ETV Bharat / sports

ಕ್ವಾರಂಟೈನ್​ ಮುಗಿಸಿ ಮೈದಾನಕ್ಕಿಳಿದ RCB ಬಾಯ್ಸ್​: ವಿಡಿಯೋ

ಏಳು ದಿನಗಳ ಕಾಲ ಬೆಂಗಳೂರಿನಲ್ಲಿ ಕ್ವಾರಂಟೈನ್​ನಲ್ಲಿದ್ದ ಆರ್​ಸಿಬಿ ತಂಡ, ಯುಎಇನಲ್ಲೂ 6 ದಿನಗಳ ಕಾಲ ಕ್ವಾರಂಟೈನ್​ ಮುಗಿಸಿದೆ. ಒಟ್ಟು 6 ಕೋವಿಡ್​ ಟೆಸ್ಟ್​ನಲ್ಲಿ ನೆಗೆಟಿವ್ ವರದಿ​ ಪಡೆದು ಶುಕ್ರವಾರ ನೆಟ್ಸ್​ನಲ್ಲಿ ಅಭ್ಯಾಸ ನಡೆಸಿದರು.

ಐಪಿಎಲ್​ 2020
ಆರ್​ಸಿಬಿ
author img

By

Published : Aug 29, 2020, 2:42 PM IST

ದುಬೈ: ಬೆಂಗಳೂರಿನಿಂದ ದುಬೈಗೆ ತೆರಳಿದ ನಂತರ ಆರು ದಿನಗಳ ಕಾಲ ಕ್ವಾರಂಟೈನ್​ ಅವಧಿ ಮುಗಿಸಿರುವ ರಾಯಲ್‌ ಚಾಲೆಂಜರ್ಸ್​ ತಂಡ ಶುಕ್ರವಾರ ತರಬೇತಿ ಆರಂಭಿಸಿದೆ.

ತಂಡದ ಎಲ್ಲಾ ಆಟಗಾರರು ಬಯೋ ಸೆಕ್ಯೂರ್​ ವಲಯ ಸೇರಿಕೊಂಡಿದ್ದು ತರಬೇತಿಯನ್ನು ಆನಂದಿಸಿದ್ದಾರೆ. ಈ ಸಂದರ್ಭ ಆಟಗಾರರೆಲ್ಲರೂ ಸ್ನೂಕರ್​, ಆನ್​ಲೈನ್​ ಗೇಮ್ಸ್​, ಟೇಬಲ್​ ಟೆನ್ನಿಸ್​ ಆಡಿ ಸಮಯ ಕಳೆದರು. ಇದೇ ವೇಳೆ ಮೊದಲ ಮಗುವಿನ ಸಿಹಿಸುದ್ದಿ ನೀಡಿದ್ದ ವಿರಾಟ್-ಅನುಷ್ಕಾರಿಂದ ಕೇಕ್​ ಕಟ್​ ಮಾಡಿಸಿ ಸಂಭ್ರಮಿಸಿದ್ದಾರೆ.

  • 7 days of quarantine in Bengaluru followed by 7 days in Dubai and 6 COVID tests later, the team finally got a chance to spend quality time together in a dedicated private beach and a state of the art team room, within the secure bio bubble.#PlayBold #IPL2020 #WeAreChallengers pic.twitter.com/UweXBqhjlv

    — Royal Challengers Bangalore (@RCBTweets) August 29, 2020 " class="align-text-top noRightClick twitterSection" data=" ">

ದೀರ್ಘ ಸಮಯದಿಂದ ಕ್ರಿಕೆಟ್​ನಿಂದ ದೂರವಿದ್ದ ಕೊಹ್ಲಿ ನೆಟ್​ನಲ್ಲಿ ಕೆಲ ಹೊತ್ತು ಬ್ಯಾಟಿಂಗ್ ಅಭ್ಯಾಸ ನಡೆಸಿದರು. ತಂಡದ ಡೈರೆಕ್ಟರ್​ ಮೈಕ್​ ಹಸನ್​ ಕೂಡ ಆಟಗಾರರ ಜೊತೆಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.