ETV Bharat / sports

ಕೊಹ್ಲಿ, ವಿಲಿಯಮ್ಸನ್​ ಹಿಂದಿಕ್ಕಿ ಐಸಿಸಿ ದಶಕದ ಟೆಸ್ಟ್​ ಕ್ರಿಕೆಟಿಗ ಪ್ರಶಸ್ತಿ ಬಾಚಿಕೊಂಡ ಸ್ಮಿತ್​

author img

By

Published : Dec 28, 2020, 4:10 PM IST

ಸ್ಮಿತ್​ ಈ ಅವದಿಯಲ್ಲಿ 65.79ರ ಸರಾಸರಿಯಲ್ಲಿ 7040 ರನ್ ​ಗಳಿಸಿದ್ದಾರೆ. ಆಸ್ಟ್ರೇಲಿಯಾದ ಲೆಜೆಂಡ್​ ಬ್ರಾಡ್ಮನ್(99.9) ಅವರನ್ನು ಹೊರತುಪಡಿಸಿದರೆ ಸ್ಮಿತ್​ ಮಾತ್ರ ಸರಸರಿಯಲ್ಲಿ 60 ದಾಟಿದ ಬ್ಯಾಟ್ಸ್​ಮನ್​ ಎನಿಸಿಕೊಂಡಿದ್ದಾರೆ. ಅವರು ಒಂದು ವರ್ಷ ನಿಷೇಧಕ್ಕೊಳಗಾದರೂ ಈ ಪ್ರಶಸ್ತಿಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಐಸಿಸಿ ದಶಕದ ಟೆಸ್ಟ್​ ಕ್ರಿಕೆಟಿಗ ಪ್ರಶಸ್ತಿ
ಐಸಿಸಿ ದಶಕದ ಟೆಸ್ಟ್​ ಕ್ರಿಕೆಟಿಗ ಪ್ರಶಸ್ತಿ

ದುಬೈ: ಆಸ್ಟ್ರೇಲಿಯಾದ ಮಾಜಿ ಕ್ಯಾಪ್ಟನ್​ ಸ್ಟೀವ್​​ ಸ್ಮಿತ್​ 'ಐಸಿಸಿ ಟೆಸ್ಟ್​ ಕ್ರಿಕೆಟಿಗ' ಪ್ರಶಸ್ತಿಗೆ ಭಾಜನರಾಗಿದ್ದಾರೆ. 31 ವರ್ಷದ ಆಸೀಸ್​ ಸ್ಟಾರ್​ ಬ್ಯಾಟ್ಸ್​ಮನ್, ವಿರಾಟ್​ ಕೊಹ್ಲಿ, ಕೇನ್​ ವಿಲಿಯಮ್ಸನ್​, ಆಲಿಸ್ಟರ್​ ಕುಕ್​ ಅವರಂತಹ ಸ್ಟಾರ್​ ಆಟಗಾರರನ್ನು ಹಿಂದಿಕ್ಕಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಆದರೆ ಸ್ಮಿತ್​ ಈ ಪ್ರಶಸ್ತಿಗೆ ಭಾಜನರಾಗಿರುವುದು ಯಾವುದೇ ಅಚ್ಚರಿಯಲ್ಲ. ಏಕೆಂದರೆ ಅವರು ಈ ಅವದಿಯಲ್ಲಿ 65.79ರ ಸರಾಸರಿಯಲ್ಲಿ 7040 ರನ್ ​ಗಳಿಸಿದ್ದಾರೆ. ಆಸ್ಟ್ರೇಲಿಯಾದ ಲೆಜೆಂಡ್​ ಬ್ರಾಡ್ಮನ್(99.9) ಅವರನ್ನು ಹೊರತುಪಡಿಸಿದರೆ ಸ್ಮಿತ್​ ಮಾತ್ರ ಸರಸರಿಯಲ್ಲಿ 60 ದಾಟಿದ ಬ್ಯಾಟ್ಸ್​ಮನ್​ ಎನಿಸಿಕೊಂಡಿದ್ದಾರೆ. ಅವರು ಒಂದು ವರ್ಷ ನಿಷೇಧಕ್ಕೊಳಗಾದರೂ ಈ ಪ್ರಶಸ್ತಿಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

  • 🇦🇺 STEVE SMITH is the ICC Men’s Test Cricketer of the Decade 👏👏

    🏏 7040 Test runs in the #ICCAwards period
    🅰️ 65.79 average ➜ Highest in top 50
    💯 26 hundreds, 28 fifties

    Unique, relentless and unbelievably consistent 🙌 pic.twitter.com/UlXvHaFbDz

    — ICC (@ICC) December 28, 2020 " class="align-text-top noRightClick twitterSection" data=" ">

ಸ್ಮಿತ್​ 26 ಶತಕ ಹಾಗೂ 28 ಅರ್ಧಶತಕ ಸಿಡಿಸಿದ್ದಾರೆ. 2015ರಲ್ಲಿ ಮೈಕಲ್​ ಕ್ಲಾರ್ಕ್​ ಅವರಿಂದ ಆಸ್ಟ್ರೇಲಿಯಾ ತಂಡದ ನಾಯಕತ್ವವನ್ನು ವಹಿಸಿಕೊಂಡ ನಂತರ 2015ರಿಂದಲೂ ಟೆಸ್ಟ್​ ಬ್ಯಾಟಿಂಗ್ ಶ್ರೇಯಾಂಕದಲ್ಲಿ ನಂಬರ್​ ಒನ್​ ಸ್ಥಾನ ಉಳಿಸಿಕೊಂಡು ಬಂದಿದ್ದಾರೆ. ಕೊಹ್ಲಿ ಸ್ಮಿತ್​ ನಿಷೇಧದ ಅವಧಿಯಲ್ಲಿ ಕೆಲಕಾಲ ನಂಬರ್ ಒನ್ ಸ್ಥಾನದಲ್ಲಿದ್ದರು.

  • 🇦🇫 RASHID KHAN is the ICC Men’s T20I Cricketer of the Decade 👏👏

    ☝️ Highest wicket-taker in the #ICCAwards period ➜ 89
    🅰️ 12.62 average 🤯
    💥 Three four-wicket hauls, two five-fors

    What a story ❤️ pic.twitter.com/Y59Y6nCs98

ಇನ್ನು ಐಸಿಸಿ ದಶಕದ ಟಿ-20 ಕ್ರಿಕೆಟಿಗ ಪ್ರಶಸ್ತಿಯನ್ನು ಅಫ್ಘಾನಿಸ್ತಾನಿದ ಸ್ಪಿನ್ನರ್​ ರಶೀದ್ ಖಾನ್ ಪಡೆದಿದ್ದಾರೆ. ಅವರು ಈ ಅವಧಿಯಲ್ಲಿ 89 12.62 ಸರಾಸರಿಯಲ್ಲಿ ಟಿ-20 ವಿಕೆಟ್​ಗಳನ್ನು ಪಡೆದಿದ್ದಾರೆ. ಅವರು 4 ಪಂದ್ಯಗಳಲ್ಲಿ ತಲಾ 4 ವಿಕೆಟ್, 2 ಬಾರಿ 5 ವಿಕೆಟ್​ ಕೂಡ ಪಡೆದಿದ್ದಾರೆ.​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.