ETV Bharat / sitara

ಬಿಗ್​ಬಾಸ್ ಫಿನಾಲೆ ಆರಂಭ : ಪ್ರಶಾಂತ್, ವೈಷ್ಣವಿ ಎಲಿಮಿನೇಟ್? - ಬಿಗ್ ಬಾಸ್ ಸೀಸನ್ 8

ಟಾಪ್ ಫೈವ್‌ ಸ್ಪರ್ಧಿಗಳು ಒಬ್ಬೊಬ್ಬರಾಗಿ ಮನೆಯಿಂದ ಹೊರ ಬರುವ ಕಾಲ ಇದಾಗಿದೆ. ಟಾಪ್ ಫೈವ್ ಸ್ಪರ್ಧಿಗಳಲ್ಲಿ ಟಾಪ್ ಫೈವ್ ಆಗಿ ಪ್ರಶಾಂತ್ ಸಂಬರಗಿ, ನಾಲ್ಕನೇ ಸ್ಥಾನಕ್ಕೆ ವೈಷ್ಣವಿ ತೃಪ್ತಿಪಟ್ಟುಕೊಂಡು ಎಲಿಮಿನೇಟ್ ಆಗಿದ್ದಾರೆ ಎನ್ನಲಾಗಿದೆ. ಇದೀಗ ಟಾಪ್ ಮೂರು ಸ್ಥಾನದಲ್ಲಿ ದಿವ್ಯಾ, ಅರವಿಂದ್ ಹಾಗೂ ಮಂಜು ಪಾವಗಡ ಉಳಿದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

prashanth and divya eliminated from big boss

author img

By

Published : Aug 7, 2021, 7:06 PM IST

Updated : Aug 7, 2021, 10:08 PM IST

ಬಿಗ್ ಬಾಸ್ ಸೀಸನ್ ಎಂಟರ ಗ್ರಾಂಡ್ ಫಿನಾಲೆ ಆರಂಭವಾಗಿದೆ. 120 ದಿನಗಳ ಕಾಲ ನಡೆದ ಅತಿದೊಡ್ಡ ಬಿಗ್ ಬಾಸ್ ರಿಯಾಲಿಟಿ ಶೋ, 43 ದಿನಗಳ ಕಾಲ ಬ್ರೇಕ್ ತೆಗೆದುಕೊಂಡಿದ್ದ ಬಿಗ್ ಬಾಸ್ ಶೋ ಇದಾಗಿದೆ.

ಮನರಂಜನೆ ಕಾರ್ಯಕ್ರಮಗಳ ಮೂಲಕ ಫಿನಾಲೆ ವೇದಿಕೆ ಜಗಮಗಿಸುತ್ತಿದೆ. ಕೊನೆ ದಿನ ಸ್ಪರ್ಧಿಗಳು ಮನೆಯಲ್ಲಿ ಎದ್ದಾಗ ಪ್ರತಿಯೊಬ್ಬರಿಗೂ ಅಚ್ಚರಿ ಕಾದಿತ್ತು. ಎಲಿಮಿನೇಟ್ ಆದ ಸ್ಪರ್ಧಿಗಳ ವಾಯ್ಸ್ ನೋಟ್ ಮತ್ತಷ್ಟು ಅವರನ್ನು ಹುರಿದುಂಬಿಸಿತು.

prashanth and divya eliminated from big boss
ಬಿಗ್ ಬಾಸ್ ಫಿನಾಲೆ

ಶಮಂತ್​ ಬ್ರೋ ಗೌಡ, ವಿಶ್ವನಾಥ್​ ಅವರು ಈ ವೇದಿಕೆಯಲ್ಲಿ ಹಾಡು ಹಾಡಿದ್ದಾರೆ. ಪ್ರಿಯಾಂಕಾ ತಿಮ್ಮೇಶ್​, ದಿವ್ಯಾ ಸುರೇಶ್​ ಅವರು ಡ್ಯಾನ್ಸ್​ ಮಾಡಿದ್ದಾರೆ. ಅಲ್ಲದೇ, ರಘು ಗೌಡ ಕೂಡ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದಾರೆ. ಕಿಶನ್​ ಬಿಳಗಲಿ ಬಿಂದಾಸ್​ ಆಗಿ ಹೆಜ್ಜೆ ಹಾಕಿದ್ದಾರೆ. ಕಿರುತೆರೆ ಮತ್ತು ಹಿರಿತೆರೆಯ ನಟ ಕಾರ್ತಿಕ್​ ಜಯರಾಮ್​ (ಜೆಕೆ) ಅವರು ಕೂಡ ನೃತ್ಯ ಮಾಡಿದ್ದಾರೆ.

ಪ್ರಶಾಂತ್ ಮತ್ತು ವೈಷ್ಣವಿ ಎಲಿಮಿನೇಟ್?

ವೇದಿಕೆ ಮುಖಾಂತರ ಸುದೀಪ್ ಎಲ್ಲಾ ಸ್ಪರ್ಧಿಗಳನ್ನು ಮಾತನಾಡಿಸಿದರು. ಪ್ರತಿಯೊಬ್ಬರ ಬಳಿ ಗೆಲ್ಲಬೇಕಾದ ಸ್ಪರ್ಧಿ ಯಾರು ಎಂದು ಕೇಳಿದರು. ಹಾಗೆಯೇ ಮನೆಯಿಂದ ಈಗ ಹೊರ ಬರುವ ಸ್ಪರ್ಧಿ ಯಾರೆಂದು ಕೇಳಿದ್ದಾರೆ.

ಟಾಪ್ ಫೈವ್‌ ಸ್ಪರ್ಧಿಗಳು ಒಬ್ಬೊಬ್ಬರಾಗಿ ಮನೆಯಿಂದ ಹೊರ ಬರುವ ಕಾಲ ಇದಾಗಿದೆ. ಟಾಪ್ ಫೈವ್ ಸ್ಪರ್ಧಿಗಳಲ್ಲಿ ಟಾಪ್ ಫೈವ್ ಆಗಿ ಪ್ರಶಾಂತ್ ಸಂಬರಗಿ, ನಾಲ್ಕನೇ ಸ್ಥಾನಕ್ಕೆ ವೈಷ್ಣವಿ ತೃಪ್ತಿಪಟ್ಟುಕೊಂಡು ಎಲಿಮಿನೇಟ್ ಆಗಿದ್ದಾರೆ ಎನ್ನಲಾಗಿದೆ. ಇದೀಗ ಟಾಪ್ ಮೂರು ಸ್ಥಾನದಲ್ಲಿ ದಿವ್ಯಾ, ಅರವಿಂದ್ ಹಾಗೂ ಮಂಜು ಪಾವಗಡ ಉಳಿದುಕೊಂಡಿದ್ದಾರೆ.

Last Updated : Aug 7, 2021, 10:08 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.