ಲಖನೌ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಮೂರನೇ ಏಕದಿನ ಪಂದ್ಯ ಇಂದು ಆರಂಭವಾಗಿದೆ. ಈ ಸರಣಿಯಲ್ಲಿ, ಎರಡೂ ತಂಡಗಳು ತಲಾ ಒಂದು ಪಂದ್ಯವನ್ನ ಗೆದ್ದುಕೊಂಡು ಸಮಬಲ ಸಾಧಿಸಿವೆ.
ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ದಕ್ಷಿಣ ಆಫ್ರಿಕಾ ಮಹಿಳಾ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಎರಡು ತಂಡಗಳು ತಲಾ ಒಂದು ಪಂದ್ಯವನ್ನ ಗೆದ್ದು ಸಮಬಲ ಸಾಧಿಸಿದ್ದು, ಎರಡು ತಂಡಗಳು ಈ ಪಂದ್ಯ ಗೆಲ್ಲಲು ಪೈಪೋಟಿ ನಡೆಸಿವೆ.
-
India lose an early wicket after South Africa opt to field in the third ODI!
— ICC (@ICC) March 12, 2021 " class="align-text-top noRightClick twitterSection" data="
Jemimah Rodrigues fell to Shabnim Ismail on the second ball of the morning.#INDvSA pic.twitter.com/PwYQPIBn5a
">India lose an early wicket after South Africa opt to field in the third ODI!
— ICC (@ICC) March 12, 2021
Jemimah Rodrigues fell to Shabnim Ismail on the second ball of the morning.#INDvSA pic.twitter.com/PwYQPIBn5aIndia lose an early wicket after South Africa opt to field in the third ODI!
— ICC (@ICC) March 12, 2021
Jemimah Rodrigues fell to Shabnim Ismail on the second ball of the morning.#INDvSA pic.twitter.com/PwYQPIBn5a
ಪ್ರಸ್ತುತ ಭಾರತ ಮಹಿಳಾ ತಂಡ 5 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು 28 ರನ್ಗಳಿಸಿದೆ. ಪೂನಂ ರೌತ್ 14*, ಸ್ಮೃತಿ ಮಂಧಾನ 8*, ರನ್ಗಳಿಸಿ ಕ್ರೀಸ್ನಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ತಂಡದ ಪರ ಶಬ್ನಿಮ್ ಇಸ್ಮಾಯಿಲ್ 1 ವಿಕೆಟ್ ಪಡೆದು ಮಿಂಚಿದರು.
ಓದಿ : 2 ತಿಂಗಳ ನಂತರ ಬ್ಯಾಟ್, ಬಾಲ್ ಹಿಡಿದಿದ್ದು ಖುಷಿತಂದಿದೆ : ಜಡೇಜಾ