ETV Bharat / sports

ಐಪಿಎಲ್​​ ಪ್ರಾಂಚೈಸಿಗಳು ಬೇಡದ ಆಟಗಾರರನ್ನು ಕೈಬಿಟ್ಟ ನಂತರ ತಂಡ ಹೀಗಿದೆ ನೋಡಿ... - ಫ್ರಾಂಚೈಸಿಗಳು ರೀಟೈನ್​ ಮಾಡಿಕೊಂಡ ಆಟಗಾರರ ಪಟ್ಟಿ

ಡಿಸೆಂಬರ್​ 19ರಂದು ಕೋಲ್ಕತ್ತಾದಲ್ಲಿ 2020ರ ಐಪಿಎಲ್​ಗೆ ಹರಾಜು ಪ್ರಕ್ರಿಯೆ ನಡೆಯಲಿದೆ. ಇದಕ್ಕಾಗಿ 8 ಪ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ತಮ್ಮಲ್ಲೇ ಉಳಿಸಿಕೊಂಡು ತಮಗೆ ದುಬಾರಿಯಾದ ಅಥವಾ ಪ್ರದರ್ಶನ ಮಟ್ಟದಲ್ಲಿ ತೃಪ್ತಿದಾಯಕವೆನಿಸದ ಕೆಲವು ಆಟಗಾರರನ್ನು ಕೈಬಿಟ್ಟಿದ್ದಾರೆ.

IPL 2020
author img

By

Published : Nov 17, 2019, 2:08 PM IST

ಮುಂಬೈ: ಕ್ರಿಕೆಟ್​ ಜಗತ್ತಿನ ಶ್ರೀಮಂತ ಕ್ರಿಕೆಟ್​ ಲೀಗ್ ಆದ ಐಪಿಎಲ್​ ಲೀಗ್​ನ 13 ನೇ ಆವೃತ್ತಿಗೆ ಮುನ್ನ ನಡೆಯುವ ಹರಾಜು ಪ್ರಕ್ರಿಯೆಗೆ ಎಲ್ಲಾ ಪ್ರಾಂಚೈಸಿಗಳು ತಮಗೆ ಬೇಡವಾದ ಕ್ರೀಡಾಪಡುಗಳ ಹೆಸರನ್ನು ಬಿಡುಗಡೆ ಮಾಡಿವೆ.

ಡಿಸೆಂಬರ್​ 19ರಂದು ಕೋಲ್ಕತ್ತಾದಲ್ಲಿ 2020ರ ಐಪಿಎಲ್​ಗೆ ಹರಾಜು ಪ್ರಕ್ರಿಯೆ ನಡೆಯಲಿದೆ. ಇದಕ್ಕಾಗಿ 8 ಪ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ತಮ್ಮಲ್ಲೇ ಉಳಿಸಿಕೊಂಡು ತಮಗೆ ದುಬಾರಿಯಾದ ಅಥವಾ ಪ್ರದರ್ಶನ ಮಟ್ಟದಲ್ಲಿ ತೃಪ್ತಿದಾಯಕವೆನಿಸದ ಕೆಲವು ಆಟಗಾರರನ್ನು ಕೈಬಿಟ್ಟಿದ್ದಾರೆ.

ಪ್ರಾಂಚೈಸಿಗಳು ಉಳಿಸಿಕೊಂಡ ಹಾಗೂ ಕೈಬಿಟ್ಟ ಆಟಗಾರರ ಸಂಪೂರ್ಣ ವಿವರ ಇಲ್ಲಿ

ಮುಂಬೈ ಇಂಡಿಯನ್ಸ್​
ರೋಹಿತ್​ ಶರ್ಮಾ, ಇಶಾನ್​ ಕಿಶನ್​, ಸೂರ್ಯಕುಮಾರ್​ ಯಾದವ್​, ಕ್ವಿಂಟನ್​ ಡಿ ಕಾಕ್​, ಆದಿತ್ಯ ತಾರೆ, ಅನ್ಮೋಲ್​ಪ್ರೀತ್​ ಸಿಂಗ್​, ಕೀರನ್​ ಪೊಲಾರ್ಡ್​, ಹಾರ್ದಿಕ್​ ಪಾಂಡ್ಯ, ಕೃನಾಲ್​ ಪಾಂಡ್ಯ, ಜಯಂತ್​ ಯಾದವ್​, ಅನುಕುಲ್​ ರಾಯ್​, ​,ಜಸ್ಪ್ರೀತ್​ ಬುಮ್ರಾ, ಲಸಿತ್​ ಮಾಲಿಂಗ, ಮಿಚೆಲ್​ ಮೆಕ್ಲೆನಾಘನ್, ಟ್ರೆಂಟ್​ ಬೌಲ್ಟ್​, ರಾಹುಲ್​ ಚಹಾರ್.

ಖರೀದಿ ಮಾಡಿದವರು: ದವಳ್​ ಕುಲಕರ್ಣಿ, ಶೆರ್ಫಾನ್​ ರುದರ್ಫರ್ಡ್​, ಟ್ರೆಂಟ್​​ ಬೌಲ್ಟ್

ಕೈಬಿಟ್ಟ​ ಆಟಗಾರರು:

ಸಿದ್ದೇಶ್​ ಲಾಡ್​, ಮಯಾಂಕ್​ ಮಾರ್ಕಂಡೆ, ಇವಿನ್​ ಲೆವಿಸ್​, ಯುವರಾಜ್​ ಸಿಂಗ್​, ಬೆನ್​ ಕಟಿಂಗ್​, ಜೇಸನ್​ ಬೆಹ್ರೆನ್​ಡ್ರಾಫ್​, ಅಲ್ಜಾರಿ ಜೋಸೆಫ್​, ರಸಿಕ್​ ಸಲಾಂ,ಬರಿಂದರ್​ ಸ್ರಾನ್​,ಆ್ಯಡಂ ಮಿಲ್ನೆ, ಪಂಕಜ್​ ಜೈಸ್ವಾಲ್​, ಬ್ಯೂರನ್​ ಹೆಂಡ್ರಿಕ್ಸ್​

ಚೆನ್ನೈ ಸೂಪರ್​ ಕಿಂಗ್ಸ್:​

ಎಂಎಸ್​ ಧೋನಿ, ಸುರೇಶ್​ ರೈನಾ, ಫಾಫ್​ ಡು ಪ್ಲೆಸಿಸ್​, ಅಂಬಾಟಿ ರಾಯುಡು, ಮುರುಳಿ ವಿಜಯ್​, ರುತುರಾಜ್​ ಗಾಯ್ಕವಾಡ್​, ಶೇನ್​ ವಾಟ್ಸನ್​, ಡ್ವೇನ್​ ಬ್ರಾವೋ, ಕೇದಾರ್​ ಜಾಧವ್, ಲುಂಗಿ ಎಂಗಿಡಿ, ರವೀಂದ್ರ ಜಡೇಜಾ, ಮಿಚೆಲ್​ ಸ್ಯಾಂಟ್ನರ್, ​ಮೋನು ಕುಮಾರ್​, ಎನ್​ ಜಗದೀಶನ್​, ಹರ್ಭಜನ್​ ಸಿಂಗ್​, ಕರ್ನ್​ ಶರ್ಮಾ, ಇಮ್ರಾನ್​ ತಾಹೀರ್​, ದೀಪಕ್​ ಚಹಾರ್​, ಕೆಎಂ ಆಸಿಫ್​

ಕೈಬಿಟ್ಟ ಆಟಗಾರರು: ಮೋಹಿತ್​ ಶರ್ಮಾ, ಸ್ಯಾಮ್​ ಬಿಲ್ಲಿಂಗ್ಸ್​, ಡೇವಿಡ್​ ವಿಲ್ಲೆ, ಸ್ಕಾಟ್‌ ಕಗ್ಗಲೈನ್​, ದ್ರುವ್​ ಶೋರೆ, ಚೈತನ್ಯ ಬಿಶೋನಿ

ರಾಯಲ್​ ಚಾಲೆಂಜರ್ಸ್​ ಬೆಂಗಳೂರು:

ವಿರಾಟ್​ ಕೊಹ್ಲಿ, ಮೊಯಿನ್​ ಅಲಿ, ಯುಜುವೇಂದ್ರ ಚಹಾಲ್​, ಎಬಿ ಡಿ ವಿಲಿಯರ್ಸ್​, ಪಾರ್ಥಿವ್​ ಪಟೇಲ್​, ಮೊಹಮ್ಮದ್​ ಸಿರಾಜ್​, ಪವನ್​ ನೇಗಿ, ಉಮೇಶ್​ ಯಾದವ್​, ಗುರುಕಿರಾತ್​ ಮನ್, ದೇವದತ್​ ಪಡಿಕ್ಕಲ್​,ಶಿವಂ ದುಬೆ, ವಾಷಿಂಗ್ಟನ್​ ಸುಂದರ್​, ನವದೀಪ್​ ಸೈನಿ

ಕೈಬಿಟ್ಟ ಆಟಗಾರರು: ಮಾರ್ಕಸ್​ ಸ್ಟೊಯ್ನಿಸ್​, ಶಿಮ್ರಾನ್​ ಹೆಟ್ಮೈರ್​, ಅಕ್ಷದೀಪ್​ ನಾಥ್​, ನಥನ್​ ಕೌಲ್ಟರ್​ ನೈಲ್​, ಕಾಲಿನ್​ ಗ್ರಾಂಡ್​ಹೋಮ್​, ಪ್ರಯಾಸ್ ಬರ್ಮನ್​, ಟಿಮ್​ ಸೌಥಿ, ಕುಲ್ವಂತ್​ ಖೆಜ್ರೋಲಿಯಾ, ಹೆನ್ರಿಚ್​ ಕ್ಲಾಸೆನ್, ಮಿಲಂದ್​ ಕುಮಾರ್, ಡೇಲ್​ ಸ್ಟೈನ್

ಸನ್​ರೈಸರ್ಸ್​ ಹೈದರಾಬಾದ್​

ಕೇನ್​ ವಿಲಿಯಮ್ಸನ್​, ಡೇವಿಡ್​ ವಾರ್ನರ್​, ಮನೀಶ್​ ಪಾಂಡೆ, ವಿಜಯ್​ ಶಂಕರ್​, ರಶೀದ್​ ಖಾನ್​, ಮೊಹಮ್ಮದ್​ ನಬಿ, ಅಭಿಷೇಕ್ ಶರ್ಮಾ, ಜಾನಿ ಬ್ಯಾರ್ಸ್ಟೋವ್​, ವೃದ್ಧಿಮಾನ್​ ಸಹಾ, ಶ್ರೀವತ್ಸ್​ ಗೋಸ್ವಾಮಿ, ಭುವನೇಶ್ವರ್​ ಕುಮಾರ್​, ಖಲೀಲ್​ ಅಹ್ಮದ್​, ಸಂದೀಪ್​ ಶರ್ಮಾ, ಸಿದ್ದಾರ್ಥ್​ ಕೌಲ್​, ಶಹ್ಬಾಜ್​ ನದೀಮ್​, ಬಿಲ್ಲಿ ಸ್ಟ್ಯಾನ್ಲೇಕ್​, ಬಾಸಿಲ್​ ತಂಪಿ, ಟಿ. ನಟರಾಜನ್​

ಕೈಬಿಟ್ಟ ಆಟಗಾರರು: ದೀಪಕ್​ ಹೂಡ, ಮಾರ್ಟಿನ್ ಗಪ್ಟಿಲ್​, ರಿಕಿ ಬುಯ್​, ಶಕಿಬ್​ ಅಲ್​ ಹಸನ್​, ಯೂಸುಫ್​ ಪಠಾಣ್​

ರಾಜಸ್ಥಾನ್​ ರಾಯಲ್ಸ್​
ಸ್ಟಿವ್​ ಸ್ಮಿತ್​, ಸಂಜು ಸಾಮ್ಸನ್​, ಜೋಫ್ರಾ ಆರ್ಚರ್​, ಬೆನ್​ಸ್ಟೋಕ್ಸ್​, ಜಾಸ್​ ಬಟ್ಲರ್​, ರಿಯಾನ್​ ಪರಾಗ್​, ಶಶಾಂಕ್​ ಸಿಂಗ್​, ಶ್ರೇಯಸ್​ ಗೋಪಾಲ್​, ಮಹಿಪಾಲ್​ ಲೊಮ್ರೋರ್​, ವರುನ್​ ಅ್ಯರೋನ್​, ಮನನ್​ ವೊಹ್ರಾ ಖರೀದಿ ಮಾಡಿದವರು: ಮಯಾಂಕ್​ ಮಾರ್ಕಂಡೆ, ರಾಹುಲ್​ ತಿವಾಟಿಯಾ, ಅಂಕಿತ್​ ರಜಪೂತ್​

ರಿಲೀಸ್​ ಮಾಡಿದ ಆಟಗಾರರು: ಅಶ್ಟನ್​ ಟರ್ನರ್​, ಒಶಾನೆ ಥಾಮಸ್​, ಶುಭಮ್​ ರಂಜನೆ, ಪ್ರಶಾಂತ್​ ಚೊಪ್ರಾ, ಇಶ್ ಶೋಧಿ, ಅರ್ಯಮನ್​ ಬಿರ್ಲಾ, ಜಯ್ದೇವ್​ ಉನ್ನದ್ಕಟ್​, ರಾಹುಲ್​ ತ್ರಿಪಾಠಿ, ಸ್ಟುವರ್ಟ್​ ಬಿನ್ನಿ, ಲೈಮ್​ ಲಿವಿಂಗ್​ಸ್ಟನ್​, ಸುದೇಶನ್​ ಮಿದುನ್​

ಕೋಲ್ಕತ್ತಾ ನೈಟ್​ರೈಡರ್ಸ್​

ದಿನೇಶ್​ ಕಾರ್ತಿಕ್​, ಆ್ಯಂಡ್ರೆ ರಸೆಲ್​, ಸುನಿಲ್ ನರೈನ್​, ಕುಲ್ದೀಪ್​ ಯಾದವ್​, ಶುಬ್ಮನ್​ ಗಿಲ್​, ಲೂಕಿ ಫರ್ಗ್ಯಸನ್​, ನಿತೀಶ್​ ರಾಣಾ, ಸಂದೀಪ್​ ವಾರಿಯರ್​, ಹ್ಯಾರಿ ಗಾರ್ನೆ, ಕಮಲೇಶ್​ ನಾಗರಕೋಟಿ, ಶಿವಂ ಮಾವಿ, ಸಿದ್ದೇಶ್​ ಲಾಡ್(ಖರೀದಿ)​

ರಿಲೀಸ್​ ಮಾಡಿದ ಆಟಗಾರರು: ರಾಬಿನ್​ ಉತ್ತಪ್ಪ, ಕ್ರಿಸ್​ ಲಿನ್​, ಪಿಯುಷ್​ ಚಾವ್ಲಾ, ಜೋ ಡೆನ್ಲಿ, ಯರ್ರ ಪೃಥ್ವಿರಾಜ್​, ನಿಖಿಲ್​ ನಾಯ್ಕ್​, ಕೆಸಿ ಕಾರಿಯಪ್ಪ, ಮ್ಯಾಥ್ಯೂ ಕೆಲ್ಲಿ, ಆ್ಯನ್ರಿಚ್​ ನಾರ್ಟ್ಜ್​, ಶ್ರೀಕಾಂತ್​ ಮುಂಧೆ, ಕಾರ್ಲೋಸ್​ ಬ್ರಾತ್​ವೈಟ್​

ಕಿಂಗ್ಸ್​ ಇಲೆವೆನ್​ ಪಂಜಾಬ್​

ಕೆಎಲ್​ ರಾಹುಲ್​, ಮಯಾಂಕ್​ ಅಗರ್​ವಾಲ್​, ಕರುಣ್​ ನಾಯರ್​, ಸರ್ಫರಾಜ್​ ಖಾನ್​, ನಿಕೋಲಸ್​ ಪೂರನ್​, ಮಂದೀಪ್​ ಸಿಂಗ್​,ದರ್ಶನ್​ ನಾಲ್ಕಂಡೆ​, ಮೊಹಮ್ಮದ್​ ಶಮಿ, ಮುಜೀಬ್​ ಉರ್​ ರಹ್ಮಾನ್​, ಅರ್ಶದೀಪ್​ ಸಿಂಗ್​, ಹಾರ್ಡ್​ಸ್​ ವಿಜೋನ್​, ಹರ್ಪ್ರೀತ್​ ಬ್ರಾರ್, ಮುರುಗನ್​ ಅಶ್ವಿನ್. ಖರೀದಿಸಿವರು: ಜಗದೀಶ್ ಸುಚಿತ್​, ​ಕೆ.ಗೌತಮ್

ರಿಲೀಸ್ ಮಾಡಿದ ಆಟಗಾರರು: ಡೇವಿಡ್​ ಮಿಲ್ಲರ್​, ಆ್ಯಂಡ್ರೆ ಟೈ, ಸ್ಯಾಮ್​ ಕರ್ರನ್​, ಮೊಯಿಸಸ್​ ಹೆನ್ರಿಕ್ಸ್​,ಪ್ರಭಸಿಮ್ರಾನ್ ಸಿಂಗ್​, ಅಗ್ನಿವೇಶ್ ಆಯಚಿ, ವರುಣ್​ ಚಕ್ರವರ್ತಿ

ಡೆಲ್ಲಿ ಕ್ಯಾಪಿಟಲ್​

ಶ್ರೇಯಸ್​ ಅಯ್ಯರ್​, ಪೃಥ್ವಿ ಶಾ, ಶಿಖರ್ ಧವನ್​, ರಿಷಭ್ ಪಂತ್​, ಇಶಾಂತ್ ಶರ್ಮಾ, ಅಮಿತ್ ಮಿಶ್ರಾ, ಅವೇಶ್ ಖಾನ್​, ಸಂದೀಪ್​ ಲೆಮಿಚ್ಚಾನೆ, ಕಗಿಸೊ ರಬಾಡ, ಕೀಮೊ ಪೌಲ್, ಅಕ್ಷರ್​ ಪಟೇಲ್​, ಹರ್ಷಲ್​ ಪಟೇಲ್​ ಖರೀದಿಸಿದವರು: ಆರ್​ ಆಶ್ವಿನ್, ಅಜಿಂಕ್ಯಾ ರಹಾನೆ

ಕೈಬಿಟ್ಟ ಆಟಗಾರರು: ಕ್ರಿಸ್​ ಮೊರೀಸ್​, ಕಾಲಿನ್​ ಇಂಗ್ರಾಮ್,ಬಿ ಅಯ್ಯಪ್ಪ, ಹನುಮ ವಿಹಾರಿ, ಜಲಜ್​ ಸಕ್ಷೇನ, ಮನೋಜ್​ ಕಾಲ್ರಾ, ನಾಥು ಸಿಂಗ್, ಅಂಕುಶ್ ಬೈನ್ಸ್​, ಕಾಲಿನ್ ಮನ್ರೊ

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.