ETV Bharat / sports

ಭಾರತ ವಿರುದ್ಧ ಏಕದಿನ ಸರಣಿ: ದಕ್ಷಿಣ ಆಫ್ರಿಕಾ ತಂಡ ಪ್ರಕಟ, ಸ್ಫೋಟಕ ಬ್ಯಾಟ್ಸ್​​ಮನ್​ ವಾಪಸ್​​​​! - ಫಾಫು​​ ಡುಪ್ಲೆಸಿಸ್​

ಟೀಂ ಇಂಡಿಯಾ ವಿರುದ್ಧದ ಏಕದಿನ ಸರಣಿಗಾಗಿ ದಕ್ಷಿಣ ಆಫ್ರಿಕಾ ಬಲಿಷ್ಠ ತಂಡ ಪ್ರಕಟಗೊಳಿಸಿದ್ದು, ಆಸ್ಟ್ರೇಲಿಯಾ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದ ಸ್ಫೋಟಕ ಬ್ಯಾಟ್ಸ್​​​ ಮನ್​ ಇದೀಗ ತಂಡಕ್ಕೆ ಕಮ್​​ಬ್ಯಾಕ್​ ಮಾಡಿದ್ದಾರೆ.

South Africa announce squad
South Africa announce squad
author img

By

Published : Mar 2, 2020, 1:46 PM IST

ಕೇಪ್​ಟೌನ್​: ಭಾರತ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಗಾಗಿ ದಕ್ಷಿಣ ಆಫ್ರಿಕಾ ತಂಡ ಪ್ರಕಟಗೊಂಡಿದ್ದು, ಆಸ್ಟ್ರೇಲಿಯಾ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದ ಸ್ಫೋಟಕ ಬ್ಯಾಟ್ಸ್​​ಮನ್​​ ಡುಪ್ಲೆಸಿಸ್​ ತಂಡಕ್ಕೆ ಕಮ್​​ಬ್ಯಾಕ್​ ಮಾಡಿದ್ದಾರೆ.

South Africa announce squad
ದಕ್ಷಿಣ ಆಫ್ರಿಕಾ ತಂಡ ಪ್ರಕಟ

ಆಸ್ಟ್ರೇಲಿಯಾ ವಿರುದ್ಧದ ಮೂರು ಏಕದಿನ ಪಂದ್ಯಗಳಿಂದ ಡುಪ್ಲೆಸಿಸ್​​ ಹೊರಗುಳಿದಿದ್ದರು. ಆದರೆ, ಇದೀಗ ಟೀಂ ಇಂಡಿಯಾ ವಿರುದ್ಧದ ಸರಣಿಗಾಗಿ ಆಯ್ಕೆ ಮಾಡಲಾಗಿದೆ. ಟೀಂ ಇಂಡಿಯಾ ವಿರುದ್ಧ ಹರಿಣಗಳ ಪಡೆ ಮೂರು ಏಕದಿನ ಪಂದ್ಯಗಳನ್ನಾಡಲಿದ್ದು, ಮಾರ್ಚ್​​ 12ರಿಂದ ಸರಣಿ ಆರಂಭಗೊಳ್ಳಲಿದ್ದು, ಮೊದಲ ಪಂದ್ಯ ಧರ್ಮಶಾಲಾ, ತದನಂತರ ಲಖನೌ ಹಾಗೂ ಕೊನೆ ಏಕದಿನ ಪಂದ್ಯ ಮಾರ್ಚ್​​ 18ರಂದು ಕೋಲ್ಕತ್ತಾದಲ್ಲಿ ನಡೆಯಲಿದೆ.

  • Quinton de Kock (c, wk), Temba Bavuma, Rassie van der Dussen, Faf du Plessis, Kyle Verreynne, Heinrich Klaasen, David Miller, Jon-Jon Smuts, Andile Phehlukwayo, Lungi Ngidi, Lutho Sipamla, Beuran Hendricks, Anrich Nortje, George Linde, Keshav Maharaj. #ProteaFire #INDvSA pic.twitter.com/NL8SklhWsU

    — Cricket South Africa (@OfficialCSA) March 2, 2020 " class="align-text-top noRightClick twitterSection" data=" ">

ತಂಡ ಇಂತಿದೆ: ಕ್ವಿಂಟನ್ ಡಿಕಾಕ್​(ಕ್ಯಾಪ್ಟನ್​),ಟೆಂಬಾ ಬಾವುಮಾ, ರಾಸ್ಸಿ ವಾನ್​ ಡೆರ್​ ಡುಸೆನ್, ಡುಪ್ಲೆಸಿಸ್​,ಕೈಲ್​ ವೆರೆನ್ನೆ, ಹೆನ್ರಿಕ್​​ ಕ್ಲಾಸೆನ್​, ಡೇವಿಡ್​ ಮಿಲ್ಲರ್​,ಜಾನ್​-ಜಾನ್​ ಸ್ಮರ್ಟ್ಸ್​, ಆಂಡಿಲೆ ಫೆಹ್ಲುಕ್ವಾಯೋ, ಲುಂಗಿ ಎನ್​ಗಿಡಿ, ಲುಥೋ ಸಿಪಮ್ಲಾ, ಬ್ಯೂರನ್​ ಹೆಂಡ್ರಿಕ್ಸ್​, ಅನ್ರಿಕ್​ ನಾರ್ಟ್ಜೆ, ಜಾರ್ಜ್​​ ಲಿಂಡೆ, ಕೇಶ್​ ಮಹಾರಾಜ್​

15 ಸದಸ್ಯರನ್ನೊಳಗೊಂಡ ತಂಡದಲ್ಲಿ ರಾಸ್ಸಿ ವಾನ್​ ಡೆರ್​ ಡುಸೆನ್​ ಹಾಗೂ ಡುಪ್ಲೆಸಿಸ್​​ ಹೊಸದಾಗಿ ಸೇರ್ಪಡೆಗೊಂಡಿದ್ದು, ಸ್ಪಿನ್ನರ್​​ ಜಾರ್ಜ್​​ ಲಿಂಡೆ ಹೊಸದಾಗಿ ತಂಡಕ್ಕೆ ಸೇರಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.