ETV Bharat / sports

ತಮಿಳು ನಟನ ಜೊತೆ ಬ್ಯಾಡ್ಮಿಂಟನ್​ ತಾರೆ ಜ್ವಾಲಾ ಗುಟ್ಟಾ ಡೇಟಿಂಗ್​... ಫೋಟೋ ವೈರಲ್​ - ತಮಿಳು ನಟ ವಿಷ್ಣು ವಿಶಾಲ್​

ಹೊಸ ವರ್ಷದ ಮೊದಲ ದಿನವೇ ಭಾರತ  ಕ್ರಿಕೆಟ್​ ತಂಡದ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಸರ್ಬಿಯಾ ಮೂಲದ ಮಾಡೆಲ್​, ನಟಿ ನತಾಶಾ ಸ್ಟ್ಯಾಂಕೊವಿಕ್​ರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಜ್ವಾಲಾ ಗುಟ್ಟಾ ಕೂಡ ತಮಿಳು ನಟ ವಿಷ್ಣು ವಿಜಯ್​ ಅವರೊಂದಿಗೆ ಲವ್​ನಲ್ಲಿರುವುದನ್ನು ಖಚಿತಪಡಿಸಿದ್ದಾರೆ.

Vishnu Vishal and Jwala Gutta
Vishnu Vishal and Jwala Gutta
author img

By

Published : Jan 2, 2020, 5:38 PM IST

ಚೆನ್ನೈ: ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿರುವ ಕ್ರೀಡಾ ಪಟುಗಳು ಸಿನಿ ತಾರೆಯರನ್ನು ವಿವಾಹವಾಗುವುದು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಆ ಸಾಲಿಗೆ ಬ್ಯಾಡ್ಮಿಂಟನ್​ ಮಾಜಿ ಆಟಗಾರ್ತಿ ಜ್ಲಾಲಾ ಗುಟ್ಟಾ ಕೂಡ ಸೇರಿಕೊಂಡಿದ್ದಾರೆ.

ಹೊಸ ವರ್ಷದ ಮೊದಲ ದಿನವೇ ಭಾರತ ಕ್ರಿಕೆಟ್​ ತಂಡದ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಸರ್ಬಿಯಾ ಮೂಲದ ಮಾಡೆಲ್​, ನಟಿ ನತಾಶಾ ಸ್ಟ್ಯಾಂಕೊವಿಕ್​ರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈಗಾಗಲೆ ಕೊಹ್ಲಿ, ಹರ್ಭಜನ್​ ಸಿಂಗ್​, ಜಹೀರ್​ ಖಾನ್ ಕೂಡ ಸಿನಿಮಾ ನಟಿಯರನ್ನು ಮದುವೆಯಾಗಿದ್ದಾರೆ.

ಆದರೆ, ಈ ಬಾರಿ ಚರ್ಚೆಯಲ್ಲಿರೋದು ಮಹಿಳಾ ಬ್ಯಾಡ್ಮಿಂಟನ್​ ಆಟಗಾರ್ತಿ ಜ್ವಾಲಾ ಗುಟ್ಟಾ ಎನ್ನುವುದೇ ಆಶ್ಚರ್ಯಕರ ವಿಷಯ. ಜ್ವಾಲಾ" ಮೈ ಬೇಬಿ.. ಹ್ಯಾಪಿ ನ್ಯೂ ಇಯರ್​" ಎಂದು ವಿಷ್ಣು ವಿಶಾಲ್​​ ಚುಂಬಿಸುತ್ತಿರುವ​ ಫೋಟೋವನ್ನು ತಮ್ಮ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದು, ತಮ್ಮಿಬ್ಬರ ನಡುವಿನ ಪ್ರೇಮವನ್ನು ಹೇಳಿಕೊಂಡಿದ್ದಾರೆ.

36 ವರ್ಷದ ಜ್ವಾಲಾಗುಟ್ಟಾ ಭಾರತದ ಪರ ಒಟ್ಟು 316 ಪಂದ್ಯಗಳನ್ನು ಗೆದ್ದಿರುವ ದಾಖಲೆ ಹೊಂದಿದ್ದಾರೆ. ಇನ್ನು ವಿಷ್ಣು ತಮಿಳಿನಲ್ಲಿ ರಾಟ್ಸಸನ್ ಸಿಲುಕುವ್​ ಸಿಂಗಂ ಸೇರದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.​

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.