ಬೆನೋನಿ (ದಕ್ಷಿಣ ಆಫ್ರಿಕಾ): ಕ್ರಿಸ್ಟಿಯನ್ ಕ್ಲಾರ್ಕ್ ಆಲ್ರೌಂಡ್ ಪ್ರದರ್ಶನದೊಂದಿಗೆ ನ್ಯೂಜಿಲೆಂಡ್ ಅಂಡರ್ 19 ತಂಡ ವೆಸ್ಟ್ ಇಂಡೀಸ್ ಅಂಡರ್ 19 ತಂಡವನ್ನು ಎರಡು ವಿಕೆಟ್ಗಳಿಂದ ಸೋಲಿಸಿ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಹಂತ ತಲುಪಿದೆ.
-
INCREDIBLE FROM NEW ZEALAND!
— Cricket World Cup (@cricketworldcup) January 29, 2020 " class="align-text-top noRightClick twitterSection" data="
They looked dead and buried at 153/8, but they have secured a stunning victory to secure their place in the Super League semi-finals 💪
Joey Field and Kristian Clarke take a bow.#U19CWC | #WIvNZ | #FutureStars
">INCREDIBLE FROM NEW ZEALAND!
— Cricket World Cup (@cricketworldcup) January 29, 2020
They looked dead and buried at 153/8, but they have secured a stunning victory to secure their place in the Super League semi-finals 💪
Joey Field and Kristian Clarke take a bow.#U19CWC | #WIvNZ | #FutureStarsINCREDIBLE FROM NEW ZEALAND!
— Cricket World Cup (@cricketworldcup) January 29, 2020
They looked dead and buried at 153/8, but they have secured a stunning victory to secure their place in the Super League semi-finals 💪
Joey Field and Kristian Clarke take a bow.#U19CWC | #WIvNZ | #FutureStars
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ವೆಸ್ಟ್ ಇಂಡೀಸ್ ತಂಡ 47.5 ಓವರ್ಗಳಲ್ಲಿ 10 ವಿಕೆಟ್ ಕಳೆದುಕೊಂಡು 238 ರನ್ ಗಳಿಸಿತು. ವಿಂಡಿಸ್ ಪರ ಕಿರ್ಕ್ ಮೆಕೆಂಜಿ 99, ಕೆಲ್ವನ್ ಆ್ಯಂಡರ್ಸನ್ 33, ಆಂಟೋನಿಯೊ ಮೋರಿಸ್ 33 ರನ್ ಗಳಿಸಿದ್ರು. ಕಿವೀಸ್ ಪರ ಉತ್ತಮ ಬೌಲಿಂಗ್ ಪ್ರದರ್ಶಿಸಿದ ಕ್ರಿಸ್ಟಿಯನ್ ಕ್ಲಾರ್ಕ್ 4 ವಿಕೆಟ್ ಪಡೆದ್ರೆ, ಜೋಯಿ ಫೀಲ್ಡ್ ಮತ್ತು ಜೆಸ್ಸಿ ತಾಶ್ಕಾಫ್ ತಲಾ 2 ವಿಕೆಟ್ ಪಡೆದಿದ್ದಾರೆ.
-
#NewCoverPic pic.twitter.com/qn3Gfp1fI0
— Cricket World Cup (@cricketworldcup) January 29, 2020 " class="align-text-top noRightClick twitterSection" data="
">#NewCoverPic pic.twitter.com/qn3Gfp1fI0
— Cricket World Cup (@cricketworldcup) January 29, 2020#NewCoverPic pic.twitter.com/qn3Gfp1fI0
— Cricket World Cup (@cricketworldcup) January 29, 2020
239ರನ್ಗಳ ಗುರಿ ಬೆನ್ನತ್ತಿದ್ದ ಕಿವೀಸ್ ತಂಡಕ್ಕೆ ವೆಸ್ಟ್ ಇಂಡೀಸ್ ಬೌಲರ್ಗಳು ಶಾಕ್ ಮೇಲೆ ಶಾಕ್ ನೀಡಿದ್ರು. 153 ರನ್ ಗಳಿಸುವಷ್ಟರಲ್ಲಿ ಪ್ರಮುಖ ಎಂಟು ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು.
ಈ ವೇಳೆ ತಂಡಕ್ಕೆ ಆಸರೆಯಾದ ಬೌಲರ್ಗಳಾದ ಕ್ರಿಸ್ಟಿಯನ್ ಕ್ಲಾರ್ಕ್(46) ಮತ್ತು ಜೋಯಿ ಫೀಲ್ಡ್(38), 9ನೇ ವಿಕೆಟ್ಗೆ ಮುರಿಯದ 86 ರನ್ಗಳ ಜೊತೆಯಾಟವಾಡಿ ತಂಡಕ್ಕೆ2 ವಿಕೆಟ್ಗಳ ರೋಚಕ ಗೆಲುವು ತಂದುಕೊಟ್ರು. ಕಿವೀಸ್ ತಂಡ 49.4 ಓವರ್ಗಲ್ಲಿ 8 ವಿಕೆಟ್ ಕಳೆದುಕೊಂಡು 239 ರನ್ ಗಳಿಸಿತು, ಈ ಮೂಲಕ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಹಂತಕ್ಕೇರಿದ ಎರಡನೇ ತಂಡವಾಗಿದೆ. ಈಗಾಗಲೆ ಭಾರತ ತಂಡ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿದೆ.