಟ್ರೇಲಿಯಾದ ಟಾಪ್ ಸಂಗೀತಗಾರ ಗೈ ಸೆಬಾಸ್ಟಿಯನ್ ಅವರ ಸಹಾಯದಿಂದ ಸಂಗೀತ ಕಲಿತಿದ್ದಾರೆ.

ಸ್ಟೀವ್ ಸ್ಮಿತ್ ನಾಯಕತ್ವದ ರಾಜಸ್ಥಾನ ರಾಯಲ್ಸ್ ತಂಡ ಐಪಿಎಲ್ ಟೂರ್ನಿಯ ಆರಂಭದಲ್ಲಿ ಉತ್ತಮ ಪ್ರದರ್ಶನ ತೋರಿತ್ತು. ಆದರೆ ಸತತವಾಗಿ ಮೂರು ಪಂದ್ಯಗಳನ್ನು ಕೈಚೆಲ್ಲಿ ಹಿನ್ನಡೆ ಅನುಭವಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.