ETV Bharat / sports

ಬಾಂಗ್ಲಾ ದಿಟ್ಟ ಬ್ಯಾಟಿಂಗ್​: ಟೀಂ ಇಂಡಿಯಾ ಗೆಲುವಿಗೆ 154 ರನ್ ಟಾರ್ಗೆಟ್​

author img

By

Published : Nov 7, 2019, 9:03 PM IST

ಟೀಂ ಇಂಡಿಯಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ 6 ವಿಕೆಟ್ ​ನಷ್ಟಕ್ಕೆ ಬಾಂಗ್ಲಾ 153 ರನ್‌ಗಳ ಗುರಿ ನೀಡಿದೆ.

ಟೀಂ ಇಂಡಿಯಾ ಸಂಭ್ರಮ

ರಾಜ್​ಕೋಟ್​​: ಸೌರಾಷ್ಟ್ರ ಕ್ರಿಕೆಟ್​ ಅಸೋಷಿಯೇಷನ್​ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟಿ-20 ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಗೆಲ್ಲಲು ಟೀಂ ಇಂಡಿಯಾ 154 ರನ್​ ಗಳಿಸಬೇಕಿದೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಬಾಂಗ್ಲಾ ಆರಂಭದಲ್ಲೇ ಬಿರುಸಿನ ಆಟದ ಮೊರೆ ಹೋಯ್ತು. ಆರಂಭಿಕರಾಗಿ ಕಣಕ್ಕಿಳಿದ ಲಿಟನ್​ ದಾಸ್​ ಹಾಗೂ ಮೊಹಮ್ಮದ್​ ನಯೀಮ್​ ಟೀಂ ಇಂಡಿಯಾ ಬೌಲಿಂಗ್​ ಪಡೆಯನ್ನು ನಿರಾಯಾಸವಾಗಿ ಎದುರಿಸುತ್ತಾ ಹೋದರು. ಇದೇ ವೇಳೆ ಉತ್ತಮವಾಗಿ ಆಡುತ್ತಿದ್ದ ಲಿಟನ್ ದಾಸ್ (29)​ ವಿಕೆಟ್​ ಕೀಪರ್​ ಸ್ಟಂಪ್​ ಬಲೆಗೆ ಬಿದ್ದು ವಿಕೆಟ್​ ಒಪ್ಪಿಸಿದ್ರೆ, ನಯೀಮ್(36)​ ರನ್‌ ಗಳಿಸಿ ವಾಷಿಂಗ್ಟನ್​ ಓವರ್​​ನಲ್ಲಿ ವಿಕೆಟ್​ ಒಪ್ಪಿಸಿದರು.

India vs Bangladesh
ಟೀಂ ಇಂಡಿಯಾ ಸಂಭ್ರಮ

ಇದಾದ ಬಳಿಕ ಮೈದಾನಕ್ಕೆ ಬಂದ ಸೌಮ್ಯ ಸರ್ಕಾರ್ (30) ಕ್ಯಾಪ್ಟನ್​ ಮೊಹಮ್ಮದುಲ್ಲಾ(30) ಸ್ಪೋಟಕ ಬ್ಯಾಟಿಂಗ್​ ನೆರವಿನಿಂದ ತಂಡ 120ರ ಗಡಿ ದಾಟುವಂತಾಯಿತು. ಇವರ ವಿಕೆಟ್​ ಬೀಳುತ್ತಿದ್ದಂತೆ ತಂಡದ ಇತರೆ ಆಟಗಾರರು​ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಕೊನೆಯದಾಗಿ ತಂಡ 20 ಓವರ್​ಗಳಲ್ಲಿ 6 ವಿಕೆಟ್​ ಕಳೆದುಕೊಂಡು 153 ರನ್​ಗಳಿಕೆ ಮಾಡಿದ್ದು, ಟೀಂ ಇಂಡಿಯಾ ಗೆಲುವಿಗೆ 154ರನ್​ ಟಾರ್ಗೆಟ್​ ನೀಡಿದೆ.

ಟೀಂ ಇಂಡಿಯಾ ಪರ ಚಹಾಲ್​ 2 ವಿಕೆಟ್​, ದೀಪಕ್​ ಚಹರ್​, ಅಹ್ಮದ್​​ ಹಾಗೂ ವಾಷಿಂಗ್ಟನ್​ ಸುಂದರ್​ ತಲಾ 1ವಿಕೆಟ್​ ಪಡೆದುಕೊಂಡರು.

Intro:Body:

2ನೇ ಟಿ-20 ಪಂದ್ಯದಲ್ಲೂ ಬಾಂಗ್ಲಾ ದಿಟ್ಟ ಬ್ಯಾಟಿಂಗ್​... ಟೀಂ ಇಂಡಿಯಾ ಗೆಲುವಿಗೆ ರನ್ ಟಾರ್ಗೆಟ್​

ರಾಜ್​ಕೋಟ್​​: ಇಲ್ಲಿನ ಸೌರಾಷ್ಟ್ರ ಕ್ರಿಕೆಟ್​ ಅಸೋಷಿಯೇಷನ್​ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿಗೆ ಬಾಂಗ್ಲಾ ರನ್​ ಟಾರ್ಗೆಟ್​ ನೀಡಿದೆ. 

ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಬಾಂಗ್ಲಾ ಆರಂಭದಲ್ಲೇ ಬಿರುಸಿನ ಆಟಕ್ಕೆ ಮೊರೆ ಹೋಯ್ತು. ಆರಂಭಿಕರಾಗಿ ಕಣಕ್ಕಿಳಿದ ಲಿಟನ್​ ದಾಸ್​ ಹಾಗೂ ಮೊಹಮ್ಮದ್​ ನಯೀಮ್​ ಟೀಂ ಇಂಡಿಯಾ ಬೌಲಿಂಗ್​ ಪಡೆಯನ್ನ ಸುಲಭವಾಗಿ ಎದುರಿಸಿದರು. ಈ ಜೋಡಿ 7.2 ಓವರ್​ಗಳಲ್ಲಿ 60ರನ್​ಗಳಿಕೆ ಮಾಡ್ತು. 

ಇದೇ ವೇಳೆ ಉತ್ತಮವಾಗಿ ಆಡುತ್ತಿದ್ದ ಲಿಟನ್(29)​ ವಿಕೆಟ್​ ಕೀಪರ್​ ಸ್ಟಂಪ್​ ಬಲೆಗೆ ಬಿದ್ದು ವಿಕೆಟ್​ ಒಪ್ಪಿಸಿದ್ರೆ, ಇದರ ಬೆನ್ನಲ್ಲೇ ನಯೀಮ್(36)​ ಕೂಡ ವಾಷಿಂಗ್ಟನ್​ ಓವರ್​​ನಲ್ಲಿ ವಿಕೆಟ್​ ಒಪ್ಪಿಸಿದರು. 

ಇದಾದ ಬಳಿಕ ಮೈದಾನಕ್ಕೆ ಬಂದ ಸೌಮ್ಯ ಸರ್ಕಾರ(30) ಕ್ಯಾಪ್ಟನ್​ ಮೊಹಮ್ಮದುಲ್ಲಾ(30) ಸ್ಪೋಟಕ ರನ್​ ನೆರವಿನಿಂದ ತಂಡ 120ರ ಗಡಿ ದಾಟುವಂತಾಯಿತು. ಇವರ ವಿಕೆಟ್​ ಬೀಳುತ್ತಿದ್ದಂತೆ ಯಾವುದೇ ಪ್ಲೇಯರ್​ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಕೊನೆಯದಾಗಿ ತಂಡ 20 ಓವರ್​ಗಳಲ್ಲಿ ರನ್​ಗಳಿಕೆ ಮಾಡಿದ್ದು, ಟೀಂ ಇಂಡಿಯಾ ಗೆಲುವಿಗೆ ಟಾರ್ಗೆಟ್​ ನೀಡಿದೆ. 

ಟೀಂ ಇಂಡಿಯಾ ಪರ ಚಹಾಲ್​ 2ವಿಕೆಟ್​,ದೀಪಕ್​ ಚಹರ್​, ಅಹ್ಮದ್​​ ಹಾಗೂ ವಾಷಿಂಗ್ಟನ್​ ಸುಂದರ್​ ತಲಾ 1ವಿಕೆಟ್​ ಪಡೆದುಕೊಂಡರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.