ETV Bharat / sports

ಅಫ್ಘಾನಿಸ್ತಾನಕ್ಕೆ ಭಾರಿ ಆಘಾತ... ಮೊಹಮ್ಮದ್​ ಶಾಹಜಾದ್​ ವಿಶ್ವಕಪ್​ನಿಂದಲೇ ಔಟ್​​!

author img

By

Published : Jun 7, 2019, 12:26 PM IST

ಅಫ್ಘಾನಿಸ್ತಾನ ತಂಡದ ವಿಕೆಟ್​ ಕೀಪರ್​​ ಮೊಹಮ್ಮದ್​ ಶಾಹಜಾದ್​ ವಿಶ್ವಕಪ್​​ನಿಂದ ಹೊರ ಬಿದ್ದಿದ್ದಾರೆ. ಮೊಣಕಾಲು ನೋವಿನಿಂದ ಬಳಲುತ್ತಿರುವ ಅವರ ಸ್ಥಾನಕ್ಕೆ ಇಕ್ರಮ್​​ ಅಲಿ ಖಿಲ್​​ ಅವರನ್ನ ಆಯ್ಕೆ ಮಾಡಲಾಗಿದೆ.

ಅಫ್ಘಾನಿಸ್ತಾನ ತಂಡದ ವಿಕೆಟ್​ ಕೀಪರ್​​ ಮೊಹಮ್ಮದ್​ ಶಾಹಜಾದ್

ಲಂಡನ್​: ಮೊಣಕಾಲು ನೋವಿನಿಂದ ಬಳಲುತ್ತಿರುವ ಅಫ್ಘಾನಿಸ್ತಾನ ತಂಡದ ವಿಕೆಟ್​ ಕೀಪರ್​​ ಮೊಹಮ್ಮದ್​ ಶಾಹಜಾದ್​ ವಿಶ್ವಕಪ್​​ನಿಂದ ಹೊರ ಬಿದ್ದಿದ್ದಾರೆ. 32 ವರ್ಷದ ಮೊಹಮ್ಮದ್​ ಪಾಕಿಸ್ತಾನದ ವಿರುದ್ಧದ ವಾರ್ಮ್​​ ಅಪ್​ ಪಂದ್ಯದಲ್ಲಿ ಗಾಯಗೊಂಡು ಹೊರ ಬಿದ್ದಿದ್ದಾರೆ.

ಮೊಹಮ್ಮದ್​ ಶಾಹಜಾದ್ ಅಫ್ಘಾನ್​ ತಂಡದ ಆಧಾರ ಸ್ತಂಬವಾಗಿದ್ದರು. ಅತಿ ದೊಡ್ಡ ಹಿಟ್​ಗಳ ಮೂಲಕ ತಂಡಕ್ಕೆ ಆಸರೆಯಾಗಿದ್ದರು. ಕಳೆದ ತಿಂಗಳು ಪಾಕಿಸ್ತಾನ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಮೊಹಮ್ಮದ್​ ಮೊಣಕಾಲು ಗಾಯಕ್ಕೆ ಒಳಗಾಗಿದ್ದರು.

ಇದರಿಂದಾಗಿ ಅಫ್ಘಾನಿಸ್ತಾನಕ್ಕೆ ತಂಡಕ್ಕೆ ಭಾರಿ ಹೊಡೆತ ಬಿದ್ದಿದೆ. 2015 ವಿಶ್ವಕಪ್​ನಿಂದ ಇಲ್ಲಿವರೆಗೆ ಶಾಹಜಾದ್​ 55 ಇನ್ನಿಂಗ್ಸ್​ಗಳಿಂದ 1843 ರನ್​ಗಳನ್ನ ಬಾರಿಸಿದ್ದಾರೆ. ಶಾಹಜಾದ್​ ಗಾಯಗೊಂಡು ತಂಡದಿಂದ ಹೊರ ಬಿದ್ದಿದ್ದರಿಂದ ಅವರ ಸ್ಥಾನಕ್ಕೆ ಇಕ್ರಮ್​​ ಅಲಿ ಖಿಲ್​​ ಅವರನ್ನ ಆಯ್ಕೆ ಮಾಡಲಾಗಿದೆ. ಇದಕ್ಕೆ ಐಸಿಸಿ ಸಹ ಅನುಮೋದನೆ ನೀಡಿದೆ.

Intro:Body:

Afghanistan wicketkeeper Mohammad Shahzad ruled out of World Cup 2019

ಅಫ್ಘಾನಿಸ್ತಾನಕ್ಕೆ ಭಾರಿ ಆಘಾತ... ಮೊಹಮ್ಮದ್​ ಶಾಹಜಾದ್​ ವಿಶ್ವಕಪ್​ನಿಂದಲೇ  ಔಟ್​​! 

ಲಂಡನ್​:  ಮೊಣಕಾಲು ನೋವಿನಿಂದ ಬಳಲುತ್ತಿರುವ  ಅಫ್ಘಾನಿಸ್ತಾನ ತಂಡದ ವಿಕೆಟ್​ ಕೀಪರ್​​ ಮೊಹಮ್ಮದ್​ ಶಾಹಜಾದ್​ ವಿಶ್ವಕಪ್​​ನಿಂದ ಹೊರ ಬಿದ್ದಿದ್ದಾರೆ.  32 ವರ್ಷದ ಮೊಹಮ್ಮದ್​ ಪಾಕಿಸ್ತಾನದ ವಿರುದ್ಧದ ವಾರ್ಮ್​​ ಅಪ್​ ಪಂದ್ಯದಲ್ಲಿ ಗಾಯಗೊಂಡು ಹೊರ ಬಿದ್ದಿದ್ದಾರೆ.  

ಮೊಹಮ್ಮದ್​ ಶಾಹಜಾದ್ ಅಫ್ಘಾನ್​ ತಂಡದ ಆಧಾರ ಸ್ತಂಬವಾಗಿದ್ದರು. ಅತಿ ದೊಡ್ಡ ಹಿಟ್​ಗಳ ಮೂಲಕ ತಂಡಕ್ಕೆ ಆಸರೆಯಾಗಿದ್ದರು.  ಕಳೆದ ತಿಂಗಳು ಪಾಕಿಸ್ತಾನ  ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಮೊಹಮ್ಮದ್​ ಮೊಣಕಾಲು ಗಾಯಕ್ಕೆ ಒಳಗಾಗಿದ್ದರು.  

ಇದರಿಂದಾಗಿ ಅಫ್ಘಾನಿಸ್ತಾನಕ್ಕೆ ತಂಡಕ್ಕೆ ಭಾರಿ ಹೊಡೆತ ಬಿದ್ದಿದೆ.  2015 ವಿಶ್ವಕಪ್​ನಿಂದ ಇಲ್ಲಿವರೆಗೆ ಶಾಹಜಾದ್​ 55 ಇನ್ನಿಂಗ್ಸ್​ಗಳಿಂದ 1843 ರನ್​ಗಳನ್ನ ಬಾರಿಸಿದ್ದಾರೆ.   ಶಾಹಜಾದ್​ ಗಾಯಗೊಂಡು ತಂಡದಿಂದ ಹೊರ ಬಿದ್ದಿದ್ದರಿಂದಾಗಿ ಅವರ ಸ್ಥಾನಕ್ಕೆ  ಇಕ್ರಮ್​​ ಅಲಿ ಖಿಲ್​​ ಅವರನ್ನ ಆಯ್ಕೆ ಮಾಡಲಾಗಿದೆ.  ಇದಕ್ಕೆ ಐಸಿಸಿ ಸಹ ಅನುಮೋದನೆ ನೀಡಿದೆ.  

​​

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.