ETV Bharat / sports

ಆ್ಯಶಸ್​ ಟೆಸ್ಟ್​: ಇಂಗ್ಲೆಂಡ್​ಗೆ ಗೆಲುವಿಗೆ 398 ರನ್​ಗಳ ಟಾರ್ಗೆಟ್​ ನೀಡಿದ ಆಸ್ಟ್ರೇಲಿಯಾ

ಸ್ಮಿತ್​ ಹಾಗೂ ವೇಡ್​ ಅವರ ಭರ್ಜರಿ ಶತಕದ ನೆರವಿನಿಂದ 128 ರನ್​ಗಳ ಹೊರೆತಾಗಿಯೂ ಆಸ್ಟ್ರೇಲಿಯಾ ಇಂಗ್ಲೆಂಡ್​ ತಂಡಕ್ಕೆ 398ರನ್​ಗಳ ಗುರಿ ನೀಡಿದೆ.

ashes test
author img

By

Published : Aug 4, 2019, 11:11 PM IST

ಬರ್ಮಿಂಗ್​ಹ್ಯಾಮ್​: ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟಿವ್​ ಸ್ಮಿತ್​ ಹಾಗೂ ಮ್ಯಾಥ್ಯೂ ವೇಡ್​ ಅವರ ಭರ್ಜರಿ ಶತಕದ ನೆರವಿನಿಂದ ಆಸ್ಟ್ರೇಲಿಯಾ 487 ರನ್ ​ಗಳಿಸಿ ಡಿಕ್ಲೇರ್​ ಘೋಷಿಸಿಕೊಂಡು, ಆಂಗ್ಲರಿಗೆ 398 ರನ್​ಗಳ ಗುರಿ ನೀಡಿದೆ.

128 ರನ್​ಗಳ ಹಿನ್ನೆಡೆಯೊಂದಿಗೆ 2ನೇ ಇನ್ನಿಂಗ್ಸ್​ನಲ್ಲಿ 112 ಓವರ್​ಗಳಲ್ಲಿ 7 ವಿಕೆಟ್​ ಕಳೆದುಕೊಂಡು 487 ರನ್​ ಗಳಿಸಿ ಡಿಕ್ಲೇರ್​ ಘೋಷಿಸಿಕೊಂಡಿದೆ. ವಾರ್ನರ್​ 8, ಬ್ಯಾನ್​ಕ್ರಾಫ್ಟ್​ 7, ಖವಾಜ 40, ಸ್ಟಿವ್​ ಸ್ಮಿತ್​ 142, ಟ್ರೇವಿಸ್​ ಹೆಡ್​ 51, ಮ್ಯಾಥ್ಯೂ ವೇಡ್​ 110, ಟಿಮ್​ ಪೇನ್​ 34 ರನ್​ ಗಳಿಸಿ ಔಟಾದರೆ, ಸ್ಫೋಟಕ ಆಟವಾಡಿದ ಜೇಮ್ಸ್​ ಪ್ಯಾಟಿನ್​ಸನ್​ 4 ಸಿಕ್ಸರ್​, 2 ಬೌಂಡರಿ ಸಹಿತ 47 ರನ್​ ಹಾಗೂ ಕಮ್ಮಿನ್ಸ್​ 26 ರನ್ ​ಗಳಿಸಿ ಔಟಾಗದೆ ಉಳಿದುಕೊಂಡರು.

398 ರನ್​ ಗಳಿಸಿರುವ ಇಂಗ್ಲೆಂಡ್​ 4ನೇ ದಿನದಾಟದ ಅಂತ್ಯಕ್ಕೆ ವಿಕೆಟ್​ ನಷ್ಟವಿಲ್ಲದೆ 13 ರನ್ ​ಗಳಿಸಿದೆ. ಇನ್ನೊಂದು ದಿನದ ಆಟ ಬಾಕಿ ಉಳಿದಿದ್ದು, ಗೆದ್ದ ತಂಡ 24 ಅಂಕ ಪಡೆಯಲಿದೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಆಸ್ಟ್ರೇಲಿಯಾ 284 ರನ್ ​ಗಳಿಸಿದರೆ, ಇಂಗ್ಲೆಂಡ್​ 374 ರನ್​ ಗಳಿಸಿತ್ತು.

  • DECLARATION! Tim Paine is keen for the Aussies to have a bowl this evening. Australia finish up on 7-487d with Cummins 26* and Pattinson 47*.

    England need 398 runs to win.
    Australia need 10 wickets. #Ashes https://t.co/adY5nEzxYR

    — cricket.com.au (@cricketcomau) August 4, 2019 " class="align-text-top noRightClick twitterSection" data=" ">

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.