ETV Bharat / sports

ಸ್ಟಂಪ್ ಕ್ಯಾಮೆರದಲ್ಲಿ ಸೆರೆಯಾಯ್ತು ಆಸೀಸ್ ಕ್ರಿಕೆಟಿಗನ ವಿಕೃತಿ: ಸ್ಟೀವ್ ಸ್ಮಿತ್ ಕೃತ್ಯಕ್ಕೆ ಅಭಿಮಾನಿಗಳು ಕಿಡಿ!

author img

By

Published : Jan 11, 2021, 11:31 AM IST

ಮೊದಲ ಸೆಷನ್​ನ ಡ್ರಿಂಗ್ಸ್ ಬ್ರೇಕ್​ನ ನಂತರ ಪಂದ್ಯ ಆರಂಭವಾಗುವುದಕ್ಕೂ ಮೊದಲು ಫೀಲ್ಡಿಂಗ್ ಮಾಡುತ್ತಿದ್ದ ಸ್ಟೀವ್ ಸ್ಮಿತ್ ಬ್ಯಾಟ್ಸ್​ಮನ್​ಗಳ ಗಾರ್ಡ್ (ಬ್ಯಾಟಿಂಗ್ ಮಾಡುವಾಗ ಗುರುತಿಗೆ ಹಾಕುವ ಗೆರೆ) ಅಳಿಸಿ ವಿಕೃತಿ ಮೆರೆದಿದ್ದಾರೆ.

teve Smith Caught Scruffing Out Batsman's Mark
ಸ್ಟೀವ್ ಸ್ಮಿತ್ ಕೃತ್ಯಕ್ಕೆ ಅಭಿಮಾನಿಗಳು ಕಿಡಿ

ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್​ನಲ್ಲಿ ಅಸೀಸ್ ಅಭಿಮಾನಿಗಳ ಕಿರಿಕ್ ತಣ್ಣಗಾದ ನಂತರ, ಇದೀಗ ಆಟಗಾರರು ಕಾಟ ಕೊಡಲು ಮುಂದಾಗಿದ್ದು, ಸ್ಟೀವ್ ಸ್ಮಿತ್ ಕೃತ್ಯಕ್ಕೆ ಅಭಿಮಾನಿಗಳು ಕಿಡಿ ಕಾರುತ್ತಿದ್ದಾರೆ.

ಮೊದಲ ಸೆಷನ್​ನ ಡ್ರಿಂಗ್ಸ್ ಬ್ರೇಕ್​ನ ನಂತರ ಪಂದ್ಯ ಆರಂಭವಾಗುವುದಕ್ಕೂ ಮೊದಲು ಫೀಲ್ಡಿಂಗ್ ಮಾಡುತ್ತಿದ್ದ ಸ್ಟೀವ್ ಸ್ಮಿತ್ ಬ್ಯಾಟ್ಸ್​ಮನ್​ಗಳ ಗಾರ್ಡ್ (ಬ್ಯಾಟಿಂಗ್ ಮಾಡುವಾಗ ಗುರುತಿಗೆ ಹಾಕುವ ಗೆರೆ) ಅಳಿಸಿ ವಿಕೃತಿ ಮೆರೆದಿದ್ದಾರೆ.

ಮತ್ತೆ ಕ್ರೀಸ್​ಗೆ ಬಂದ ರಿಷಭ್ ಪಂತ್ ಬ್ಯಾಟಿಂಗ್​ ಗಾರ್ಡ್​ಗಾಗಿ ಅಂಪೈರ್​ ಅವರನ್ನು ಕೇಳುತ್ತಿರುವುದನ್ನು ಕಾಣಬಹುದಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸ್ಟೀವ್ ಸ್ಮಿತ್ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.