ETV Bharat / sports

ಕೊಹ್ಲಿ ನಾಯಕತ್ವದಲ್ಲಿ ಅಪರೂಪದ ದಾಖಲೆ... ಅಜರುದ್ದೀನ್, ಗಂಗೂಲಿ ಹಿಂದಿಕ್ಕಿದ ದಾಖಲೆ ಶೂರ

author img

By

Published : Oct 21, 2019, 3:09 PM IST

ಇಂದು ದಕ್ಷಿಣ ಆಫ್ರಿಕಾ ತಂಡಕ್ಕೆ ಫಾಲೋ - ಆನ್ ಹೇರುವ ಮೂಲಕ ನಾಯಕ ವಿರಾಟ್ ಕೊಹ್ಲಿ ವಿಶೇಷ ದಾಖಲೆ ಬರೆದಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್​ನಲ್ಲಿ ಮೊಹಮ್ಮದ್ ಅಜರುದ್ದೀನ್, ಎಂ.ಎಸ್.ಧೋನಿಯನ್ನು ಹಾಲಿ ನಾಯಕ ಹಿಂದಿಕ್ಕಿದ್ದಾರೆ.

ಕೊಹ್ಲಿ

ರಾಂಚಿ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಪ್ರವಾಸಿ ತಂಡದ ಮೇಲೆ ಫಾಲೋ- ಆನ್​ ಹೇರಿದ್ದಾರೆ.

ಇಂದು ದಕ್ಷಿಣ ಆಫ್ರಿಕಾ ತಂಡಕ್ಕೆ ಫಾಲೋ- ಆನ್ ಹೇರುವ ಮೂಲಕ ನಾಯಕ ವಿರಾಟ್ ಕೊಹ್ಲಿ ವಿಶೇಷ ದಾಖಲೆ ಬರೆದಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್​ನಲ್ಲಿ ಮೊಹಮ್ಮದ್ ಅಜರುದ್ದೀನ್, ಎಂ.ಎಸ್.ಧೋನಿಯನ್ನು ಹಾಲಿ ನಾಯಕ ಹಿಂದಿಕ್ಕಿದ್ದಾರೆ.

Team India
ಟೀಂ ಇಂಡಿಯಾ ಆಟಗಾರರ ಸಂಭ್ರಮ

ಅತಿಹೆಚ್ಚು ಫಾಲೋ-ಆನ್​ ಹೇರಿದ ಭಾರತೀಯ ನಾಯಕರು:

  • ವಿರಾಟ್ ಕೊಹ್ಲಿ - 8
  • ಮೊಹಮ್ಮದ್ ಅಜರುದ್ದೀನ್ - 7
  • ಎಂ.ಎಸ್​.ಧೋನಿ - 5
  • ಸೌರವ್ ಗಂಗೂಲಿ - 4

ತವರಿನಲ್ಲಿ ಒಂದೇ ಸರಣಿಯಲ್ಲಿ ಎರಡು ಬಾರಿ ಫಾಲೋ-ಆನ್ ಹೇರಿದ ಎರಡನೇ ದೃಷ್ಟಾಂತ ಇದಾಗಿದೆ. 1993/94ರಲ್ಲಿ ಶ್ರೀಲಂಕಾ ತಂಡಕ್ಕೆ ಲಖನೌ ಹಾಗೂ ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ಫಾಲೋ-ಆನ್ ಹೇರಿತ್ತು.

1964/65ರಲ್ಲಿ ಕೊನೆಯದಾಗಿ ದಕ್ಷಿಣ ಆಫ್ರಿಕಾ ಒಂದೇ ಸರಣಿಯಲ್ಲಿ ಎರಡು ಬಾರಿ ಫಾಲೋ-ಆನ್​ಗೆ ಒಳಗಾಗಿತ್ತು. ಸತತ ಎರಡು ಪಂದ್ಯಗಳಲ್ಲಿ ದ.ಆಫ್ರಿಕಾ ಎರಡನೇ ಬಾರಿಗೆ ಫಾಲೋ-ಆನ್​ ಸುಳಿಗೆ ಸಿಲುಕಿದೆ. 2001/02ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂತಹುದೇ ಪರಿಸ್ಥಿತಿ ಎದುರಾಗಿತ್ತು.

Intro:Body:

ರಾಂಚಿ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಪ್ರವಾಸಿ ತಂಡದ ಮೇಲೆ ಫಾಲೋ-ಆನ್​ ಹೇರಿದ್ದಾರೆ.

ಇಂದು ದಕ್ಷಿಣ ಆಫ್ರಿಕಾ ತಂಡಕ್ಕೆ ಫಾಲೋ-ಆನ್ ಹೇರುವ ಮೂಲಕ ನಾಯಕ ವಿರಾಟ್ ಕೊಹ್ಲಿ ವಿಶೇಷ ದಾಖಲೆ ಬರೆದಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್​ನಲ್ಲಿ ಮೊಹಮ್ಮದ್ ಅಜರುದ್ದೀನ್, ಎಂ.ಎಸ್.ಧೋನಿಯನ್ನು ಹಾಲಿ ನಾಯಕ ಹಿಂದಿಕ್ಕಿದ್ದಾರೆ.

ಅತಿಹೆಚ್ಚು ಫಾಲೋ-ಆನ್​ ಹೇರಿದ ಭಾರತೀಯ ನಾಯಕರು:

  • ವಿರಾಟ್ ಕೊಹ್ಲಿ - 8

  •          
  • ಮೊಹಮ್ಮದ್ ಅಜರುದ್ದೀನ್ - 7

  •          
  • ಎಂ.ಎಸ್​.ಧೋನಿ - 5

  •          
  • ಸೌರವ್ ಗಂಗೂಲಿ - 4

ತವರಿನಲ್ಲಿ ಒಂದೇ ಸರಣಿಯಲ್ಲಿ ಎರಡು ಬಾರಿ ಫಾಲೋ-ಆನ್ ಹೇರಿದ ಎರಡನೇ ದೃಷ್ಟಾಂತ ಇದಾಗಿದೆ. 1993/94ರಲ್ಲಿ ಶ್ರೀಲಂಕಾ ತಂಡಕ್ಕೆ ಲಖನೌ ಹಾಗೂ ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ಫಾಲೋ-ಆನ್ ಹೇರಿತ್ತು.

1964/65ರಲ್ಲಿ ಕೊನೆಯದಾಗಿ ದಕ್ಷಿಣ ಆಫ್ರಿಕಾ ಒಂದೇ ಸರಣಿಯಲ್ಲಿ ಎರಡು ಬಾರಿ ಫಾಲೋ-ಆನ್​ಗೆ ಒಳಗಾಗಿತ್ತು. ಸತತ ಎರಡು ಪಂದ್ಯಗಳಲ್ಲಿ ದ.ಆಫ್ರಿಕಾ ಎರಡನೇ ಬಾರಿಗೆ ಫಾಲೋ-ಆನ್​ ಸುಳಿಗೆ ಸಿಲುಕಿದೆ. 2001/02ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂತಹುದೇ ದೃಷ್ಟಾಂತ ಕಂಡುಬಂದಿತ್ತು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.