ಮ್ಯಾಂಚೆಸ್ಟರ್: ವಿಶ್ವಕಪ್ನ ಮೊದಲ ಸೆಮಿಫೈನಲ್ ಪಂದ್ಯಕ್ಕೆ ವರುಣ ಅಡ್ಡಿಯಾಗಿರುವ ಕಾರಣ ಉಳಿದ ಪಂದ್ಯವನ್ನ ಮೀಸಲು ದಿನವಾದ ನಾಳೆ ನಡೆಸಲು ತೀರ್ಮಾನಿಸಲಾಗಿದೆ.
-
With the rain unrelenting, play has been called off for the day. New Zealand will resume their innings tomorrow at 10.30am on 211/5 with 3.5 overs to bat.
— Cricket World Cup (@cricketworldcup) July 9, 2019 " class="align-text-top noRightClick twitterSection" data="
Here's hoping for better weather tomorrow 🤞#INDvNZ | #CWC19 pic.twitter.com/p9KdXPdd0g
">With the rain unrelenting, play has been called off for the day. New Zealand will resume their innings tomorrow at 10.30am on 211/5 with 3.5 overs to bat.
— Cricket World Cup (@cricketworldcup) July 9, 2019
Here's hoping for better weather tomorrow 🤞#INDvNZ | #CWC19 pic.twitter.com/p9KdXPdd0gWith the rain unrelenting, play has been called off for the day. New Zealand will resume their innings tomorrow at 10.30am on 211/5 with 3.5 overs to bat.
— Cricket World Cup (@cricketworldcup) July 9, 2019
Here's hoping for better weather tomorrow 🤞#INDvNZ | #CWC19 pic.twitter.com/p9KdXPdd0g
ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ್ದ ಕಿವೀಸ್ ತಂಡ 46.1 ಓವರ್ಗಳಲ್ಲಿ 5ವಿಕೆಟ್ ನಷ್ಟಕ್ಕೆ 211ರನ್ ಗಳಿಕೆ ಮಾಡಿದ್ದ ವೇಳೆ ಮಳೆ ಸುರಿಯಲು ಆರಂಭವಾಯಿತು. ಸತತವಾಗಿ ಸುರಿದ ಮಳೆ ನಿಲ್ಲುವ ಯಾವುದೇ ಲಕ್ಷ್ಣಣಗಳು ಕಂಡು ಬರಲಿಲ್ಲ. ಇದರಿಂದಾಗಿ ಪಂದ್ಯ ಆರಂಭಕ್ಕೆ ಮತ್ತಷ್ಟು ವಿಳಂಬವಾಯಿತು.
ಹೀಗಾಗಿ ಅಂಪೈರ್ಗಳು ಪಂದ್ಯವನ್ನ ನಾಳೆಗೆ ಮುಂದೂಡಿಕೆ ಮಾಡಿದ್ದು, ನ್ಯೂಜಿಲ್ಯಾಂಡ್ ತನ್ನ 3.5 ಓವರ್ಗಳನ್ನ ನಾಳೆ ಆಡಲಿದೆ.