ETV Bharat / sitara

ಕಿರುತೆರೆಯಲ್ಲಿ ಜ್ಯೂನಿಯರ್​​​ ಜಲೀಲಾ... ಮಜಾ ಮನೆಯಲ್ಲಿ 'ಅಮರ್​'​ ಹಾಜರ್​​ - undefined

ಪ್ರಮೋಷನ್​ಗಾಗಿ ಅಮರ್ ಚಿತ್ರತಂಡ ಮಜಾ ಟಾಕೀಸ್​ಗೆ ಬಂದಿದೆ. ನಾಯಕ ನಟ ಅಭಿಷೇಕ್ ಅಂಬರೀಶ್​ , ತಾನ್ಯಾ ಹೋಪ್​ ಸೇರಿದಂತೆ ಇಡೀ ಚಿತ್ರತಂಡ ಟಾಕಿಂಗ್​ ಸ್ಟಾರ್ ಸೃಜನ್​ ಜತೆ ಮಜಾ ಕ್ಷಣಗಳನ್ನು ಕಳೆದಿದೆ.

ಚಿತ್ರಕೃಪೆ : ಕಲರ್ಸ್​ ಸೂಪರ್ ಫೇಸ್​ಬುಕ್
author img

By

Published : May 24, 2019, 9:01 PM IST

ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಅವರ ಮಗ ಅಭಿಷೇಕ್ ಅಭಿನಯದ ಚೊಚ್ಚಲ ಸಿನಿಮಾ 'ಅಮರ್' ಬಿಡುಗಡೆಗೆ ಸನ್ನಿಹಿತವಾಗಿದೆ.

ಇದೇ 31ರಂದು ತೆರೆಗೆ ಬರುತ್ತಿರುವ ಚಿತ್ರದ ಮೇಲೆ ಭಾರೀ ನಿರೀಕ್ಷೆಯಿದೆ. ಚಿತ್ರತಂಡ ಕೂಡ ಭರ್ಜರಿ ಪ್ರಮೋಷನ್ ಕಾರ್ಯ ನಡೆಸುತ್ತಿದೆ. ಇದೀಗ ಚಿತ್ರದ ಪ್ರಚಾರಕ್ಕಾಗಿ ಕಿರುತೆರೆಗೆ ಬಂದಿದ್ದಾರೆ ಜ್ಯೂನಿಯರ್​ ಜಲೀಲಾ ಅಭಿ.

ಸೃಜನ್ ಲೋಕೇಶ್ ಸಾರಥ್ಯದ 'ಮಜಾ ಟಾಕೀಸ್' ಹಾಗೂ ಕನ್ನಡ ಕೋಗಿಲೆಗಳು ಕಾರ್ಯಕ್ರಮದಲ್ಲಿ ಅಮರ್ ತಂಡ ಭಾಗಿಯಾಗಿದೆ. ಈಗಾಗಲೇ ಈ ಎಪಿಸೋಡಿನ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಇದೇ ಶನಿವಾರ-ಭಾನುವಾರ ಪ್ರಸಾರವಾಗಲಿದೆ. ಈ ಕಾರ್ಯಕ್ರಮದಲ್ಲಿ ಅಮರ್ ಸಿನಿಮಾದ ನಾಯಕ ಅಭಿಷೇಕ್, ನಾಯಕಿ ತಾನ್ಯಾ ಹೋಪ್, ನಟ ರಾಜ್ ದೀಪಕ್ ಶೆಟ್ಟಿ, ನಿರ್ದೇಶಕ ನಾಗಶೇಖರ್, ನಿರ್ಮಾಪಕ ಸಂದೇಶ್, ಛಾಯಾಗ್ರಾಹಕ ಸತ್ಯ ಹೆಗ್ಡೆ ಭಾಗವಹಿಸಿದ್ದಾರೆ.

Intro:Body:ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಅವರ ಮಗ ಅಭಿಷೇಕ್ ಅಭಿನಯದ ಮೊತ್ತ ಮೊದಲ ಸಿನಿಮಾ ಅಮರ್ ಬಿಡುಗಡೆ ಸನ್ನಿಹಿತವಾಗಿದೆ. ಈ ಚಿತ್ರದ ಪ್ರಮೋಷನ್ ಗಾಗಿ ಅಭಿಷೇಕ್ ಕಿರುತೆರೆ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಅಮರ್ ಸಿನಿಮಾ ಮೇ. 31ರಂದು ಬಿಡುಗಡೆಯಾಗುತ್ತಿದೆ. ಮೇ 29 ರಂದು ಅಂಬರೀಶ್ ಹುಟ್ಟುಹಬ್ಬವಿದೆ. ಅದಾದ ಎರಡು ದಿನದ ಬಳಿಕ ಸಂಸದೆ ಹಾಗೂ ನಟಿ ಸುಮಲತಾ ತಮ್ಮ ಮಗನ ಸಿನಿಮಾವನ್ನು ಬೆಳ್ಳಿತೆರೆಗೆ ಪ್ರವೇಶ ಮಾಡಿಸಲಿದ್ದಾರೆ.
ಇದಕ್ಕೂ ಮುನ್ನ ಅಂದರೆ ಬೆಳ್ಳಿತೆರೆಗೂ ಮೊದಲು ಕಿರುತೆರೆಯಲ್ಲಿ ಅಭಿ ಕಾಣಿಸಿಕೊಳ್ಳಲಿದ್ದಾರೆ.
ಸೃಜನ್ ಲೋಕೇಶ್ ಸಾರಥ್ಯದ 'ಮಜಾ ಟಾಕೀಸ್' ಹಾಗೂ ಕನ್ನಡ ಕೋಗಿಲೆಗಳು ಕಾರ್ಯಕ್ರಮದಲ್ಲಿ ಅಮರ್ ತಂಡ ಭಾಗಿಯಾಗಿದೆ.
ಅಮರ್ ಸಿನಿಮಾದ ನಾಯಕ ಅಭಿಷೇಕ್, ನಾಯಕಿ ತಾನ್ಯ ಹೋಪ್, ನಟ ರಾಜ್ ದೀಪಕ್ ಶೆಟ್ಟಿ, ನಿರ್ದೇಶಕ ನಾಗಶೇಖರ್, ನಿರ್ಮಾಪಕ ಸಂದೇಶ್, ಛಾಯಾಗ್ರಾಹಕ ಸತ್ಯ ಹೆಗ್ಡೆ ಈ ಶೋನಲ್ಲಿ ಭಾಗವಹಿಸಿದ್ದಾರೆ.
Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.