ETV Bharat / sports

ವಿಂಡೀಸ್​ ವಿರುದ್ಧದ ಟಿ20 ಸರಣಿ ಗೆದ್ದ ಟೀಂ ಇಂಡಿಯಾ - ರೋಹಿತ್​ ಶರ್ಮಾ ಆಕರ್ಶಕ ಅರ್ಧಶತಕ

ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿದ್ದು, ಭಾರತಕ್ಕೆ ಡಕ್ವಾರ್ತ್ ಲೂವಿಸ್ ನಿಯಮದ ಅನುಸಾರ 22 ರನ್​ಗಳ ಗೆಲುವು ದಕ್ಕಿದೆ. ಇನ್ನೊಂದು ಪಂದ್ಯ ಬಾಕಿ ಇರುವಾಗಲೇ ಭಾರತ ಸರಣಿಯನ್ನು ತನ್ನ ವಶಕ್ಕೆ ಪಡೆದುಕೊಂಡಿದ್ದು, ಅಂತಿಮ ಟಿ20 ಪಂದ್ಯ ಮಂಗಳವಾರ ನಡೆಯಲಿದೆ.

India vs west indies
author img

By

Published : Aug 4, 2019, 11:37 PM IST

Updated : Aug 5, 2019, 6:49 AM IST

ಫ್ಲೋರಿಡಾ: ಭಾರತ ಮತ್ತು ವೆಸ್ಟ್​ ಇಂಡೀಸ್​ ನಡುವಿನ 2ನೇ ಟಿ20 ಪಂದ್ಯವು ಮಳೆಯಿಂದ ಸ್ಥಗಿತಗೊಂಡಿದ್ದರಿಂದ ಡಕ್ವಾರ್ತ್​ ಲೂವಿಸ್​​ ನಿಯಮದ ಅನುಸಾರ ಗೆದ್ದು, ಭಾರತ 2-0 ಅಂತರದ ಗೆಲುವು ಪಡೆದು ಇನ್ನೊಂದು ಪಂದ್ಯ ಬಾಕಿ ಇರುವ ಮೊದಲೇ ಸರಣಿ ಜಯಿಸಿದೆ.

ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿದ್ದು, ಭಾರತಕ್ಕೆ ಡಕ್ವಾರ್ತ್ ಲೂವಿಸ್ ನಿಯಮದ ಅನುಸಾರ 22 ರನ್​ಗಳ ಗೆಲುವು ದಕ್ಕಿದೆ. ಇನ್ನೊಂದು ಪಂದ್ಯ ಬಾಕಿ ಇರುವಾಗಲೇ ಭಾರತ ಸರಣಿಯನ್ನು ತನ್ನ ವಶಕ್ಕೆ ಪಡೆದುಕೊಂಡಿದ್ದು, ಅಂತಿಮ ಟಿ20 ಪಂದ್ಯ ಮಂಗಳವಾರ ನಡೆಯಲಿದೆ.

168 ರನ್​ಗಳ ಗುರಿ ಪಡೆದ ವೆಸ್ಟ್​ ಇಂಡೀಸ್​ ಭಾರತದ ಬೌಲರ್​ಗಳ ದಾಳಿಯ ಮುಂದೆ ರನ್​ಗಳಿಸಲು ಪರದಾಡಿದರು. ಆರಂಭಿಕ ಬ್ಯಾಟ್ಸ್​ಮನ್​ ಲೆವಿಸ್​ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದರೆ. ಮೊದಲ ಕ್ರಮಾಂಕಕ್ಕೆ ಬಡ್ತಿ ಪಡೆದು ಬಂದ ನರೈನ್​ 4 ರನ್​ಗಳಿಗೆ ವಿಕೆಟ್​ ಒಪ್ಪಿದರು. ಆದರೆ 4ನೇ ಕ್ರಮಾಂಕಕ್ಕೆ ಪಡೆದು ಬಂದ ರೊವ್ಮನ್​ ಪೊವೆಲ್​ 34 ಎಸೆತಗಳಲ್ಲಿ 54 ರನ್​ಗಳಿಸಿದರು. ಇವರ ಇನ್ನಿಂಗ್ಸ್​ನಲ್ಲಿ 6 ಬೌಂಡರಿ 3 ಸಿಕ್ಸರ್​ ಸೇರಿತ್ತು. ಆದರೆ, ಇವರ ಜೊತೆ ಬ್ಯಾಟಿಂಗ್​ ನಡೆಸಿದ ನಿಕೋಲಸ್​ ಪೂರನ್​ 34 ಎಸೆತಗಳಲ್ಲಿ ಕೇವಲ 19 ರನ್​ಗಳಿಸಿ ಔಟಾಗಿದ್ದು ವಿಂಡೀಸ್​ ತಂಡ ಹಿನ್ನಡೆಗೆ ಕಾರಣವಾಯಿತು.

15.3 ಓವರ್​ಗಳಲ್ಲಿ 4 ವಿಕೆಟ್​ ಕಳೆದುಕೊಂಡು 94 ರನ್​ಗಳಿಸಿದ್ದ ವೇಳೆ ಮಳೆ ಬಂದಿದ್ದರಿಂದ ಆಟವನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ಈ ಸಂದರ್ಭದಲ್ಲಿ ಡಿಎಲ್​ಎಸ್​ ನಿಯಮದ ಪ್ರಕಾರ ವಿಂಡೀಸ್​ 120 ರೆನ್​ಗಳಿಸಿಬೇಕಾಗಿತ್ತು. ಮಳೆ ನಿಲ್ಲದ ಕಾರಣ ಭಾರತ ತಂಡಕ್ಕೆ ಡಿಎಲ್​ಎಸ್​ ನಿಯಮದಂತೆ 22 ರನ್​ಗಳ ಗೆಲುವು ದಕ್ಕಿದೆ.

Intro:Body:

Satwik-Chirag, Satwik-Chirag win BWF 500, Satwik-Chirag  first Indian doubles pair to win BWF 500,ಥಾಯ್ಲೆಂಡ್​ ಓಪನ್​, ಥಾಯ್ಲೆಂಡ್​ ಓಪನ್ ಗೆದ್ದ ಚಿರಾಗ್ ಶೆಟ್ಟಿ ಹಾಗೂ ಸಾತ್ವಿಕ್ ಸಾಯಿರಾಜ್ ರೆಡ್ಡಿ,ಬ್ಯಾಡ್ಮಿಂಟನ್​ 

ಬ್ಯಾಂಕಾಕ್: ಥಾಯ್ಲೆಂಡ್​ ಓಪನ್​ ಬ್ಯಾಡ್ಮಿಂಟನ್​ ಚಾಂಒಪಿಯನ್​ಶಿಪ್​ನಲ್ಲಿ ನಿರೀಕ್ಷೆ ಮೂಡಿಸಿದ್ದವರು  ಫೈನಲ್​ ಪ್ರವೇಶಿಸುವಲ್ಲಿ ವಿಫಲರಾದರೂ ಶ್ರೇಯಾಂಕರಹಿತರಾಗಿ ಕಣಕ್ಕಿಳಿದಿದ್ದ ಚಿರಾಗ್ ಶೆಟ್ಟಿ ಹಾಗೂ ಸಾತ್ವಿಕ್ ಸಾಯಿರಾಜ್ ರೆಡ್ಡಿ ಡಬಲ್ಸ್​ ವಿಭಾಗದಲ್ಲಿ ಚಾಂಪಿಯನ್​ ಆಗಿ ಹೊರಹೊಮ್ಮಿದ್ದಾರೆ.

2018ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದು ಬೀಗಿದ್ದ ಈ  ಯುವ ಜೋಡಿ ಇದೇ ಮೊದಲ ಬಾರಿಗೆ ಥಾಯ್ಲೆಂಡ್​ ಬ್ಯಾಡ್ಮಿಂಟನ್ ಕೂಟದ ಡಬಲ್ಸ್ ವಿಭಾಗದಲ್ಲಿ​ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಭಾನುವಾರ ನಡೆದ  ಪಂದ್ಯದಲ್ಲಿ  ಮೂರನೇ ಶ್ರೇಯಾಂಕದ ಚೀನಾದ ಲಿ ಜುನ್ ಹ್ಯೂ ಹಾಗೂ ಲಿಯು ಯೂ ಚೆನ್ ವಿರುದ್ಧ 21-19, 18-21 ಹಾಗೂ 21-18 ಅಂತರದ ಗೆದ್ದು ಡಬಲ್ಸ್​ ಚಾಂಪಿಯನ್​ ಆಗಿದ್ದಾರೆ.

ಆರಂಭದಿಂದಲೂ ಜಿದ್ದಾಜಿದ್ದಿನಿಂದ ಕೂಡಿದ್ದ ಫೈನಲ್​ ಪಂದ್ಯ ಬರೋಬ್ಬರಿ 1 ಗಂಟೆ 2 ನಿಮಿಷ ನಡೆಯಿತು. ಕೊನೆಯಲ್ಲಿ ಭಾರತದ  ಜೋಡಿ 2-1 ಸೆಟ್​ಗಳಲ್ಲಿ ಗೆಲುವು ತಮ್ಮದಾಗಿಸಿಕೊಂಡರು.  

ಸೆಮಿಫೈನಲ್​ ಪಂದ್ಯದಲ್ಲಿ ಚಿರಾಗ್ ಶೆಟ್ಟಿ ಹಾಗೂ ಸಾತ್ವಿಕ್ ಸಾಯಿರಾಜ್ ರೆಡ್ಡಿ ಜೋಡಿ ಕೊರಿಯಾದ ಕೋ ಸುಂಗ್ ಹ್ಯುನ್‌- ಶಿನ್ ಬೇಕ್ ಚಿಯೋಲ್ ಜೋಡಿಯನ್ನು 22-20, 24-22, 21-9 ರಲ್ಲಿ ಮಣಿಸಿ ಫೈನಲ್​ಗೇರಿತ್ತು. 

Conclusion:
Last Updated : Aug 5, 2019, 6:49 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.