ETV Bharat / sports

ಶತಕದ ದಾಹ ನೀಗಿಸಿದ ವಿರಾಟ್ ಕೊಹ್ಲಿ: ಭುವನೇಶ್ವರ್ ಕುಮಾರ್ ಹೇಳಿದ್ರು ಅಚ್ಚರಿ ವಿಚಾರ - ಏಕದಿನ ಪಂದ್ಯದಲ್ಲಿ ಭಾರತಕ್ಕೆ ಜಯ

ಮಳೆ ಬಾಧಿತ ಎರಡನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಆತಿಥೇಯರನ್ನು 59 ರನ್​ಗಳಿಂದ ಮಣಿಸಿ ಗೆಲುವು ದಾಖಲಿಸಿತ್ತು. ಬ್ಯಾಟಿಂಗ್​ನಲ್ಲಿ ವಿರಾಟ್ ಅಬ್ಬರಿಸಿದ್ದರೆ, ಬೌಲಿಂಗ್​ ನಾಲ್ಕು ವಿಕೆಟ್ ಕಿತ್ತು ಭುವನೇಶ್ವರ್ ಕುಮಾರ್ ಗಮನ ಸೆಳೆದರು.

ವಿರಾಟ್ ಕೊಹ್ಲಿ
author img

By

Published : Aug 12, 2019, 11:41 AM IST

ಪೋರ್ಟ್​ ಆಪ್​ ಸ್ಪೇನ್: ವಿಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಆಕರ್ಷಕ ಶತಕ ಬಾರಿಸುವ ಮೂಲಕ ನಾಯಕ ವಿರಾಟ್​ ಕೊಹ್ಲಿ ತಮ್ಮ ಟ್ರ್ಯಾಕ್​​ಗೆ ಮರಳಿದ್ದಾರೆ. ನಾಯಕನ ಶತಕದ ಬಗ್ಗೆ ವೇಗಿ ಭುವನೇಶ್ವರ್ ಕುಮಾರ್ ಕುತೂಹಲಕಾರಿ ವಿಚಾರವೊಂದನ್ನು ಹೊರಹಾಕಿದ್ದಾರೆ.

ಮಾರ್ಚ್​ 8ರಂದು ಆಸೀಸ್ ವಿರುದ್ಧ ರಾಂಚಿ ಮೈದಾನದಲ್ಲಿ ಶತಕ ಬಾರಿಸಿದ್ದ ವಿರಾಟ್ ಕೊಹ್ಲಿ ಸುಮಾರು ಐದು ತಿಂಗಳ ಅವಧಿಯಲ್ಲಿ ಮೂರಂಕಿ ಗಡಿ ತಲುಪಿರಲಿಲ್ಲ. ವಿಶ್ವಕಪ್ ಟೂರ್ನಿಯಲ್ಲಿ ಐದು ಅರ್ಧಶತಕ ಬಾರಿಸಿದ್ದರೂ ಶತಕ ಮಾತ್ರ ವಿರಾಟ್ ಬ್ಯಾಟ್​​ನಿಂದ ಬಂದಿರಲಿಲ್ಲ.

Virat Kohli
ಶತಕ ಸಿಡಿಸಿದ ವಿರಾಟ್ ಕೊಹ್ಲಿ

ವಿಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಪಂದ್ಯಶ್ರೇಷ್ಠ ವಿಜೇತ ಟೀಮ್ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್​​, ವಿರಾಟ್ ಕೊಹ್ಲಿ ಶತಕದ ದಾಹದಲ್ಲಿದ್ದರು. ಮೂರಂಕಿ ತಲುಪಿದ ಬಳಿಕ ಆ ಕೊಹ್ಲಿ ಮುಖದಲ್ಲಿ ಆ ತುಡಿತ ಎದ್ದು ಕಾಣುತ್ತಿತ್ತು. ಕಷ್ಟಕರ ಪಿಚ್​​ನಲ್ಲಿ ಬ್ಯಾಟ್ ಮಾಡಿದ್ದೇನೆ ಎಂದು ಶತಕ ಸಿಡಿಸಿ ಔಟಾಗಿ ಪೆವಿಲಿಯನ್ ಸೇರಿದ ಬಳಿಕ ಕೊಹ್ಲಿ ಹೇಳಿದ್ದರು ಎಂದು ಭುವಿ ವಿವರಿಸಿದ್ದಾರೆ.

ಮಳೆ ಬಾಧಿತ ಎರಡನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಆತಿಥೇಯರನ್ನು 59 ರನ್​ಗಳಿಂದ ಗೆಲುವು ದಾಖಲಿಸಿತ್ತು. ಬ್ಯಾಟಿಂಗ್​ನಲ್ಲಿ ವಿರಾಟ್ ಅಬ್ಬರಿಸಿದ್ದರೆ, ಬೌಲಿಂಗ್​ ನಾಲ್ಕು ವಿಕೆಟ್ ಕಿತ್ತು ಭುವನೇಶ್ವರ್ ಕುಮಾರ್ ಗಮನ ಸೆಳೆದರು.

Intro:Body:

ವಿರಾಟ್ ಕೊಹ್ಲಿ ಶತಕ ದಾಹದಲ್ಲಿದ್ದರು: ಭುವನೇಶ್ವರ್ ಕುಮಾರ್

ಪೋರ್ಟ್​ ಆಪ್​ ಸ್ಪೇನ್: ವಿಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಆಕರ್ಷಕ ಶತಕ ಬಾರಿಸುವ ಮೂಲಕ ತಮ್ಮ ಟ್ರ್ಯಾಕ್​​ಗೆ ಮರಳಿದ್ದಾರೆ. ನಾಯಕನ ಶತಕದ ಬಗ್ಗೆ ವೇಗಿ ಭುವನೇಶ್ವರ್ ಕುಮಾರ್ ಕುತೂಹಲಕಾರಿ ವಿಚಾರವೊಂದನ್ನು ಹೊರಹಾಕಿದ್ದಾರೆ.

ಮಾರ್ಚ್​ 8ರಂದು ಆಸೀಸ್ ವಿರುದ್ಧ ರಾಂಚಿ ಮೈದಾನದಲ್ಲಿ ಶತಕ ಬಾರಿಸಿದ್ದ ವಿರಾಟ್ ಕೊಹ್ಲಿ ಸುಮಾರು ಐದು ತಿಂಗಳ ಅವಧಿಯಲ್ಲಿ ಮೂರಂಕಿ ಗಡಿ ತಲುಪಿರಲಿಲ್ಲ. ವಿಶ್ವಕಪ್ ಟೂರ್ನಿಯಲ್ಲಿ ಐದು ಅರ್ಧಶತಕ ಬಾರಿಸಿದ್ದರೂ ಶತಕ ಮಾತ್ರ ವಿರಾಟ್ ಬ್ಯಾಟ್​​ನಿಂದ ಬಂದಿರಲಿಲ್ಲ.

ವಿಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಪಂದ್ಯಶ್ರೇಷ್ಠ ವಿಜೇತ ಟೀಮ್ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್​​, ವಿರಾಟ್ ಕೊಹ್ಲಿ ಶತಕದ ದಾಹದಲ್ಲಿದ್ದರು. ಮೂರಂಕಿ ತಲುಪಿದ ಬಳಿಕ ಆ ಕೊಹ್ಲಿ ಮುಖದಲ್ಲಿ ಆ ತುಡಿತ ಎದ್ದು ಕಾಣುತ್ತಿತ್ತು. ಕಷ್ಟಕರ ಪಿಚ್​​ನಲ್ಲಿ ಬ್ಯಾಟ್ ಮಾಡಿದ್ದೇನೆ ಎಂದು ಶತಕ ಸಿಡಿಸಿ ಔಟಾಗಿ ಪೆವಿಲಿಯನ್ ಸೇರಿದ ಬಳಿಕ ಕೊಹ್ಲಿ ಹೇಳಿದ್ದರು ಎಂದು ಭುವಿ ವಿವರಿಸಿದ್ದಾರೆ.

ಮಳೆ ಬಾಧಿತ ಎರಡನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಆತಿಥೇಯರನ್ನು 59 ರನ್​ಗಳಿಂದ ಗೆಲುವು ದಾಖಲಿಸಿತ್ತು. ಬ್ಯಾಟಿಂಗ್​ನಲ್ಲಿ ವಿರಾಟ್ ಅಬ್ಬರಿಸಿದ್ದರೆ, ಬೌಲಿಂಗ್​ ನಾಲ್ಕು ವಿಕೆಟ್ ಕಿತ್ತು ಭುವನೇಶ್ವರ್ ಕುಮಾರ್ ಗಮನ ಸೆಳೆದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.