ETV Bharat / sports

ಪೂಜಾರಾ ಕೆಣಕಿದ ರಬಾಡ ಅಣಕಿಸಿದ ವಿರಾಟ್​ ಕೊಹ್ಲಿ, Thumbs Up ಮಾಡಿದ ರನ್ ​ಮೆಷಿನ್​! - ವಿರಾಟ್​ ಕೊಹ್ಲಿ

ಎರಡನೇ ಟೆಸ್ಟ್​ ಪಂದ್ಯದ ವೇಳೆ ಚೇತೇಶ್ವರ​ ಪೂಜಾರಾ ವಿಕೆಟ್​ ಉರುಳುತ್ತಿದ್ದಂತೆ ಅವರನ್ನು ಕೆಣಕಿದ್ದ ರಬಾಡಗೆ ವಿರಾಟ್​ ಕೊಹ್ಲಿ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ನೀಡಿದ್ದಾರೆ.

ರಬಾಡಾಗೆ ಅಣಕಿಸಿದ ವಿರಾಟ್​ ಕೊಹ್ಲಿ
author img

By

Published : Oct 11, 2019, 9:35 PM IST

ಪುಣೆ: ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್​ಮನ್​ ಚೇತೇಶ್ವರ್​ ಪೂಜಾರಾ ವಿಕೆಟ್​ ಬಿದ್ದಾಗ ಅವರನ್ನು ಕೆಣಕಿದ್ದರು. ಇದೀಗ ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಅದಕ್ಕೆ ಸೇಡು ತೀರಿಸಿಕೊಂಡಿದ್ದಾರೆ.

ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಕ್ರೀಸಿಗಿಳಿದ ಚೇತೇಶ್ವರ್​ ಪೂಜಾರಾ, 50.6ನೇ ಓವರ್‌ನಲ್ಲಿ ರಬಾಡ ಎಸೆತದಲ್ಲಿ ವಿಕೆಟ್​ ಒಪ್ಪಿಸಿದ್ದರು. ಈ ವೇಳೆ ಸಂಭ್ರಮಾಚರಣೆ ಮಾಡುತ್ತಾ ಪೂಜಾರಾ ಬಳಿ ಬಂದ ರಬಾಡಾ ಅಸಭ್ಯವಾದ ಶಬ್ದ ಬಳಕೆ ಮಾಡಿದ್ದರು. ಈ ವಿಷಯವನ್ನ ಪೂಜಾರಾ ಸುದ್ದಿಗೋಷ್ಠಿ ವೇಳೆಯೂ ಹೇಳಿಕೊಂಡಿದ್ದರು. ಅದಕ್ಕೆ ಕೊಹ್ಲಿ ಸಖತ್​ ಆಗಿ ತಿರುಗೇಟು ನೀಡಿದ್ದಾರೆ.

  • " class="align-text-top noRightClick twitterSection" data="">

ಮೈದಾನದಲ್ಲಿ ಕೊಹ್ಲಿ ಬ್ಯಾಟಿಂಗ್​ ಮಾಡುತ್ತಿದ್ದ ವೇಳೆ ಮಿಸ್ ಫೀಲ್ಡಿಂಗ್ ಮಾಡಿರುವ ರಬಾಡ ಕುರಿತು ಕೊಹ್ಲಿ ತಮಾಷೆ ಮಾಡಿದ್ದಾರೆ. ದಕ್ಷಿಣ ಆಫ್ರಿಕಾದ ಕೇಶವ್ ಮಹಾರಾಜ್ ಎಸೆದ 65.3ನೇ ಓವರ್‌ನಲ್ಲಿ ಸ್ಟ್ರೈಕ್‌ನಲ್ಲಿದ್ದ ಕೊಹ್ಲಿ ಸಿಂಗಲ್ ರನ್​ ತೆಗೆದುಕೊಂಡಿದ್ದರು. ಈ ವೇಳೆ ಚೆಂಡು ಕೈಗೆತ್ತಿಕೊಂಡ ರಬಾಡ ಸ್ಟಂಪ್‌ನತ್ತ ಎಸೆಯುತ್ತಾರೆ. ಆದರೆ ಚೆಂಡು ಕೀಪರ್​ ಹತ್ತಿರ ಬರದೇ ಬೌಂಡರಿ ಗೆರೆ ಮುಟ್ಟುತ್ತದೆ. ರಬಾಡಾ ಮಿಸ್​ ಫೀಲ್ಡಿಂಗ್​​ನಿಂದ ಟೀಂ ಇಂಡಿಯಾ ತಂಡಕ್ಕೆ ಹೆಚ್ಚುವರಿಯಾಗಿ 5ರನ್​ ಅನಾಯಾಸವಾಗಿ ಬಂದವು. ಈ ವೇಳೆ ತಂಬ್ಸ್‌ ಅಪ್​ ಮಾಡಿರುವ ಕೊಹ್ಲಿ ನಕ್ಕಿದ್ದಾರೆ. ಈ ವಿಡಿಯೋ ಇದೀಗ ವೈರಲ್​ ಆಗಿದೆ.

123 ನೇ ಓವರ್​ ಎಸೆಯುತ್ತಿದ್ದ ವೇಳೆ ಆಫ್ರಿಕಾ ತಂಡದ ವಿಕೆಟ್​ ಕೀಪರ್​ ಕ್ವಿಂಟನ್​ ಡಿಕಾಕ್​​ ಹಾಗೂ ಬೌಲರ್​ ರಬಾಡಾ ನಡುವೆ ಮಾತಿನ ಚಕಮಕಿ ನಡೆದಿದೆ.

Intro:Body:

ಪೂಜಾರಾ ಕೆಣಕ್ಕಿದ್ದ ರಬಾಡಾಗೆ ಅಣಕಿಸಿದ ವಿರಾಟ್​ ಕೊಹ್ಲಿ... ಥಂಭ್ಸ್​​ ಅಪ್​ ಮಾಡಿದ ರನ್​ಮಷಿನ್​! 

ಪುಣೆ: ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್​ಮನ್​ ಚೇತೇಶ್ವರ್​ ಪೂಜಾರಾ ವಿಕೆಟ್​ ಬಿದ್ದಾಗ ಅವರನ್ನ ಕೆಣಕಿದ್ದರು. ಇದೀಗ ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಅದಕ್ಕೆ ಸೇಡು ತೀರಿಸಿಕೊಂಡಿದ್ದಾರೆ. 

ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಮಾಡಲು ಕಣಕ್ಕಿಳಿದಿದ್ದ ಚೇತೇಶ್ವರ್​ ಪೂಜಾರಾ, 50.6ನೇ ಓವರ್‌ನಲ್ಲಿ ರಬಾಡ ಎಸೆತದಲ್ಲಿ ವಿಕೆಟ್​ ಒಪ್ಪಿಸಿದ್ದರು. ಈ ವೇಳೆ ಸಂಭ್ರಮಾಚರಣೆ ಮಾಡುತ್ತಾ ಪೂಜಾರಾ ಬಳಿ ಬಂದ ರಬಾಡಾ ಅಸಭ್ಯವಾದ ಶಬ್ದ ಬಳಿಕೆ ಮಾಡಿದ್ದರು. ಈ ವಿಷಯವನ್ನ ಪೂಜಾರಾ ಸುದ್ದಿಗೋಷ್ಠಿ ವೇಳೆ ಸಹ ಹೇಳಿಕೊಂಡಿದ್ದರು. ಅದಕ್ಕೆ ಕೊಹ್ಲಿ ಸಖತ್​ ಆಗಿ ತಿರುಗೇಟು ನೀಡಿದ್ದಾರೆ. 

ಮೈದಾನದಲ್ಲಿ ಕೊಹ್ಲಿ ಬ್ಯಾಟಿಂಗ್​ ಮಾಡುತ್ತಿದ್ದ ವೇಳೆ ಮಿಸ್ ಫೀಲ್ಡಿಂಗ್ ಮಾಡಿರುವ ರಬಾಡಾ ಕುರಿತು ಕೊಹ್ಲಿ ತಮಾಷೆ ಮಾಡಿದ್ದಾರೆ. ದಕ್ಷಿಣ ಆಫ್ರಿಕಾದ ಕೇಶವ್ ಮಹಾರಾಜ್  ಎಸೆದ 65.3ನೇ ಓವರ್‌ನಲ್ಲಿ ಸ್ಟ್ರೈಕ್‌ನಲ್ಲಿದ್ದ ಕೊಹ್ಲಿ ಸಿಂಗಲ್ ರನ್​ ತೆಗೆದುಕೊಂಡಿದ್ದರು. ಈ ವೇಳೆ ಚೆಂಡು ಕೈಗೆತ್ತಿಕೊಂಡ ರಬಾಡ ಸ್ಟಂಪ್‌ನತ್ತ ಎಸೆಯುತ್ತಾರೆ ಆದರೆ ಚೆಂಡು ಕೀಪರ್​ ಹತ್ತಿರ ಬಾರದೇ ಬೌಂಡರಿ ಗೆರೆ ಮುಟ್ಟುತ್ತದೆ. ರಬಾಡಾ ಮಿಸ್​ ಫೀಲ್ಡಿಂಗ್​​ನಿಂದ ಟೀಂ ಇಂಡಿಯಾ ತಂಡಕ್ಕೆ ಹೆಚ್ಚುವರಿಯಾಗಿ 5ರನ್​ ಬಂದವು. ಈ ವ ಏಳೆ ಥಂಬ್ಸ್​ ಅಪ್​ ಮಾಡಿರುವ ಕೊಹ್ಲಿ ನಕ್ಕಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಇನ್ನು 123 ನೇ ಓವರ್​ ಎಸೆಯುತ್ತಿದ್ದ ವೇಳೆ ಸಹ ಅದೇ ತಂಡದ ವಿಕೆಟ್​ ಕೀಪರ್​  ಹಾಗೂ ಬೌಲರ್​ ರಬಾಡಾ ನಡುವೆ ಮಾತಿನ ಚಕಮಕಿ ನಡೆದಿದೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.