ವಡೋದರ: ದಕ್ಷಿಣ ಆಫ್ರಿಕಾ ಹಾಗೂ ಭಾರತ ಮಹಿಳಾ ತಂಡದ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯ ಭಾರತೀಯ ವನಿತೆಯರು ಎಂಟು ವಿಕೆಟ್ಗಳ ಸುಲಭ ಗೆಲುವು ದಾಖಲಿಸಿದ್ದಾರೆ.
-
India win the first ODI against South Africa by eight wickets 💪
— ICC (@ICC) October 9, 2019 " class="align-text-top noRightClick twitterSection" data="
Priya Punia was the star, notching 75* on debut to see her side home 👏#INDvSA SCORE 👇https://t.co/KihdZlkt6O pic.twitter.com/6zAbyNGspc
">India win the first ODI against South Africa by eight wickets 💪
— ICC (@ICC) October 9, 2019
Priya Punia was the star, notching 75* on debut to see her side home 👏#INDvSA SCORE 👇https://t.co/KihdZlkt6O pic.twitter.com/6zAbyNGspcIndia win the first ODI against South Africa by eight wickets 💪
— ICC (@ICC) October 9, 2019
Priya Punia was the star, notching 75* on debut to see her side home 👏#INDvSA SCORE 👇https://t.co/KihdZlkt6O pic.twitter.com/6zAbyNGspc
ದಕ್ಷಿಣ ಆಫ್ರಿಕಾ ನೀಡಿದ 165 ರನ್ಗಳ ಗುರಿಯನ್ನು ಬೆನ್ನತ್ತಿದ ಆತಿಥೇಯರು 41.4 ಓವರ್ನಲ್ಲಿ ಎರಡು ವಿಕೆಟ್ ನಷ್ಟಕ್ಕೆ ಗುರಿಮುಟ್ಟಿ ಗೆಲುವಿನ ನಗೆ ಬೀರಿದೆ. ಚೊಚ್ಚಲ ಪಂದ್ಯವನ್ನಾಡಿದ ಪ್ರಿಯಾ ಪುನಿಯಾ ಆಕರ್ಷಕ ಅರ್ಧಶತಕ(75*) ಹಾಗೂ ಜೆಮಿಯಾ ರೋಡ್ರಿಗಸ್(55) ರನ್ ತಂಡದ ಗೆಲುವಿಗೆ ಸಹಕಾರಿಯಾಯಿತು.
-
50 on ODI debut for Priya Punia 👏👏 #TeamIndia #INDvSA pic.twitter.com/mkEPv0wCwD
— BCCI Women (@BCCIWomen) October 9, 2019 " class="align-text-top noRightClick twitterSection" data="
">50 on ODI debut for Priya Punia 👏👏 #TeamIndia #INDvSA pic.twitter.com/mkEPv0wCwD
— BCCI Women (@BCCIWomen) October 9, 201950 on ODI debut for Priya Punia 👏👏 #TeamIndia #INDvSA pic.twitter.com/mkEPv0wCwD
— BCCI Women (@BCCIWomen) October 9, 2019
ಅಲ್ಪ ಮೊತ್ತಕ್ಕೆ ಪ್ರವಾಸಿಗರು ಪತನ:
ಮೊದಲು ಬ್ಯಾಟ್ ಮಾಡಿದ ಪ್ರವಾಸಿ ತಂಡ 45.1 ಓವರ್ನಲ್ಲಿ 164 ರನ್ನಿಗೆ ಸರ್ವಪತನವಾಯಿತು. ದ.ಆಫ್ರಿಕಾ ಪರ ಮರಿಜಾನೆ ಕಪ್(54), ಲೌರಾ ವೋಲ್ವಾರ್ಡ್(39) ಹಾಗೂ ಸುನೆ ಲಸ್(22) ರನ್ ಕಲೆಹಾಕಿದರು. ಉಳಿದ ಆಟಗಾರರು ಉತ್ತಮ ಕೊಡುಗೆ ನೀಡುವಲ್ಲಿ ವಿಫಲವಾದ ಪರಿಣಾಮ ದೊಡ್ಡ ಗುರಿ ನೀಡುವಲ್ಲಿ ವಿಫಲರಾದರು. ಭಾರತದ ಪರ ಜೂಲನ್ ಗೋಸ್ವಾಮಿ 3 ಹಾಗೂ ಶಿಖಾ ಪಾಂಡೆ, ಏಕ್ತಾ ಬಿಶ್ಟ್, ಪೂನಂ ಯಾದವ್ ತಲಾ 2 ವಿಕೆಟ್ ಪಡೆದರು.