ETV Bharat / sports

ನ್ಯೂಜಿಲ್ಯಾಂಡ್​ ವಿರುದ್ಧದ ಟಿ20 ಸರಣಿಗೆ ಲಂಕಾ ಪಡೆ ನೇತೃತ್ವ ವಹಿಸಲಿರುವ ಮಲಿಂಗಾ

author img

By

Published : Aug 25, 2019, 1:04 PM IST

2019ರ ವಿಶ್ವಕಪ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಏಕದಿನ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು. ಇದೀಗ ತವರಿನಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ನಡೆಯಲಿರುವ 3 ಪಂದ್ಯಗಳ ಟಿ20 ಸರಣಿಗೆ ನಾಯಕತ್ವ ವಹಿಸಲಿದ್ದಾರೆ.

Malinga

ಕೊಲೊಂಬೊ: ಕಳೆದ ತಿಂಗಳು ಏಕದಿನ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿರುವ ಮಲಿಂಗಾ ಇದೀಗ ಟಿ20 ಕ್ರಿಕೆಟ್​ ಮೂಲಕ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ತಮ್ಮ ಯಾರ್ಕರ್​ ದಾಳಿ ಮುಂದುವರಿಸಿದ್ದಾರೆ.

2019ರ ವಿಶ್ವಕಪ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಏಕದಿನ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು. ಇದೀಗ ತವರಿನಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ನಡೆಯಲಿರುವ 3 ಪಂದ್ಯಗಳ ಟಿ-20 ಸರಣಿಗೆ ನಾಯಕತ್ವ ವಹಿಸಲಿದ್ದಾರೆ.

ಶನಿವಾರ ಕಿವೀಸ್​ ವಿರುದ್ಧದ ಟಿ20 ಸರಣಿಗೆ 15 ಸದಸ್ಯರ ತಂಡವನ್ನು ಶ್ರೀಲಂಕಾ ಕ್ರಿಕೆಟ್​ ಮಂಡಳಿ ಪ್ರಕಟಿಸಿದೆ. ಮಲಿಂಗಾ ನಾಯಕರಾದರೆ, ವಿಕೆಟ್​ ಕೀಪರ್​ ನಿರೋಶನ್ ಡಿಕ್ವೆಲ್ಲಾ ಉಪನಾಯಕನನ್ನಾಗಿ ನೇಮಕ ಮಾಡಿದೆ. ತಂಡದ ಹಿರಿಯ ಆಲ್​ರೌಂಡರ್​ ತಿಸ್ಸಾರ ಪೆರೆರಾ, ಧನಂಜಯ ಡಿ ಸಿಲ್ವಾ, ಪ್ರಿಯಮಾಲ್​ ಪೆರೆರಾ, ಸುರಂಗ ಲಕ್ಮಲ್​ ಕಮಿಂಡು ಮೆಂಡಿಸ್​, ಜಫ್ಫೆರಿ ವಂಡರ್ಸೆ ತಂಡದಿಂದ ಹೊರಬಿದ್ದಿದ್ದಾರೆ.

ಶ್ರೀಲಂಕಾ ತಂಡ: ಲಸಿತ್​ ಮಲಿಂಗಾ(ನಾಯಕ), ನಿರೋಶನ ಡಿಕ್ವಲ್ಲಾ, ಅವಿಸ್ಕಾ ಫರ್ನಾಂಡೊ, ಕುಸಾಲ್ ಜನಿತ್​ ಪೆರೆರಾ, ದನುಶ್ಕಾ ಗುಣತಿಲಕಾ, ಕುಸಾಲ್​ ಮೆಂಡಿಸ್​, ಶೆಹಾನ್​ ಜಯಸೂರ್ಯ,ದಾಸುನ್​ ಶನಕ, ವಾನಿಂಡು ಹಸರಂಗ, ಅಕಿಲಾ ದನಂಜಯ, ಲಕ್ಶಾನ್​ ಸಂದಕನ್​, ಇಸುರು ಉದಾನ, ಕಸುನ್​ ರಜಿತಾ, ಲಹಿರು ಕುಮಾರ, ಲಹಿರು ಮದುಶಂಕ​

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.