ETV Bharat / sports

ಕ್ಯಾಪ್ಟನ್​ ಕೂಲ್​ಗೆ 'ದಶಕದ ಕ್ರೀಡಾ ಸ್ಫೂರ್ತಿ ಪ್ರಶಸ್ತಿ'

author img

By

Published : Dec 28, 2020, 3:45 PM IST

2011ರಲ್ಲಿ ಟೆಸ್ಟ್​ ಪಂದ್ಯದಲ್ಲಿ ಮಾರ್ಗನ್​ ಬೌಂಡರಿಯತ್ತ ಚೆಂಡನ್ನು ಬಾರಿಸಿದರು. ಈ ವೇಳೆ 3 ರನ್​ ತೆಗೆದುಕೊಂಡಿದ್ದರು. ಆದರೆ ಬೆಲ್​ ಇದನ್ನು ಬೌಂಡರಿ ತಲುಪಿರಬಹುದೆಂದು ನಡೆದುಕೊಂಡು ಬಂದರು. ಆದರೆ ಫೀಲ್ಡರ್​ ಪ್ರವೀಣ್ ಕುಮಾರ್​ ಚೆಂಡನ್ನು ಅಭಿನಂದ್​ ಮುಕುಂದ್​ಗೆ ನೀಡಿದಾಗ ಅವರು ಬೆಲ್ಸ್​ ಎಗರಿಸಿ ರನ್​ಔಟ್​ಗೆ ಅಪೀಲ್ ಮಾಡಿದರು. ಟಿವಿ ರಿಪ್ಲೇನಲ್ಲಿ ಚೆಂಡು ಬೌಂಡರಿ ಗೆರೆ ದಾಟದ್ದರಿಂದ ಬೆಲ್​ ರನ್​ಔಟ್​ ಎಂದು ತೀರ್ಪು ನೀಡಲಾಗಿತ್ತು.

ICC Spirit of Cricket Award of Decade
ಮಹೇಂದ್ರ ಸಿಂಗ್ ಧೋನಿ

ದುಬೈ: ಭಾರತ ತಂಡದ ಮಾಜಿ ನಾಯಕ ಎಂ.ಎಸ್.ಧೋನಿಗೆ ಐಸಿಸಿ ಸೋಮವಾರ ಘೋಷಿಸಿದ ದಶಕದ ಕ್ರೀಡಾ ಸ್ಫೂರ್ತಿ ಪ್ರಶಸ್ತಿ ದೊರೆತಿದೆ. ಈ ಪ್ರಶಸ್ತಿಯನ್ನು ವಿಶ್ವದಾದ್ಯಂತ ಇರುವ ಅಭಿಮಾನಿಗಳು ಆಯ್ಕೆ ಮಾಡಲಿದ್ದು, ಧೋನಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

2011ರಲ್ಲಿ ಟೆಸ್ಟ್​ ಪಂದ್ಯದಲ್ಲಿ ಮಾರ್ಗನ್​ ಬೌಂಡರಿಯತ್ತ ಚೆಂಡನ್ನು ಬಾರಿಸಿದರು. ಈ ವೇಳೆ 3 ರನ್​ ತೆಗೆದುಕೊಂಡಿದ್ದರು. ಆದರೆ ಬೆಲ್​ ಇದನ್ನು ಬೌಂಡರಿ ತಲುಪಿರಬಹುದೆಂದು ನಡೆದುಕೊಂಡು ಬಂದರು. ಆದರೆ ಫೀಲ್ಡರ್​ ಪ್ರವೀಣ್ ಕುಮಾರ್​ ಚೆಂಡನ್ನು ಅಭಿನಂದ್​ ಮುಕುಂದ್​ಗೆ ನೀಡಿದಾಗ ಅವರು ಬೆಲ್ಸ್​ ಎಗರಿಸಿ ರನ್​ಔಟ್​ಗೆ ಅಪೀಲ್ ಮಾಡಿದರು. ಟಿವಿ ರಿಪ್ಲೇನಲ್ಲಿ ಚೆಂಡು ಬೌಂಡರಿ ಗೆರೆ ದಾಟದ್ದರಿಂದ ಬೆಲ್​ ರನ್​ಔಟ್​ ಎಂದು ತೀರ್ಪು ನೀಡಲಾಗಿತ್ತು.

  • 🇮🇳 MS DHONI wins the ICC Spirit of Cricket Award of the Decade 👏👏

    The former India captain was chosen by fans unanimously for his gesture of calling back England batsman Ian Bell after a bizarre run out in the Nottingham Test in 2011.#ICCAwards | #SpiritOfCricket pic.twitter.com/3eCpyyBXwu

    — ICC (@ICC) December 28, 2020 " class="align-text-top noRightClick twitterSection" data=" ">

🇮🇳 MS DHONI wins the ICC Spirit of Cricket Award of the Decade 👏👏

The former India captain was chosen by fans unanimously for his gesture of calling back England batsman Ian Bell after a bizarre run out in the Nottingham Test in 2011.#ICCAwards | #SpiritOfCricket pic.twitter.com/3eCpyyBXwu

— ICC (@ICC) December 28, 2020

ಇದನ್ನು ಓದಿ;ಐಸಿಸಿ ಅವಾರ್ಡ್ಸ್​ 2020: ರನ್​ ಮಷಿನ್​ ಕೊಹ್ಲಿಗೆ ಐಸಿಸಿ ದಶಕದ ಕ್ರಿಕೆಟಿಗ ಪ್ರಶಸ್ತಿ

ಆದರೆ ಇಂಗ್ಲೆಂಡ್​ ತಂಡದ ನಾಯಕ ಆ್ಯಂಡ್ರೂ ಸ್ಟ್ರಾಸ್​ ಮತ್ತು ಕೋಚ್​ ಆ್ಯಂಡಿ ಫ್ಲವರ್​​ ಧೋನಿಯನ್ನು ರನ್ಔಟ್​ ತೀರ್ಪನ್ನು ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿದರು. ಧೋನಿ ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿದರು. ಇಯಾನ್​ ಮಾರ್ಗನ್​ ಜೊತೆಗೆ ಬೆಲ್​ ಬ್ಯಾಟಿಂಗ್ ಬಂದಾಗ ಇಡೀ ಕ್ರೀಡಾಂಗಣವೇ ಅಚ್ಚರಿಗೆ ಒಳಗಾಗಿತ್ತು.

ನಿಯಮದ ಪ್ರಕಾರ ಇದು ಔಟ್ ಆಗಿದ್ದರೂ ಕ್ರೀಡಾ ಸ್ಫೂರ್ತಿಯ ಆಧಾರದ ಮೇಲೆ ಧೋನಿ ರನ್ಔಟ್ ಅಪೀಲ್​ಅನ್ನು ಹಿಂತೆಗೆದುಕೊಳ್ಳಲು ಒಪ್ಪಿದ್ದರು. ಭಾರತ ತಂಡದ ನಾಯಕನ ಈ ನಿರ್ಧಾರಕ್ಕೆ ಇಸಿಬಿ ಚೇರ್ಮನ್​ ಮತ್ತು ಇಂಗ್ಲೆಂಡ್​ ತಂಡದ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಧೋನಿಗೆ ದಶಕದ ಕ್ರೀಡಾ ಸ್ಫೂರ್ತಿ ಅವಾರ್ಡ್​ ಬರಲು ಕೂಡ ಈ ಘಟನೆ ಕಾರಣವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.