ETV Bharat / sitara

ರಾಧಾ ಮಿಸ್ ಸೊಂಟದ ಮೇಲೆ​ ಟ್ಯಾಟೂ​​​​​... ಫೋಟೋಶೂಟ್​​​ನಲ್ಲಿ ಶ್ವೇತಾ ಪ್ರಸಾದ್ ಮಿಂಚಿಂಗು - ರಾಧಾ ಮಿಸ್ ಟ್ಯಾಟೂ ಕ್ರೇಜ್​​

ಹೊಸ ಫೋಟೋಶೂಟ್​​​​​​​​​​​​​​​​​​​​​​​​​​​ನಲ್ಲಿ ಶ್ವೇತಾ ಹಸಿರು ಮತ್ತು ಗುಲಾಬಿ ಬಣ್ಣದ ಕಾಂಬಿನೇಷನ್ ಇರುವ ಲೆಹಂಗಾ ಧರಿಸಿ ಮಿಂಚಿದ್ದಾರೆ. ಅಲ್ಲದೆ ಸೊಂಟದ ಮೇಲೆ ಟ್ಯಾಟೂ ಕೂಡಾ ಹಾಕಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ.

ಶ್ವೇತಾ ಪ್ರಸಾದ್ ಹೊಸ ಪೋಟೋಶೂಟ್
author img

By

Published : Nov 4, 2019, 11:57 PM IST

ಈಗಾಗಲೇ 'ರಾಧಾರಮಣ' ಧಾರಾವಾಹಿ ಮೂಲಕ ಕನ್ನಡಿಗರಿಗೆ ಪರಿಚಿತರಾಗಿರುವ ಶ್ವೇತಾ ಇಂದಿಗೂ ರಾಧಾ ಮಿಸ್ ಆಗಿಯೇ ಎಲ್ಲರಿಗೂ ಪರಿಚಿತ. ಧಾರಾವಾಹಿ ಮುಗಿದರೂ, ಶ್ವೇತಾ ಪಾತ್ರಕ್ಕೆ ಮತ್ತೋರ್ವ ನಟಿ ಬಂದು ಹೋದರೂ ಜನರು ಮಾತ್ರ ಈಕೆಯನ್ನು ರಾಧಾ ಮಿಸ್ ಎಂದೇ ಕರೆಯುತ್ತಿದ್ದಾರೆ.

  • " class="align-text-top noRightClick twitterSection" data="">

ಕೆಲವು ದಿನಗಳ ಹಿಂದೆ ಶ್ವೇತಾ ಹೊಸ ಫೋಟೋಶೂಟ್ ಎಲ್ಲರ ಗಮನ ಸೆಳೆದಿತ್ತು. ನಂತರ ಶ್ವೇತಾ ಬಿಗ್​​​ಬಾಸ್​ ಸ್ಪರ್ಧಿಯಾಗಿ ಭಾಗವಹಿಸುತ್ತಿದ್ದಾರೆ ಎನ್ನಲಾಗಿತ್ತು. ಆದರೆ ಕೊನೆ ಗಳಿಗೆಯಲ್ಲಿ ಅವರು ನಿರ್ಧಾರ ಬದಲಿಸಿದ್ದರು. ಇದೀಗ ರಾಧಾ ಮಿಸ್ ಮತ್ತೊಂದು ಪೋಟೋಶೂಟ್ ಮೂಲಕ ಎಲ್ಲರ ಕೇಂದ್ರಬಿಂದುವಾಗಿದ್ದಾರೆ. ಈ ಫೋಟೋಶೂಟ್​​​​​​​​​​​​​​​​​​​​ನಲ್ಲಿ ಶ್ವೇತಾ ಹಸಿರು ಮತ್ತು ಗುಲಾಬಿ ಬಣ್ಣದ ಕಾಂಬಿನೇಷನ್ ಇರುವ ಲೆಹಂಗಾ ಧರಿಸಿದ್ದು ಇದಕ್ಕೆ ಹೊಂದಿಕೆಯಾಗುವಂತಹ, ಹರಳುಗಳನ್ನು ಪೋಣಿಸಿ ತಯಾರಿಸಿದಂತಹ ಆಭರಣಗಳನ್ನು ಧರಿಸಿ ಮಿರಿ ಮಿರಿ ಮಿಂಚುತ್ತಿದ್ದಾರೆ. ಅಲ್ಲದೆ, ಸೊಂಟದ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದು ಅಭಿಮಾನಿಗಳು ಕಣ್ಣರಳಿಸುವಂತೆ ಮಾಡಿದ್ದಾರೆ. ಈ ಫೋಟೋಗಳನ್ನು ಶ್ವೇತಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ತಾವು ನಟಿಸಿದ ಎರಡು ಧಾರಾವಾಹಿಗಳಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟು ಅಭಿನಯಿಸಿದ್ದ ಶ್ವೇತಾ, ಮಾಡರ್ನ್ ಡ್ರೆಸ್​​​​​​​ನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ಅವರ ಈ ಹೊಸ ಲುಕ್​​​​​​​​​​​ಗೆ ಪ್ರೇಕ್ಷಕರು ಫಿದಾ ಆಗಿದ್ದಂತೂ ನಿಜ.

Intro:Body:ಈಗಾಗಲೇ ಸಾಕಷ್ಟು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಸುದ್ದಿಯಲ್ಲಿರುವ ಶ್ವೇತಾ ಅವರು ಸಾಮಾಜಿಕ ಜಾಲತಾಣದಲ್ಲೂ ಆಕ್ಟೀವ್ ಆಗಿರುತ್ತಾರೆ. ಮುದ್ದು ಮುಖದ ಚೆಲುವೆ ರಾಧಾ ಮಿಸ್ ಈಗಾಗಲೇ ಸುಮಾರು ಫೋಟೋ ಶೂಟ್ ಗಳನ್ನು ಮಾಡಿಕೊಂಡಿದ್ದಾರೆ. ಶ್ವೇತಾ ಸುಂದರಿ ಇದೀಗ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ನೂತನವಾಗಿ ಅವರು ಮಾಡಿಸಿಕೊಂಡ ಫೋಟೋಶೂಟ್ ಹಾಗೂ ಟ್ಯಾಟು.

ಈ ಫೋಟೋಶೂಟ್ ನಲ್ಲಿ ಹಸಿರು ಮತ್ತು ಗುಲಾಬಿ ಬಣ್ಣದ ಕಾಂಬಿನೇಷನ್ ಇರುವ ಲೆಹಂಗಾ ಧರಿಸಿದ್ದು ಇದಕ್ಕೆ ಹೊಂದಿಕೆಯಾಗುವಂತಹ, ಹರಳುಗಳನ್ನು ಪೋಣಿಸಿ ತಯಾರಿಸಿದಂತಹ ಆಭರಣಗಳನ್ನು ಧರಿಸಿ ಮಿರಿ ಮಿರಿ ಮಿಂಚುತ್ತಿದ್ದಾರೆ. ಅಲ್ಲದೇ, ಸೊಂಟದ ಮೇಲೆ ಟ್ಯಾಟು ಹಾಕೊಸೊಕೊಂಡಿದ್ದು, ಅಭಿಮಾನಿಗಳು ಕಣ್ಣರಳಿಸುವಂತೆ ಮಾಡಿದ್ದಾರೆ.

ತಾವು ನಟಿಸಿದ ಎರಡು ಧಾರಾವಾಹಿಗಳಲ್ಲಿ ಸಾಂಪ್ರದಾಯಿಕ ಉಡುಗೆಯಾಗಿರುವ ಸಲ್ವಾರ್ ಮತ್ತು ಸ್ಯಾರಿ ಉಟ್ಟು ಅಭಿನಯಿಸಿರುವ ಶ್ವೇತಾ ಇದೀಗ ಮಾಡರ್ನ್ ಡ್ರೆಸ್ ನಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಅವರ ಈ ಹೊಸ ಲುಕ್ ಗೆ ಪ್ರೇಕ್ಷಕರು ಫಿದಾ ಆಗಿದ್ದಂತೂ ನಿಜ.

ಮೊದಲ ಧಾರಾವಾಹಿಯಲ್ಲೇ ಮನೆ ಮಾತಾಗಿರುವ ಚೆಂದುಳ್ಳಿ ಚೆಲುವೆ ಶ್ವೇತಾ ಪ್ರಸಾದ್ ಕಿರುತೆರೆ ವೀಕ್ಷಕರಿಗೆ ಮತ್ತಷ್ಟು ಹತ್ತಿರವಾದದ್ದು ರಾಧಾ ಮಿಸ್ ಆಗಿ ಬದಲಾದ ನಂತರವೇ! ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಧಾ ರಮಣ ಧಾರಾವಾಹಿಯಲ್ಲಿ ನಾಯಕಿ ಆರಾಧನಾ ಆಗಿ ಕಾಣಿಸಿಕೊಂಡ ಬಳಿಕ ಸಾಕಷ್ಟು ಜನರ ಪ್ರೀತಿಯನ್ನು ಸಂಪಾದಿಸಿದ್ದರು ಶ್ವೇತಾ.

ಮುಂದೆ ಕಳ್ಬೆಟ್ಟದ ದರೋಡಕೋರರು ಎಂಬ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಬೆಳ್ಳಿತೆರೆಗೆ ಶ್ವೇತಾ ಪಾದಾರ್ಪಣೆ ಮಾಡಿದರೂ ಅವರಿಗೆ ಜನಪ್ರಿಯತೆಯನ್ನು ತಂದು ಕೊಟ್ಡಿದ್ದು ರಾಧಾ ರಮಣ ಧಾರಾವಾಹಿ! ಶ್ವೇತಾ ಅವರು ರಾಧಾ ರಮಣ ಧಾರಾವಾಹಿ ಮುಗಿಯುವ ಮೊದಲೇ ಹೊರಬಂದಿದ್ದರೂ ವೀಕ್ಷಕರ ಪಾಲಿಗೆ ಅವರು ಪ್ರೀತಿಯ ರಾಧಾ ಮಿಸ್.

ಶ್ರೀರಸ್ತು ಶುಭಮಸ್ತು ಧಾರಾವಾಹಿಯ ಜಾಹ್ನವಿ ಆಲಿಯಾಸ್ ಜಾನು ಆಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಶ್ವೇತಾ ಪ್ರಸಾದ್ ಮನೋಜ್ಞ ಅಭಿನಯಕ್ಕೆ ಮನಸೋಲದವರಿಲ್ಲ. ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿನ ಜಾಹ್ನವಿ ಪಾತ್ರ ನೋಡಿದಾಗ ತನಗೂ ಇಂಥ ಮಗಳಿದ್ದರೆ ಚೆನ್ನ ಎಂದು ಕೆಲವರು ಬಯಸಿದ್ದರೆ, ಇನ್ನು ಕೆಲವರದ್ದು ತನಗೆ ಸಿಗುವ ಸೊಸೆ ಇವಳಂತೆ ಇರಲಿ ಎಂಬ ಬಯಕೆ. ಇಂಥ ಅಕ್ಕ ಇದ್ದರೆ ಅದೆಷ್ಟು ಚೆನ್ನ ಎಂದು ಕೆಲವರ ಆಲೋಚನೆಯಾಗಿದ್ದರೆ ಹೆಂಡತಿ ಎಂದರೆ ಜಾಹ್ನವಿ ಥರ ಇರಬೇಕು ಹೀಗೆ ಜಾನುವಿನ ಪಾತ್ರ ಅಷ್ಟರ ಮಟ್ಟಿಗೆ ಮೋಡಿ ಮಾಡಿಬಿಟ್ಟಿತ್ತು. Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.