ETV Bharat / sports

ಕೋವಿಡ್ ವೇಳೆ ಯುಕೆನಲ್ಲಿ ತರಬೇತಿ ಪಡೆದುಕೊಂಡಿದ್ದು ಉತ್ತಮ ನಡೆ: ಸಿಂಧು

ಕೊರೊನಾ ಮಹಾಮಾರಿ ವೇಳೆ ಯುನೈಟೆಡ್​ ಕಿಂಗ್​ಡಮ್​ನಲ್ಲಿ ತರಬೇತಿ ಪಡೆದುಕೊಂಡಿರುವುದು ನನ್ನ ಮಹತ್ವದ ನಿರ್ಣಯಗಳಲ್ಲಿ ಒಂದಾಗಿದೆ ಎಂದು ಬ್ಯಾಡ್ಮಿಂಟನ್​ ತಾರೆ ಪಿ.ವಿ.ಸಿಂಧು ಹೇಳಿಕೊಂಡಿದ್ದಾರೆ.

author img

By

Published : Jan 1, 2021, 10:43 PM IST

PV Sindhu
PV Sindhu

ಹೈದರಾಬಾದ್​​: ಕೊರೊನಾ ವೈರಸ್ ವೇಳೆ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ತರಬೇತಿ ಪಡೆದುಕೊಂಡಿದ್ದು ನನ್ನ ಉತ್ತಮ ನಿರ್ಣಯ ಎಂದು ವಿಶ್ವ ಬ್ಯಾಡ್ಮಿಂಟನ್​ ಚಾಂಪಿಯನ್​ ಪಿ.ವಿ.ಸಿಂಧು ಹೇಳಿದ್ದಾರೆ.

ಜನವರಿ 12ರಿಂದ 17ರವರೆಗೆ ಹಾಗೂ ಜನವರಿ 19ರಿಂದ 24ರವರೆಗೆ ನಡೆಯಲಿರುವ ಥಾಯ್ಲೆಂಡ್‌​ ಓಪನ್​ ಪಂದ್ಯಾವಳಿಯಲ್ಲಿ ಭಾಗಿಯಾಗುವ ಮೂಲಕ ವೃತ್ತಿಪರ ಬ್ಯಾಡ್ಮಿಂಟನ್​ಗೆ ಮರಳಲು ಸಿಂಧು ಸಜ್ಜಾಗಿದ್ದಾರೆ.

PV Sindhu
ಬ್ಯಾಡ್ಮಿಂಟನ್ ತಾರೆ ಸಿಂಧು

'2021ರಿಂದ ಆಟವಾಡಲು ಪ್ರಾರಂಭಿಸುತ್ತೇವೆ. ಈ ಟೂರ್ನಿ ಮೊದಲ ಸವಾಲಾಗಿದ್ದು, ಈ ವೇಳೆ ನಮ್ಮನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕಾದ ಅವಶ್ಯಕತೆ ಇದೆ' ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.