ETV Bharat / sports

ಕೆ.ಎಲ್.ರಾಹುಲ್​ ಮಿಂಚಿನ ಸ್ಟಂಪಿಂಗ್​: ಟ್ರೋಲ್​ಗೊಳಗಾದ ರಿಷಭ್​ ಪಂತ್ - ಇಂಡಿಯಾ ವರ್ಸಸ್​ ಆಸ್ಟ್ರೇಲಿಯಾ

ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದ ವೇಳೆ ಬ್ಯಾಟಿಂಗ್​ನಲ್ಲಿ ಮಿಂಚು ಹರಿಸಿದ್ದ ಕೆ.ಎಲ್.​ರಾಹುಲ್​ ವಿಕೆಟ್​ ಕೀಪಿಂಗ್​​ನಲ್ಲೂ ತಮ್ಮ ಕೈಚಳಕ ತೋರಿಸಿದ್ದಾರೆ.

Rishabh Pant Trolled
ವಿಕೆಟ್​ ಕೀಪರ್​ ಆಗಿ ಕೆಎಲ್​ ಮಿಂಚಿನ ಸ್ಟಂಪಿಂಗ್
author img

By

Published : Jan 17, 2020, 8:42 PM IST

ರಾಜ್​​ಕೋಟ್​​: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಕೆ.ಎಲ್.ರಾಹುಲ್​ ವಿಕೆಟ್​ ಹಿಂದುಗಡೆ ಮಿಂಚಿನ ಸ್ಟಂಪಿಂಗ್​ ಮಾಡಿದ್ದು, ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

33 ರನ್​ಗಳಿಕೆ ಮಾಡಿದ್ದ ಕಾಂಗರೂ ತಂಡದ ಆ್ಯರೋನ್​ ಫಿಂಚ್​​ ಮುಂದುಗಡೆ ಹೋಗಿ ಬ್ಯಾಟ್​ ಮಾಡುವ ಯತ್ನ ನಡೆಸಿದ್ರು. ಈ ವೇಳೆ ವಿಕೆಟ್​ ಕೀಪಿಂಗ್​ ಮಾಡ್ತಿದ್ದ ರಾಹುಲ್​ ಕ್ಷಣಮಾತ್ರದಲ್ಲಿ ಮಿಂಚಿನ ವೇಗದಲ್ಲಿ ಸ್ಟಂಪ್​ ಮಾಡಿ ಅವರ ವಿಕೆಟ್​​ ಕಿತ್ತಿದ್ದಾರೆ. ಇದೇ ವಿಷಯವನ್ನಿಟ್ಟುಕೊಂಡು ನೆಟಿಜನ್ಸ್​ ವಿಕೆಟ್​ ಕೀಪರ್​ ರಿಷಭ್​ ಪಂತ್​ ಅವರನ್ನ ಟ್ರೋಲ್​ ಮಾಡಿದ್ದಾರೆ.

ಟೀಂ ಇಂಡಿಯಾ ಕೀಪರ್​ ಆಗಿ ಜವಾಬ್ದಾರಿ ನಿರ್ವಹಿಸುತ್ತಿರುವ ರಿಷಭ್​ ಪಂತ್​ ಅನೇಕ ಸಲ ಸ್ಟಂಪಿಂಗ್​ ಮಾಡುವ ಚಾನ್ಸ್​ ಇದ್ದರೂ ಅದನ್ನು ಮಿಸ್​ ಮಾಡಿಕೊಂಡಿದ್ದು, ಕೆಲವೊಂದು ಡಿಆರ್​​ಎಸ್​​ ಪಡೆದುಕೊಳ್ಳುವ ವೇಳೆ ಸಹ ವಿಫಲಗೊಂಡಿದ್ದಾರೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಇದೇ ವಿಷಯವನ್ನಿಟ್ಟುಕೊಂಡು ಅವರನ್ನು ಟ್ರೋಲ್​ ಮಾಡಲಾಗಿದೆ.

ಇನ್ನು ಬ್ಯಾಟಿಂಗ್​​ನಲ್ಲೂ ಮಿಂಚು ಹರಿಸಿರುವ ಕೆ.ಎಲ್. ರಾಹುಲ್​ ಕೇವಲ 52 ಎಸೆತಗಳಲ್ಲಿ ಬರೋಬ್ಬರಿ 80 ರನ್​ಗಳಿಕೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

ZCZC
PRI GEN NAT
.NEWDELHI DEL95
PM-SATELLITE
PM congratulates ISRO on GSAT-30 launch
         New Delhi, Jan 17 (PTI) Prime Minister Narendra Modi on Friday congratulated the Indian Space Research Organisation for the launch of its first satellite in the year 2020, saying it will help in enhancing DTH services, ATM and stock exchange connectivity.
          "Congratulations to our @isro team for the first satellite launch of 2020. GSAT-30, with its unique configuration will provide DTH Television services, connectivity to ATMs, stock exchanges and e-Governance. Wish many more successful missions to ISRO in the year," the Prime Minister's Office said in a tweet quoting Modi.
          India's "high power" communication satellite GSAT-30, aimed at providing high-quality television, telecommunications and broadcasting services was launched successfully by Ariane space rocket from French Guiana in the early hours of Friday. PTI NAB
RCJ
RCJ
01172022
NNNN
ETV Bharat Logo

Copyright © 2025 Ushodaya Enterprises Pvt. Ltd., All Rights Reserved.