ETV Bharat / sports

ಮದುವೆ ನಂತರವೂ 5-6 ಹುಡುಗಿಯರೊಂದಿಗೆ ಸಂಬಂಧವಿತ್ತು: ಅಬ್ದುಲ್​ ರಜಾಕ್ - undefined

ಮದುವೆ ನಂತರವೂ ನನಗೆ ಬೇರೆ ಹುಡುಗಿಯರೊಂದಿಗೆ ಸಂಬಂಧವಿತ್ತು ಎಂದು ಮಾಜಿ ಕ್ರಿಕೆಟರ್​ ಅಬ್ದುಲ್​ ರಜಾಕ್​ ಬಹಿರಂಗಪಡಿಸಿದ್ದಾರೆ.

ಅಬ್ದುಲ್​ ರಜಾಕ್
author img

By

Published : Jul 18, 2019, 5:36 PM IST

ಹೈದರಾಬಾದ್: ತನಗೆ 5 ರಿಂದ 6 ಜನ ಹುಡುಗಿಯರ ಜೊತೆ ಸಂಬಂಧವಿತ್ತು ಎಂದು ಪಾಕಿಸ್ತಾನ ತಂಡದ ಮಾಜಿ ಆಲ್​ರೌಂಡರ್​ ಅಬ್ದುಲ್​ ರಜಾಕ್ ಹೇಳಿದ್ದಾರೆ.

  • Former Pakistan all-rounder Abdul Razzaq stating that he had 5-6 extramarital affairs (video courtesy Aap News) pic.twitter.com/GP0dOSQELa

    — Saj Sadiq (@Saj_PakPassion) July 17, 2019 " class="align-text-top noRightClick twitterSection" data=" ">

ಇತ್ತೀಚೆಗೆ ಪಾಕಿಸ್ತಾನದ ಟಿವಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ರಜಾಕ್ ಈ ವಿಚಾರವನ್ನ ಬಹಿರಂಗಪಡಿಸಿದ್ದಾರೆ. ನನಗೆ ಸುಮಾರು 5 ರಿಂದ 6 ಹುಡುಗಿಯರ ಜೊತೆ ಸಂಬಂಧವಿತ್ತು. ಪ್ರತಿಯೋಂದು ಸಂಬಂಧಕ್ಕೂ ಎಕ್ಸ್​ಪೈರ್​ ಡೇಟ್​ ಇರುತ್ತದೆ. ಕೆಲವು ಸಂಬಂಧಗಳು 1 ವರ್ಷಕ್ಕೆ ಮುರಿದು ಬಿದ್ದರೆ, ಕೆಲವು ಸಂಬಂಧಗಳು ಒಂದೂವರೆ ವರ್ಷದವರೆಗೂ ಇದ್ದವು ಎಂದಿದ್ದಾರೆ.

ಮುಂದುವರಿದಂತೆ ನಿರೂಪಕಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಜಾಕ್, ಈ ಎಲ್ಲಾ ಸಂಬಂಧಗಳು ಮದುವೆಯ ನಂತರ ಆಗಿದ್ದು ಅನ್ನೋದನ್ನು ರಜಾಕ್​ ಯಾವುದೇ ಮುಜುಗರವಿಲ್ಲದೆಯೇ ಬಹಿರಂಗಪಡಿಸಿದ್ದಾರೆ.

ಪಾಕಿಸ್ತಾನ ತಂಡದ ಪರ 265 ಏಕದಿನ ಕ್ರಿಕೆಟ್​ ಆಡಿದ್ದ ರಜಾಕ್, 5,080ರನ್​ ಗಳಿಸಿದ್ದು, 269 ವಿಕೆಟ್​ ಪಡೆದುಕೊಂಡಿದ್ದರು.

Intro:Body:

gfhfgh

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.