ಮುಂಬೈ: ಮಹಾಮಾರಿ ಕೊರೊನಾ ವಿರುದ್ಧದ ದೇಶದಲ್ಲಿ ಹೋರಾಟ ಮುಂದುವರಿದಿದ್ದು, ಎಲ್ಲರೂ ಒಗ್ಗಟ್ಟಿನಿಂದ ಇದರ ವಿರುದ್ಧ ಸೆಟಸಾಟ ನಡೆಸಿದ್ದಾರೆ. ಇದೆಲ್ಲದರ ಮಧ್ಯೆ ಮೇ. 3ರವರೆಗೆ ಲಾಕ್ಡೌನ್ ವಿಸ್ತರಣೆ ಮಾಡಿ ಕೇಂದ್ರ ಸರ್ಕಾರ ಆದೇಶಿಸಿದೆ.
-
Stay in. Stay safe. You've done well so far. Gear up and keep batting from your crease till 3rd May. 🇮🇳#OneFamily @ImRo45 pic.twitter.com/CaIjK9XNIo
— Mumbai Indians (@mipaltan) April 14, 2020 " class="align-text-top noRightClick twitterSection" data="
">Stay in. Stay safe. You've done well so far. Gear up and keep batting from your crease till 3rd May. 🇮🇳#OneFamily @ImRo45 pic.twitter.com/CaIjK9XNIo
— Mumbai Indians (@mipaltan) April 14, 2020Stay in. Stay safe. You've done well so far. Gear up and keep batting from your crease till 3rd May. 🇮🇳#OneFamily @ImRo45 pic.twitter.com/CaIjK9XNIo
— Mumbai Indians (@mipaltan) April 14, 2020
ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಮುಂದಿನ ದಿನಗಳು ಮತ್ತಷ್ಟು ಕಠಿಣಗೊಳ್ಳಲಿದೆ ಎಂದಿದ್ದರು. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಮುಂಬೈ ಇಂಡಿಯನ್ ತಂಡ, ಮನೆಯಲ್ಲಿ ಸುರಕ್ಷಿತವಾಗಿರಿ. ಇಲ್ಲಿಯವರಿಗೆ ಚೆನ್ನಾಗಿ ಮಾಡಿದ್ದೀರಿ. ಮೇ.3ರವರೆಗೆ ನಿಮ್ಮ ಕ್ರೀಸ್ನಿಂದ ಬ್ಯಾಟಿಂಗ್ ಮಾಡಿ, ##ಒಂದೇ ಕುಟುಂಬ' ಎಂದು ಟ್ವೀಟ್ ಮಾಡಿದೆ
ದೇಶದಲ್ಲಿ ಲಾಕ್ಡೌನ್ ಮೇ.3ರವರೆಗೆ ಮುಂದುವರಿದಿದ್ದು, ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ ಕೂಡ ಬಹುತೇಕವಾಗಿ ಅನಿರ್ದಿಷ್ಟ ಅವಧಿಗೆ ಮುಂದೂಡಿಕೆಯಾಗುವುದು ಬಹುತೇಕ ಕನ್ಫರ್ಮ್ ಆಗಿದೆ.