ETV Bharat / sports

10 ಕೋಟಿ ಸಂಬಳ ಪಡೆಯೋದು ನಿದ್ರೆ ಮಾಡೋಕಾ: ಮತ್ತೆ ಟ್ರೋಲ್​ಗೆ ಗುರಿಯಾದ ರವಿಶಾಸ್ತ್ರಿ! - ಟ್ರೋಲ್​ಗೆ ಗುರಿಯಾದ ಟೀಂ ಇಂಡಿಯಾ ಕೋಚ್

ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ತರಬೇತಿ ವಿಷಯಕ್ಕಿಂತ ಟ್ರೋಲ್ ವಿಚಾರದಲ್ಲೇ ಹೆಚ್ಚು ಸುದ್ದಿಯಾಗುತ್ತಿದ್ದು, ಡ್ರೆಸ್ಸಿಂಗ್​ ರೂಂನಲ್ಲಿ ನಿದ್ದೆ ಮಾಡುವ ಮೂಲಕ ನೆಟ್ಟಿಗರಿಂದ ಟ್ರೋಲ್​ ಆಗುತ್ತಿದ್ದಾರೆ.

ರವಿಶಾಸ್ತ್ರಿ
author img

By

Published : Oct 21, 2019, 6:44 PM IST

ಹೈದರಾಬಾದ್: ರಾಂಚಿಯಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಅಂತಿಮ ಟೆಸ್ಟ್​ ಪಂದ್ಯ ನಡೆಯುತ್ತಿರುವ ವೇಳೆ ಡ್ರೆಸ್ಸಿಂಗ್​ ರೂಂನಲ್ಲಿ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ನಿದ್ದೆ ಮಾಡಿದ್ದು ಸಖತ್​ ಟ್ರೋಲ್​ಗೆ ಗುರಿಯಾಗಿದ್ದಾರೆ.

ಒಂದೆಡೆ ಮೈದಾನದಲ್ಲಿ ಪಂದ್ಯ ನಡೆಯುತ್ತಿದ್ದರೆ ಮತ್ತೊಂದೆಡೆ ತರಬೇತುದಾರ ರವಿಶಾಸ್ತ್ರಿ ನಿದ್ದೆ ಮಾಡುತ್ತಿದ್ದರು. ಇದನ್ನ ಕಂಡ ನೆಟ್ಟಿಗರು ಟೀಂ ಇಂಡಿಯಾ ಕೋಚ್​ ಕಾಲೆಳೆದಿದ್ದಾರೆ.

  • Ravi Shastri has the best job in the entire world.

    Drinks at will, takes naps during office time, gets paid in crores. pic.twitter.com/h1NolGSqyQ

    — चाचा lame मौंक (@oldschoolmonk) October 21, 2019 " class="align-text-top noRightClick twitterSection" data=" ">

ರವಿಶಾಸ್ತ್ರಿ ಪ್ರಪಂಚದ ಅತ್ಯಂತ ಉತ್ತಮವಾದ ಕೆಲಸ ಹೊಂದಿದ್ದಾರೆ. ಚನ್ನಾಗಿ ಕುಡಿಯುತ್ತಾರೆ, ಕಚೇರಿ ಸಮಯದಲ್ಲಿ ಚಿಕ್ಕದೊಂದು ನಿದ್ರೆ ಮಾಡುತ್ತಾರೆ. ಸಂಬಳ ಪಡೆಯುತ್ತಾರೆ ಎಂದು ವ್ಯಕ್ತಿಯೋರ್ವ ಟ್ವೀಟ್​ ಮಾಡಿದ್ದಾನೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಮತ್ತೊಬ್ಬರು ಒಂದು ವರ್ಷಕ್ಕೆ 10 ಕೋಟಿ ಸಂಬಳ ಪಡೆಯುವುದು ನಿದ್ರೆ ಮಾಡೋದಕ್ಕಾ ಎಂದು ರವಿಶಾಸ್ತ್ರಿ ಹಿಂದೆ ಕುಳಿತಿರುವ ಶುಬ್ಮನ್ ಗಿಲ್ ಯೋಚಿಸುತ್ತಿದ್ದಾರೆ ಎಂದಿದ್ದಾರೆ.

ಸದ್ಯ ಜಾಲತಾಣದಲ್ಲಿ ರವಿಶಾಸ್ತ್ರಿ ನಿದ್ರೆ ಮಾಡುತ್ತಿರುವ ಫೋಟೋ ವೈರಲ್​ ಆಗಿದ್ದು, ಟ್ವಿಟ್ಟಿಗರು ತರಹೇವಾರಿ ಕಮೆಂಟ್​ ಮಾಡುತ್ತಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.