ಕೊಲಂಬೊ(ಶ್ರೀಲಂಕಾ): ಆತಿಥೇಯ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಾ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡ್ತಿಲ್ಲ. ಏಕದಿನ ಸರಣಿಯಲ್ಲಿ ಸಂಪೂರ್ಣವಾಗಿ ವಿಫಲಗೊಂಡಿರುವ ಅವರು ಟಿ-20 ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಆದರೆ ಟಿ-20 ಪಂದ್ಯದ ವೇಳೆ ಇವರು ಮಾಡಿರುವ ಕಾರ್ಯವೊಂದು ಮೆಚ್ಚುಗೆಗೆ ಕಾರಣವಾಗಿದೆ.
-
Hardik Pandya giving Chamika Karunaratne a spare bat is one of the nicest things you'll see today. @hardikpandya7 #SLVSind pic.twitter.com/IM9z9UOwam
— Inshaf Caffoor (@inshafcaffoor) July 25, 2021 " class="align-text-top noRightClick twitterSection" data="
">Hardik Pandya giving Chamika Karunaratne a spare bat is one of the nicest things you'll see today. @hardikpandya7 #SLVSind pic.twitter.com/IM9z9UOwam
— Inshaf Caffoor (@inshafcaffoor) July 25, 2021Hardik Pandya giving Chamika Karunaratne a spare bat is one of the nicest things you'll see today. @hardikpandya7 #SLVSind pic.twitter.com/IM9z9UOwam
— Inshaf Caffoor (@inshafcaffoor) July 25, 2021
ಮೊದಲ ಟಿ-20 ಪಂದ್ಯದಲ್ಲಿ ಶ್ರೀಲಂಕಾ ಪರ ಚಮಿಕಾ ಕರುಣಾರತ್ನೆ ಪದಾರ್ಪಣೆ ಮಾಡಿದ್ದು, ಇವರಿಗೆ ಹಾರ್ದಿಕ್ ಪಾಂಡ್ಯ ಬ್ಯಾಟ್ ಗಿಫ್ಟ್ ಮಾಡಿದರು. ಇದರ ಬಗ್ಗೆ ಲಂಕಾ ಪ್ಲೇಯರ್ಸ್ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ನಿನ್ನೆ ಉಭಯ ತಂಡಗಳ ನಡುವೆ ಮೊದಲನೇ ಟಿ-20 ಪಂದ್ಯ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ಈ ಅಪರೂಪದ ಘಟನೆ ನಡೆಯಿತು.
ಇದನ್ನೂ ಓದಿ: ಪದಕವಿಲ್ಲದೇ 4ನೇ ದಿನದ ಒಲಿಂಪಿಕ್ಸ್ ಮುಕ್ತಾಯ: ನಾಳಿನ ಸ್ಪರ್ಧೆ, ಭಾರತೀಯ ಸ್ಪರ್ಧಿಗಳ ವಿವರ, ಸಮಯ..
ರೋಲ್ ಮಾಡೆಲ್ ಹಾರ್ದಿಕ್ ಪಾಂಡ್ಯಾ ಅವರಿಂದ ಬ್ಯಾಟ್ ಸ್ವೀಕರಿಸಿರುವುದು ನಿಜಕ್ಕೂ ನನಗೆ ಸಿಕ್ಕ ಗೌರವ. ನಿಮ್ಮ ಬ್ಯಾಟ್ ನೀಡಿದ್ದಕ್ಕಾಗಿ ಧನ್ಯವಾದಗಳು. ಈ ದಿನವನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ. ಇನ್ನು ಪಂದ್ಯ ಆರಂಭಗೊಳ್ಳುವುದಕ್ಕೂ ಮುಂಚೆ ಹಾರ್ದಿಕ್ ಪಾಂಡ್ಯ ಶ್ರೀಲಂಕಾದ ರಾಷ್ಟ್ರಗೀತೆಗೆ ಧ್ವನಿಗೂಡಿಸಿ ಎಲ್ಲರಿಂದಲೂ ಮೆಚ್ಚುಗೆಗೆ ಪಾತ್ರರಾಗಿದ್ದರು.
-
Love Cricket ❤
— Sri Lanka Tweet 🇱🇰 (@SriLankaTweet) July 25, 2021 " class="align-text-top noRightClick twitterSection" data="
Indian cricketer Hardik Pandya is singing Sri Lankan national anthem before #SLvIND cricket match.
Love from Sri Lanka @hardikpandya7 🙏
🇱🇰 ❤ 🇮🇳#LKA #Cricket #SriLanka #India pic.twitter.com/YalsBqLR7p
">Love Cricket ❤
— Sri Lanka Tweet 🇱🇰 (@SriLankaTweet) July 25, 2021
Indian cricketer Hardik Pandya is singing Sri Lankan national anthem before #SLvIND cricket match.
Love from Sri Lanka @hardikpandya7 🙏
🇱🇰 ❤ 🇮🇳#LKA #Cricket #SriLanka #India pic.twitter.com/YalsBqLR7pLove Cricket ❤
— Sri Lanka Tweet 🇱🇰 (@SriLankaTweet) July 25, 2021
Indian cricketer Hardik Pandya is singing Sri Lankan national anthem before #SLvIND cricket match.
Love from Sri Lanka @hardikpandya7 🙏
🇱🇰 ❤ 🇮🇳#LKA #Cricket #SriLanka #India pic.twitter.com/YalsBqLR7p
ಲಂಕಾ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ 38ರನ್ಗಳ ಜಯ ಸಾಧಿಸಿದ್ದು, ಮೂರು ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ.