ಚೆನ್ನೈ: ಏಪ್ರಿಲ್ 9ರಿಂದ ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಗೊಳ್ಳಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೆಣಸಾಟ ನಡೆಸಲಿವೆ.

ಹಾಲಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾ ನೇತೃತ್ವದಲ್ಲಿ ಕಣಕ್ಕಿಳಿಯಲಿದ್ದು, ಸ್ಟಾರ್ ಪ್ಲೇಯರ್ಸ್ಗಳನ್ನೊಳಗೊಂಡ ದೊಡ್ಡ ಬಳಗವೇ ಇಲ್ಲಿದೆ. ಮುಂಬೈ ತಂಡ ಚೆನ್ನೈಗೆ ಬಂದಿಳಿದಿರುವ ಫೋಟೋ ಫ್ರಾಂಚೈಸಿ ಶೇರ್ ಮಾಡಿಕೊಂಡಿದ್ದು, ಕ್ಯಾಪ್ಟನ್ ರೋಹಿತ್ ಶರ್ಮಾ ನಮಸ್ತೆ ಚೆನ್ನೈ ಎಂದಿರುವ ವಿಡಿಯೋ ಕೂಡ ಶೇರ್ ಮಾಡಿದೆ.
-
Chenn-hi 👋#OneFamily has arrived 💙#MumbaiIndians #IPL2021 @ImRo45 pic.twitter.com/6Yu0EvXP2k
— Mumbai Indians (@mipaltan) March 31, 2021 " class="align-text-top noRightClick twitterSection" data="
">Chenn-hi 👋#OneFamily has arrived 💙#MumbaiIndians #IPL2021 @ImRo45 pic.twitter.com/6Yu0EvXP2k
— Mumbai Indians (@mipaltan) March 31, 2021Chenn-hi 👋#OneFamily has arrived 💙#MumbaiIndians #IPL2021 @ImRo45 pic.twitter.com/6Yu0EvXP2k
— Mumbai Indians (@mipaltan) March 31, 2021
ಮುಂಬೈ ಇಂಡಿಯನ್ಸ್ ತಂಡ:
ರೋಹಿತ್ ಶರ್ಮಾ(ಕ್ಯಾಪ್ಟನ್), ಆದಿತ್ಯ ತಾರೆ, ಅಂಕುಲ್ ರಾಯಲ್, ಅನ್ಮುಲ್ಪ್ರೀತ್ ಸಿಂಗ್, ಕ್ರಿಸ್ ಲೀನ್ , ಧವಳ್ ಕುಲಕರ್ಣಿ, ಹಾರ್ದಿಕ್ ಪಾಂಡ್ಯ, ಇಶನ್ ಕಿಶನ್, ಜಸ್ಪ್ರೀತ್ ಬುಮ್ರಾ, ಜಯಂತ್ ಯಾದವ್, ಕಿರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ಮೋಶಿನ್ ಖಾನ್, ಕ್ವಿಂಟನ್ ಡಿಕಾಕ್, ರಾಹುಲ್ ಚಹರ್, ಸೌರಭ್ ತಿವಾರಿ, ಸೂರ್ಯಕುಮಾರ್ ಯಾದವ್, ಬೌಲ್ಟ್, ಆ್ಯಂಡ ಮಿಲ್ನೆ, ನಾಥನ್ ಕೌಲ್ಟರ್ ನೇಲ್, ಪಿಯೂಷ್ ಚಾವ್ಲಾ, ನೇಶಮ್, ಅರ್ಜುನ್ ತೆಂಡೂಲ್ಕರ್, ಜಾನ್ಸನ್,ಯದುವೀರ್ ಚಾರ್ಕ್
-
Touchdown, Chennai! 🛬💙#OneFamily #MumbaiIndians #IPL2021 @hardikpandya7 @Jaspritbumrah93 @ishankishan51 pic.twitter.com/tZOs2IfBjT
— Mumbai Indians (@mipaltan) March 31, 2021 " class="align-text-top noRightClick twitterSection" data="
">Touchdown, Chennai! 🛬💙#OneFamily #MumbaiIndians #IPL2021 @hardikpandya7 @Jaspritbumrah93 @ishankishan51 pic.twitter.com/tZOs2IfBjT
— Mumbai Indians (@mipaltan) March 31, 2021Touchdown, Chennai! 🛬💙#OneFamily #MumbaiIndians #IPL2021 @hardikpandya7 @Jaspritbumrah93 @ishankishan51 pic.twitter.com/tZOs2IfBjT
— Mumbai Indians (@mipaltan) March 31, 2021
ಕಳೆದ ವರ್ಷ ಯುಎಇನಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ತಂಡ ರೋಚಕ ಗೆಲುವು ದಾಖಲು ಮಾಡಿ ಪ್ರಶಸ್ತಿಗೆ ಮುತ್ತಿಕ್ಕಿತ್ತು. ಇದೀಗ ಮತ್ತೊಮ್ಮೆ ಟ್ರೋಫಿ ಗೆಲ್ಲುವ ಇರಾದೆಯೊಂದಿಗೆ ಕಣಕ್ಕಿಳಿಯಲಿದೆ.