ETV Bharat / sports

ಮಾಜಿ ಕ್ರಿಕೆಟಿಗ ಮೈಕಲ್ ಹೋಲ್ಡಿಂಗ್​ಗೆ 'ಅತ್ಯುತ್ತಮ ಪಂಡಿತ' ಪ್ರಶಸ್ತಿ - ಎಸ್‌ಜೆಎ ಬ್ರಿಟಿಷ್ ಸ್ಪೋರ್ಟ್ಸ್ ಜರ್ನಲಿಸಂ ಅವಾರ್ಡ್ 2020

ಕಳೆದ ವರ್ಷದ ಇಂಗ್ಲೆಂಡ್-ವೆಸ್ಟ್ ಇಂಡೀಸ್ ಸರಣಿಯಲ್ಲಿ ಹೋಲ್ಡಿಂಗ್ ವರ್ಣಭೇದ ನೀತಿಯ ವಿರುದ್ಧ ಪ್ರಬಲ ಸಂದೇಶ ನೀಡಿದ್ದ ಮೈಕಲ್​ ಹೋಲ್ಡಿಂಗ್​​​ ಅವರಿಗೆ ಎಸ್​ಜೆಎ ಬ್ರಿಟಿಷ್​ ಸ್ಪೋರ್ಟ್ಸ್​ ಜರ್ನಾಲಿಸಂ ಅವಾರ್ಡ್​ -2020 ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

Michael Holding
ಮೈಕಲ್ ಹೋಲ್ಡಿಂಗ್​
author img

By

Published : Mar 16, 2021, 12:27 PM IST

ಲಂಡನ್: 'ಬ್ಲ್ಯಾಕ್ ಲೈವ್ಸ್ ಮ್ಯಾಟರ್'( ವರ್ಭಭೇದ ನೀತಿ ವಿರೋಧಿ ಆಂದೋಲನ) ಆಂದೋಲನವನ್ನು ಬೆಂಬಲಿಸಿದ ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟಿಗ ಮೈಕಲ್ ಹೋಲ್ಡಿಂಗ್ ಅವರಿಗೆ 'ಅತ್ಯುತ್ತಮ ಪಂಡಿತ' ಎಸ್‌ಜೆಎ ಬ್ರಿಟಿಷ್ ಸ್ಪೋರ್ಟ್ಸ್ ಜರ್ನಲಿಸಂ ಅವಾರ್ಡ್ 2020 ದೊರಕಿದೆ.

ಕಳೆದ ವರ್ಷದ ಇಂಗ್ಲೆಂಡ್-ವೆಸ್ಟ್ ಇಂಡೀಸ್ ಸರಣಿಯಲ್ಲಿ ಹೋಲ್ಡಿಂಗ್ ವರ್ಣಭೇದ ನೀತಿಯ ವಿರುದ್ಧ ಪ್ರಬಲ ಸಂದೇಶ ನೀಡಿದ್ದರು. "ಇದು ನನ್ನಲ್ಲಿ ಮತ್ತು ನನ್ನ ತಲೆಯಲ್ಲಿ ಹಲವು ವರ್ಷಗಳಿಂದಲೂ ಇದೆ" ಎಂದು ಹೋಲ್ಡಿಂಗ್ ತನ್ನ ವಿಡಿಯೊ ಸಂದೇಶದಲ್ಲಿ ಹೇಳಿದ್ದಾರೆ ಎಂದು ಕ್ರೀಡಾ ಮಾಧ್ಯಮ ಉಲ್ಲೇಖಿಸಿದೆ.

ಕೋವಿಡ್​-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಆನ್‌ಲೈನ್ ಮೂಲಕ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಸಾಮಾಜಿಕ ಮತ್ತು ಜನಾಂಗೀಯ ಸಮಾನತೆಯಲ್ಲಿ ಬದಲಾವಣೆಯನ್ನು ತರುವಲ್ಲಿ 2020 ಪ್ರಮುಖ ಪಾತ್ರ ವಹಿಸುತ್ತದೆ ಎಂದು ನೀವು ಭಾವಿಸುತ್ತೀರಾ ಎಂದು ಕೇಳಿದಾಗ, ಹೋಲ್ಡಿಂಗ್ "ನಾನು ಹಾಗೆ ನಂಬುತ್ತೇನೆ ಮತ್ತು ನಾನು ಹಾಗೆ ಭಾವಿಸುತ್ತೇನೆ ಕೂಡಾ ಎಂದೂ ಹೇಳಿದ್ದಾರೆ.

ಓದು : ಮಾ. 25ರಿಂದ ಒಲಿಂಪಿಕ್​ ಕ್ರೀಡಾಜ್ಯೋತಿ ಪರ್ಯಟನ ಆರಂಭ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.