ETV Bharat / sitara

ಆರ್​​​​ಜೆ ಮಾತ್ರವಲ್ಲ ನಿರೂಪಕಿಯಾಗಿಯೂ ಸೈ ಎನಿಸಿಕೊಂಡ ಗುಳಿಕೆನ್ನೆ ಚೆಲುವೆ - ಬದ್ಮಾಶ್

ಆರ್​ಜೆ ಆಗಿ ಗುರುತಿಸಿಕೊಂಡಿರುವ ಗುಳಿಕೆನ್ನೆಯ ಚೆಲುವೆ ಸಿರಿ ತಾನೊಬ್ಬ ಒಳ್ಳೆಯ ನಿರೂಪಕಿ ಎಂಬುದನ್ನು ಕೂಡಾ ಈಗಾಗಲೇ ಸಾಧಿಸಿ ತೋರಿಸಿದ್ದಾರೆ. ಸದ್ಯಕ್ಕೆ ಕನ್ನಡ ಕೋಗಿಲೆ ಕಾರ್ಯಕ್ರಮದ ನಿರೂಪಣೆ ಜವಾಬ್ದಾರಿ ಹೊತ್ತಿರುವ ಸಿರಿ ನಗುವಿಗೆ ಬಹಳಷ್ಟು ಮಂದಿ ಫಿದಾ ಆಗಿದ್ದಾರೆ.

ಆರ್​​​ಜೆ ಸಿರಿ
author img

By

Published : Sep 26, 2019, 8:04 AM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋಗಳ ಪೈಕಿ 'ಕನ್ನಡ ಕೋಗಿಲೆ' ಕೂಡಾ ಒಂದು. ಹಾಡುತ್ತಿದೆ ಕನ್ನಡ ಕೋಗಿಲೆ ಎಂದು ಕಿರುತೆರೆ ವೀಕ್ಷಕರ ಮನ ಸೆಳೆದ ಗಾನ ಕೋಗಿಲೆಗಳ ಬಗ್ಗೆ ಎಲ್ಲರಿಗೂ ತಿಳಿದಿರುವ ವಿಷಯ. ಯಶಸ್ವಿ ಎರಡು ಸೀಸನ್​​​​​​​​​​​​​​​​​​ಗಳನ್ನು ಮುಗಿಸಿದ ಕನ್ನಡ ಕೋಗಿಲೆಯ ಸೂಪರ್ ಸೀಸನ್ ಕೂಡಾ ಇದೀಗ ಆರಂಭವಾಗಿದೆ.

siri
ಆರ್​​​ಜೆ ಸಿರಿ

ಎಲ್ಲಕ್ಕಿಂತ ಮುಖ್ಯವಾದ ಸಂಗತಿಯೆಂದರೆ ಕನ್ನಡ ಕೋಗಿಲೆ ಶೋ ಆರಂಭವಾಗುವ ಮೊದಲು ಒಂದು ಮುದ್ದಾದ ಕೋಗಿಲೆ ವೇದಿಕೆ ಮೇಲೆ ಬಂದು ತನ್ನ ಸುಶ್ರಾವ್ಯ ಧ್ವನಿಯ ಮೂಲಕ ನಿಮಗೆಲ್ಲಾ ಸ್ವಾಗತ ಕೋರುತ್ತದೆ‌. ಆ ಕೋಗಿಲೆ ಬೇರಾರೂ ಅಲ್ಲ, ಕಾರ್ಯಕ್ರಮದ ನಿರೂಪಕಿ ಸಿರಿ. ಅರಳು ಹುರಿದಂತೆ ಪಟಪಟನೆ ಮಾತನಾಡುವ ಆರ್​​​ಜೆ ಸಿರಿ ರೆಡಿಯೋ ಜಾಕಿ ಕೂಡಾ ಹೌದು. ರೆಡಿಯೋ ಜಾಕಿಯಾಗಿ ಲಕ್ಷಾಂತರ ರೆಡಿಯೋ ಕೇಳುಗರ ಮನಗೆದ್ದ ಸಿರಿ ಇದೀಗ ನಿರೂಪಕಿಯಾಗಿಯೂ ಸೈ ಎನಿಸಿಕೊಂಡಿದ್ದಾರೆ. ಗುಳಿಕೆನ್ನೆಯ ಚೆಲುವೆ ಸಂಗೀತಗಾರ್ತಿ ಕೂಡಾ. ಗಾಯಕಿಯಾಗಿಯೂ ಮನಸೆಳೆದಿರುವ ಸಿರಿ ಬಹಳಷ್ಟು ನಾಟಕಗಳಲ್ಲಿ ಅಭಿನಯಿಸಿದ್ದಾರೆ.

siri
ಆರ್​ಜೆ ಮಾತ್ರವಲ್ಲ ನಿರೂಪಕಿಯಾಗಿಯೂ ಗುರುತಿಸಿಕೊಂಡಿರುವ ಸಿರಿ

ರೇಡಿಯೋ ಮಿರ್ಚಿ 98.3 FM ನಲ್ಲಿ ಆರ್​​​​ಜೆ ಆಗಿ ಗುರುತಿಸಿಕೊಂಡಿರುವ ಸಿರಿ ಮೈಸೂರಿನ 104.8FM ನಲ್ಲೂ ಆರ್​​​ಜೆ ಆಗಿದ್ದಾರೆ. ಕನ್ನಡ ಕೋಗಿಲೆ ಸೀಸನ್ 2 ರ ಮೂಲಕ ಕಿರುತೆರೆಗೆ ಪರಿಚಿತವಾಗಿರುವ ಚೆಂದುಳ್ಳಿ ಚೆಲುವೆ ಬೆಳ್ಳಿತೆರೆಯಲ್ಲಿ ಈ ಮೊದಲೇ ಕಾಣಿಸಿಕೊಂಡಾಗಿದೆ. 'ಬದ್ಮಾಶ್' 'ಹ್ಯಾಪಿ ನ್ಯೂ ಇಯರ್' ಚಿತ್ರಗಳ ಮೂಲಕ ಬೆಳ್ಳಿಪರದೆಯ ಮೇಲೆ ಕಾಣಿಸಿಕೊಂಡಿರುವ ಸಿರಿ ಇತ್ತೀಚೆಗೆ ತೆರೆ ಕಂಡಿರುವ 'ಕವಲುದಾರಿ' ಸಿನಿಮಾದಲ್ಲಿ ಅನಂತ್​​​​​ನಾಗ್​ ಪತ್ನಿಯ ಪಾತ್ರದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ವಾರಾಂತ್ಯದಲ್ಲಿ ಪ್ರಸಾರವಾಗುತ್ತಿರುವ ಕನ್ನಡ ಕೋಗಿಲೆ ಸೂಪರ್ ಸೀಸನ್ ನಿರೂಪಕಿಯಾಗಿ ಕಿರುತೆರೆಯಲ್ಲಿ ಕಾಣಿಸಿಕೊಳ್ಳುವ ಮಧುರ ಕಂಠದ ಕೋಗಿಲೆ ನಗುವಿಗೆ ಮನಸೋಲದವರೇ ಇಲ್ಲ ಎನ್ನಬಹುದು.

siri
ಗುಳಿಕೆನ್ನೆಯ ಚೆಲುವೆ ಸಿರಿ

Intro:Body:ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋ ಗಳ ಪೈಕಿ ಕನ್ನಡ ಕೋಗಿಲೆಯೂ ಒಂದು. ಹಾಡುತಿದೆ ಕನ್ನಡ ಕೋಗಿಲೆ ಎಂದು ಕಿರುತೆರೆ ವೀಕ್ಷಕರ ಮನ ಸೆಳೆದ ಗಾನ ಕೋಗಿಲೆಗಳ ಬಗ್ಗೆ ನಮಗೆಲ್ಲಾ ತಿಳಿದೇ ಇದು. ಯಶಸ್ವಿ ಎರಡು ಸೀಸನ್ ಗಳನ್ನು ಮುಗಿಸಿದ ಕನ್ನಡ ಕೋಗಿಲೆಯ ಸೂಪರ್ ಸೀಸನ್ ಕೂಡಾ ಇದೀಗ ಆರಂಭವಾಗಿದೆ!

ಎಲ್ಲದಕ್ಕಿಂತಲೂ ಮುಖ್ಯವಾದ ಸಂಗತಿಯೆಂದರೆ ಕನ್ನಡ ಕೋಗಿಲೆ ಶೋ ಆರಂಭವಾಗುವ ಮೊದಲು ಒಂದು ಮುದ್ದಾದ ಕೋಗಿಲೆ ವೇದಿಕೆ ಮೇಲೆ ಬರುತ್ತದೆ! ಅದು ಸುಶ್ರಾವ್ಯ ಧ್ವನಿಯ ಮೂಲಕ ನಿಮಗೆಲ್ಲಾ ಸ್ವಾಗತ ಕೋರುತ್ತದೆ‌. ಆ ಕೋಗಿಲೆ ಬೇರಾರೂ ಅಲ್ಲ, ಕಾರ್ಯಕ್ರಮದ ನಿರೂಪಕಿ ಸಿರಿ.

ಅರಳು ಹುರಿದಂತೆ ಪಟಪಟನೆ ಮಾತನಾಡುವ ಆರ್ ಜೆ ಸಿರಿ ರೆಡಿಯೋ ಜಾಕಿಯೂ ಹೌದು. ರೆಡಿಯೋ ಜಾಕಿಯಾಗಿ ಲಕ್ಷಾಂತರ ರೆಡಿಯೋ ಕೇಳುಗರ ಮನಗೆದ್ದ ಸಿರಿ ಇದೀಗ ನಿರೂಪಕಿಯಾಗಿಯೂ ಸೈ ಎನಿಸಿಕೊಂಡಿದ್ದಾರೆ.

ಮುದ್ದಾದ ಮುಖದ ಮೇಲೊಂದು ಸದಾ ಕಾಲ ಮುಗುಳುನಗು ಹೊಂದಿದ ಗುಳಿ ಕೆನ್ನೆಯ ಚೆಲುವೆ ಸಂಗೀತಗಾರ್ತಿಯೂ ಹೌದು. ಗಾಯಕಿಯಾಗಿಯೂ ಗಮನ ಸೆಳೆದಿರುವ ಸಿರಿ ಅವರಿಗೆ ನಾಟಕಗಳೆಂದರೂ ಕಷ್ಟ. ಹಲವಾರು ನಾಟಕಗಳಲ್ಲಿ ನಟಿಸಿರುವ ಇವರು ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುತ್ತಾರೆ!

ರೇಡಿಯೋ ಮಿರ್ಚಿ 98.3 FM ನಲ್ಲಿ ಆರ್ ಜೆ ಆಗಿ ಗುರುತಿಸಿಕೊಂಡಿರುವ ಸಿರಿ ಅವರು ಮೈಸೂರಿನ 104.8FM ನಲ್ಲೂ ಆರ್ ಜೆ ಆಗಿದ್ದಾರೆ. ಕನ್ನಡ ಕೋಗಿಲೆ ಸೀಸನ್ 2 ರ ಮೂಲಕ ಕಿರುತೆರೆಗೆ ಪರಿಚಿತವಾಗಿರುವ ಚೆಂದುಳ್ಳಿ ಚೆಲುವೆ ಬೆಳ್ಳಿತೆರೆಯಲ್ಲಿ ಈ ಮೊದಲೇ ಕಾಣಿಸಿಕೊಂಡಾಗಿದೆ. ಬದ್ಮಾಶ್ ಮತ್ತು ಹ್ಯಾಪಿ ನ್ಯೂ ಈಯರ್ ಚಿತ್ರಗಳ ಮೂಲಕ ಮಹಾ ಪರದೆಯ ಮೇಲೆ ಕಾಣಿಸಿಕೊಂಡಿರುವ ಇತ್ತೀಚೆಗೆ ತೆರೆಕಂಡಿರುವ ಕವಲುದಾರಿ ಸಿನಿಮಾದಲ್ಲಿ ಅನಂತ್ ಪತ್ನಿಯ ಪಾತ್ರದಲ್ಲೂ ನಟಿಸಿ ಸೇ ಎನಿಸಿದಾಕೆ.

ಇದೀಗ ಪ್ರತಿ ವಾರಾಂತ್ಯದಲ್ಲಿ ಪ್ರಸಾರವಾಗುತ್ತಿರುವ ಕನ್ನಡ ಕೋಗಿಲೆ ಸೂಪರ್ ಸೀಸನ್ ನ ನಿರೂಪಕಿಯಾಗಿ ಕಿರುತೆರೆಯಲ್ಲಿ ಕಾಣಿಸಿಕೊಳ್ಳುವ ಮಧುರ ಕಂಠದ ಕೋಗಿಲೆಯ ಅಂದ ಸವಿಯುವುದೇ ಚೆಂದ!Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.